ಆಲಿಸಿ: ಭಕ್ತಿಗೀತೆ- ಇವಳೇ ವೀಣಾಪಾಣಿ ತುಂಗಾ ತೀರ ವಿಹಾರಿಣಿ
ಇವಳೇ ವೀಣಾ ಪಾಣಿ ವಾಣಿ
ತುಂಗಾ ತೀರ ವಿಹಾರಿಣಿ
ಶೃಂಗೇರಿ ಪುರವಾಸಿನಿ||ಇವಳೇ||
ಶಾರದ ಮಾತೆ ಮಂಗಳದಾತೆ
ಸುರ ಸಂಸೇವಿತೆ ಪರಮ ಪುನೀತೆ
||ಶಾರದ||
ವಾರಿಜಾಸನ ಹೃದಯ ವಿರಾಜಿತೆ||2||
ನಾರದ ಜನನಿ ಸುಜನ ಸಂಪ್ರಿತೇ
||ಇವಳೇ||
ಆದಿ ಶಂಕರಾ ಅರ್ಚಿತೇ ಮಧುರೆ
ನಾದ ಪ್ರಿಯೇ ನವಮಣಿ ಮಯ ಹಾರೆ
||ಆದಿ||
ವೇದ ಅಖಿಲ ಶಾಸ್ತ್ರಾ ಆಗಮ ಸಾರೆ||2||
ವಿದ್ಯಾ ದಾಯಿನಿ ಯೋಗ ವಿಚಾರೆ
||ಇವಳೇ||
ಕಾಮೆಂಟ್ ಪೋಸ್ಟ್ ಮಾಡಿ