ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಇವಳೇ ವೀಣಾಪಾಣಿ ತುಂಗಾ ತೀರ ವಿಹಾರಿಣಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



 ಆಲಿಸಿ: ಭಕ್ತಿಗೀತೆ- ಇವಳೇ ವೀಣಾಪಾಣಿ ತುಂಗಾ ತೀರ ವಿಹಾರಿಣಿ



ಇವಳೇ ವೀಣಾ ಪಾಣಿ ವಾಣಿ
ತುಂಗಾ ತೀರ ವಿಹಾರಿಣಿ 
ಶೃಂಗೇರಿ ಪುರವಾಸಿನಿ||ಇವಳೇ||

ಶಾರದ ಮಾತೆ ಮಂಗಳದಾತೆ 
ಸುರ ಸಂಸೇವಿತೆ ಪರಮ ಪುನೀತೆ
                            ||ಶಾರದ||
ವಾರಿಜಾಸನ ಹೃದಯ ವಿರಾಜಿತೆ||2||
ನಾರದ ಜನನಿ ಸುಜನ ಸಂಪ್ರಿತೇ
                           ||ಇವಳೇ||

ಆದಿ ಶಂಕರಾ ಅರ್ಚಿತೇ ಮಧುರೆ 
ನಾದ ಪ್ರಿಯೇ ನವಮಣಿ ಮಯ ಹಾರೆ
                                 ||ಆದಿ||
ವೇದ ಅಖಿಲ ಶಾಸ್ತ್ರಾ ಆಗಮ ಸಾರೆ||2||
ವಿದ್ಯಾ ದಾಯಿನಿ ಯೋಗ ವಿಚಾರೆ
                                ||ಇವಳೇ||


Post a Comment

أحدث أقدم