ಪ್ರಸಿದ್ದ ಗಾಯಕ- ಸಂಗೀತ ನಿರ್ದೇಶಕ ವೆಂಕಟೇಶ್ (ಮನೋಹಂಸ) ಅವರು ವರಮಹಾಲಕ್ಷ್ಮಿ ಹಬ್ಬದ ಸಲುವಾಗಿ ತಮ್ಮದೇ ರಚನೆಯ ಶ್ರೀ ವರಲಕ್ಷ್ಮಿ ನಮಸ್ತುಭ್ಯುಂ ಎಂಬ ಪ್ರಸಿದ್ಧ ಕೃತಿಯ ಹಾಡುಗಾರಿಕೆಯ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಲೋಕಾರ್ಪಣೆ ಮಾಡಿದ್ದಾರೆ.
ಈ ಕೃತಿಯನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ್ದಾರೆ. ಇದು ಶ್ರೀ ರಾಗದಲ್ಲಿದೆ.
ಕಾಮೆಂಟ್ ಪೋಸ್ಟ್ ಮಾಡಿ