"ರಾಗ ದರ್ಶನ" ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ 75 ರಾಗಗಳ ಮೂಲಕ ಭಾರತಮಾತೆಗೆ ಸ್ತುತಿನಮನ.
ಅಮೆರಿಕದ ಹಿಂದೂ ಯುನಿವರ್ಸಿಟಿಯ ಪ್ರಸ್ತುತಿ.
ಇದು ನಿಮಗೆ ‘ಮಿಲೇ ಸುರ್ ಮೇರಾ ತುಮ್ಹಾರಾ...’, ಅಥವಾ ‘ಬಜೇ ಸರ್ಗಮ್ ಹರ್ ತರಫ್ ಸೇ..’ ಮುಂತಾದ ಪ್ರಸ್ತುತಿಗಳನ್ನು ನೆನಪಿಸಬಹುದು, ಅವುಗಳಿಗಿಂತ ಹೆಚ್ಚಾಗಿ ಇದರ ವಿಶೇಷತೆಯೆಂದರೆ ಕರ್ಣಾನಂದಕರ ಕರ್ಣಾಟಕ ಶಾಸ್ತ್ರೀಯ ಸಂಗೀತ, ಸಂಸ್ಕೃತದ ಸಮೃದ್ಧ ಸಾಹಿತ್ಯ, ಅದ್ಭುತ ರಮ್ಯ ನಯನಮನೋಹರ ಎನಿಸುವ ದೃಶ್ಯಾವಳಿಗಳು....
"ಜೀವನದಲ್ಲಿ ಯಾವ ರೀತಿಯಿಂದಲೂ ವ್ಯರ್ಥವೆನಿಸದಂಥ 21 ನಿಮಿಷಗಳನ್ನು ಕಳೆದ" ತೃಪ್ತಿ, ಇದನ್ನು ಪೂರ್ಣವಾಗಿ ನೋಡಿ ಆನಂದಿಸಿದಾಗ ನಿಮಗಾಗುತ್ತದೆ.
ಉಪಯುಕ್ತ ನ್ಯೂಸ್ ಜತೆ ಹಂಚಿಕೊಂಡವರು: ಶ್ರೀವತ್ಸ ಜೋಷಿ, ವಾಷಿಂಗ್ಟನ್
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ