ಹೆಸರಾಂತ ಚಿತ್ರಕಲಾ ಶಿಕ್ಷಕಿ, ಕಲಾವಿದೆ ಬಾಗಲಕೋಟದ ಹೇಮಾ ವೆಂಕಟೇಶ ಹಂದ್ರಾಳ ಅವರು ಬಿಡಿಸಿದ ಶ್ರೀಕೃಷ್ಣನ ಮ್ಯೂರಲ್ ಆರ್ಟ್ ಚಿತ್ರ ಕಲಾಕೃತಿ ಇದು. ಚಿತ್ರ ರಚನೆಯಲ್ಲಿ ಅವರ ಕೌಶಲ್ಯವನ್ನು ಈ ವೀಡಿಯೋದಲ್ಲಿ ನೋಡಿ. ಇಷ್ಟವಾದರೆ ಮೆಚ್ಚುಗೆ ಸೂಚಿಸಿ, ಲೈಕ್ ಮಾಡಿ. ಕಲೆಗೆ, ಕಲಾವಿದರಿಗೆ ನೀಡುವ ಪ್ರೋತ್ಸಾಹವೇ ಇನ್ನಷ್ಟು ಉತ್ತಮ ಕೃತಿಗಳ ರಚನೆಗೆ ಪ್ರೇರಣೆಯಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق