ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಚಂದ್ರ ಗ್ರಹಣಶಾಂತಿ ಮಂತ್ರ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಯೋSಸೌ ವಜ್ರಧರೋ ದೇವ ಆದಿತ್ಯಾನಾಂ ಪ್ರಭುರ್ಮತಃ । ಸಹಸ್ರನಯನಶ್ಚಂದ್ರೋ ಗ್ರಹಪೀಡಾಂ ವ್ಯಪೋಹತು || ೧ ||


ಮುಖಂ ಯಃ ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿಃ | ಚಂದ್ರೋ ಪರಾಗ ಸಂಭೂತಾಮಗ್ನಿಪೀಡಾಂ ವ್ಯಪೋಹತು || ೨ ॥


ಕರ್ಮಸಾಕ್ಷೀ ತು ಲೋಕಾನಾಂ ಧರ್ಮೋ ಮಹಿಷವಾಹನಃ | ಯಮಃ ಚಂದ್ರೋ ಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ॥ ೩ ॥


ರಕ್ಷೋಗಣಾಧಿಪಃ ಸಾಕ್ಷಾನ್ನೀಲಾಂಜನ ಸಮ ಪ್ರಭಃ । ಖಡ್ಗಹಸ್ತೋತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು || ೪ ||


ನಾಗಪಾಶಧರೋ ದೇವಃ ಸದಾಮಕರವಾಹನಃ | ಚಂದ್ರೋ ಪರಾಗ ಕಲುಷಂ ವರುಣೋ ಮೇ ವ್ಯಪೋಹತು || ೫ |




ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗ ಪ್ರಿಯಃ | ವಾಯುಃ ಚಂದ್ರೋ ಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು || ೬ |


ಯೋSಸೌನಿಧಿಪತಿರ್ದೇವಃ ಖಡ್ಗಶೂಲ ಗದಾಧರಃ | ಚಂದ್ರೋ ಪರಾಗ ದುರಿತಂ ಧನದೋ ಮೇ ವ್ಯಪೋಹತು || ೭ ॥


ಯೋSಸಾವಿಂದುಧರೋ ದೇವಃ ಪಿನಾಕೀ ವೃಷವಾಹನಃ | ಚಂದ್ರೋ ಪರಾಗ ಪಾಪಾನಿ ನಿವಾರಯತು ಶಂಕರಃ || ೮ ||


ತ್ರೈಲೋಕ್ಯ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ | ಬ್ರಹ್ಮ-ವಿಷ್ಣು-ಶಿವರ್ಕಾಶ್ಚ ದಹಂತ್ವಸ್ಯ [ಯಜಮಾನಸ್ಯ]ತು ಪಾತಕಮ್ ೯ ॥ :


|| ಓಂ ಶಾಂತಿ: ಶಾಂತಿ: ಶಾಂತಿ: ||



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

أحدث أقدم