ಇದು ತಮಿಳುನಾಡಿನ ರೈತರೊಬ್ಬರ ಇನ್ನೋವೇಟಿವ್ (ಆವಿಷ್ಕಾರಿ) ವಿಧಾನ. ಅನಾರೋಗ್ಯದಿಂದ ಮಲಗಿದ ಹಸುವನ್ನು ಮೇಲೆತ್ತಿ ನಿಲ್ಲಿಸುವ ಸುಲಭ ವಿಧಾನವನ್ನು ಅವರು ಕಂಡುಕೊಂಡಿದ್ದು ಹೀಗೆ. ಟನ್‌ಗಟ್ಟಲೆ ತೂಗುವ ದೊಡ್ಡ ಹಸುಗಳನ್ನು ಎತ್ತಿ ನಿಲ್ಲಿಸುವುದು ಸುಲಭದ ಮಾತಲ್ಲ. ಆದರೆ ಅವರು ಬಳಸಿದ ಈ ವಿಧಾನ ಮಾತ್ರ ನಮ್ಮ ರೈತರೂ ಅನುಸರಿಸಬಹುದಾದ ವಿಷಯವೇ ಹೌದು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋವನ್ನು ಉಪಯುಕ್ತ ನ್ಯೂಸ್ ತನ್ನ ಓದುಗರಿಗಾಗಿ ಉಪಯುಕ್ತ ಟಿವಿ ಮೂಲಕ ಬಿತ್ತರಿಸುತ್ತಿದೆ.
إرسال تعليق