ಜಗತ್ತಿನೆಲ್ಲೆಡೆ ವ್ಯಾಪಿಸಿ ಒಟ್ಟಾರೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದ, ಚೀನಾದಿಂದ ಹಬ್ಬಿದ ಕೊರೊನಾ ಸಾಂಕ್ರಾಮಿಕದ ಬಗ್ಗೆ ಭಯ ಅಗತ್ಯವಿಲ್ಲ ಅಂತ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟದ ಒಬ್ಬ ಹೋಟೆಲ್ ಉದ್ಯಮಿ ತಮ್ಮ ಅನುಭವದ ಮಾತನ್ನು ಹೇಳುತ್ತಿದ್ದಾರೆ. ಉಪಯುಕ್ತ ನ್ಯೂಸ್ ಓದುಗರಿಗಾಗಿ ಉಪಯುಕ್ತ ಟಿವಿ ಈ ವೀಡಿಯೋವನ್ನು ಬಿತ್ತರಿಸುತ್ತಿದೆ.
ವೀಡಿಯೋ: ಕೊರೊನಾ ಬಂದ್ರೆ ಭಯಪಡಬೇಕಿಲ್ಲ- ಸೋಂಕು ತಗುಲಿ ಗುಣಮುಖರಾದವರ ಅನುಭವ
Upayuktha
0
تعليقات
Tags
ಉಪಯುಕ್ತ ಟಿವಿ
إرسال تعليق