ಜೀವ ವೈವಿಧ್ಯ, ಪರಿಸರ, ಕೃಷಿ ವಿಚಾರಗಳಲ್ಲಿ ಅಪಾರ ಆಸಕ್ತಿ, ಅಧ್ಯಯನ ನಡೆಸಿರುವ ಹಿರಿಯ ಲೇಖಕ ಶಿವರಾಂ ಪೈಲೂರು ಅವರು ದಕ್ಷಿಣ ಕನ್ನಡದ ಗ್ರಾಮೀಣ ಭಾಗದಲ್ಲಿ ಕಳೆದೆರಡು ವರ್ಷಗಳಲ್ಲಿ ತೆಗೆದ ಕೆಲವು ಚಿತ್ರಗಳಿವು.
ಈ ಸೃಷ್ಟಿ ಎಂಥ ಚೆಲುವಿನಾಲಯ....ಸೌಂದರ್ಯದ ಸಿರಿಯಿದು ದೇವಾಲಯ... ಬನ್ನಿ ನೀವೂ ನೋಡಿ. ಸುಂದರ ಅನುಭೂತಿಯನ್ನು ಅನುಭವಿಸಿ...
ಚಿತ್ರಗಳನ್ನು ಒದಗಿಸಿದ ಶಿವರಾಂ ಪೈಲೂರು ಅವರಿಗೆ ಉಪಯುಕ್ತ ನ್ಯೂಸ್ ಬಳಗದ ವಿಶೇಷ ಕೃತಜ್ಞತೆಗಳು.
إرسال تعليق