الصفحة الرئيسيةಉಪಯುಕ್ತ ಟಿವಿ ಹಕ್ಕಿಗಳಾಗುವ ನಾವು.... ಹಾರುತ ಮರೆಯುವ ನೋವು Upayuktha يوليو 24, 2020 0 تعليقات Facebook Twitter ಸಾಮಾನ್ಯ ಪಿಕಳಾರಗಳು ನಮ್ಮ ಅಡುಗೆಯ ಮನೆಯ ಒಳಗೆ ಬಂದು ಬಾಳೆಹಣ್ಣು ತಿಂದು ಹೋಗುವುದನ್ನು ಅನೇಕ ಸಲ ನೋಡಿದ್ದೇವೆ .ಆದರೆ ಈ ಬುಲ್ಬುಲ್ ಭಿನ್ನವಾಗಿದೆ ಮೌನವಾಗಿದೆ ಮತ್ತು ನಿಧಾನಕ್ಕೆ ಅತ್ತಿಂದಿತ್ತ ಹಾರಾಡುತ್ತಾ ಹೂವುಗಳ ಮಕರಂದವನ್ನು ಹೀರುವುದು ಹಾರುವ ಕೀಟಗಳನ್ನು ಭಕ್ಷಣೆ ಮಾಡುವುದು ಮಾಡುತ್ತಿರುತ್ತವೆ. Tags ಉಪಯುಕ್ತ ಟಿವಿ Facebook Twitter
إرسال تعليق