ಇಂದು ಪಳ್ಳತ್ತಡ್ಕ ವಲಯದ ಏತಡ್ಕ ವೈ.ಕೆ. ಗಣಪತಿ ಭಟ್ಟರ ಘಟಕದ ಚಂದ್ರಶೇಖರರವರ ಭತ್ತದ ಗದ್ದೆಯಲ್ಲಿ ಸಂಭ್ರಮದ ವಾತಾವರಣ. ಶ್ರೀರಾಮ ದೇವರ ನೈವೇದ್ಯ ಕ್ಕಾಗಿ ಶ್ರಮದಾನದ ಮುಖಾಂತರ ಭತ್ತ ಬೆಳೆಯುವ ಯೋಜನೆಗೆ ನೇಜಿ ನೆಡುವ ಮೂಲಕ ಚಾಲನೆ ನೀಡಲಾಯಿತು.

إرسال تعليق