ನಮ್ಮೀ ವಿಶ್ವ ಅಸಂಖ್ಯಾತ, ಅಗಣಿತ, ಅಪರಿಮಿತ ಜೀವ ವೈವಿಧ್ಯಗಳ ಆಶ್ರಯ ತಾಣ. ಅದರಲ್ಲಿ ಪರಿಸರ ಸ್ನೇಹಿ, ರೈತಮಿತ್ರ, ಸರೀಸೃಪ ಜಾತಿಗೆ ಸೇರಿದ, ಕಾಲುಗಳಿಲ್ಲದ, ಮಾಂಸಾಹಾರಿ ಉರಗಗಳಾದ ಹಾವುಗಳ ಲೋಕವೇ ಒಂದು ವಿಸ್ಮಯ ತಾಣ. ಇಂತಹ ಜೀವ ಸಂಕುಲಗಳ ಬಗ್ಗೆ ನಮ್ಮಲ್ಲಿರುವ ಅನಗತ್ಯ ಭಯವನ್ನು ದೂರ ಮಾಡಿ, ಹಾವುಗಳ ಮಹತ್ವ, ಅವುಗಳ ಸಂತತಿಯ ಉಳಿವಿಗಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಆಶಯದೊಂದಿಗೆ ವಿಶ್ವದೆಲ್ಲೆಡೆ ಪ್ರತೀ ವರುಷ ಜುಲೈ ಹದಿನಾರನ್ನು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಖ್ಯಾತ ಲೇಖಕಿ ಪೂರ್ಣಿಮಾ ಜನಾರ್ದನ್ ಅವರು ಈ ವೀಡಿಯೋದಲ್ಲಿ ಏನಂತಾರೆ...? ನೋಡಿ.
ಕಾಮೆಂಟ್ ಪೋಸ್ಟ್ ಮಾಡಿ