ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದು (ಜುಲೈ 16) ವಿಶ್ವ ಹಾವುಗಳ ದಿನ: ಲೇಖಕಿ ಪೂರ್ಣಿಮಾ ಜನಾರ್ದನ್‌ ಅವರಿಂದ ಮಾಹಿತಿ (ವೀಡಿಯೋ) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adನಮ್ಮೀ ವಿಶ್ವ ಅಸಂಖ್ಯಾತ, ಅಗಣಿತ, ಅಪರಿಮಿತ ಜೀವ ವೈವಿಧ್ಯಗಳ ಆಶ್ರಯ ತಾಣ. ಅದರಲ್ಲಿ ಪರಿಸರ ಸ್ನೇಹಿ, ರೈತ‌ಮಿತ್ರ, ಸರೀಸೃಪ ಜಾತಿಗೆ ಸೇರಿದ, ಕಾಲುಗಳಿಲ್ಲದ, ಮಾಂಸಾಹಾರಿ ಉರಗಗಳಾದ ಹಾವುಗಳ ಲೋಕವೇ ಒಂದು ವಿಸ್ಮಯ ತಾಣ. ಇಂತಹ ಜೀವ ಸಂಕುಲಗಳ‌ ಬಗ್ಗೆ ನಮ್ಮಲ್ಲಿರುವ ಅನಗತ್ಯ ಭಯವನ್ನು ದೂರ ಮಾಡಿ, ಹಾವುಗಳ ಮಹತ್ವ, ಅವುಗಳ ಸಂತತಿಯ ಉಳಿವಿಗಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಆಶಯದೊಂದಿಗೆ ವಿಶ್ವದೆಲ್ಲೆಡೆ ಪ್ರತೀ‌ ವರುಷ ಜುಲೈ ಹದಿನಾರನ್ನು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಖ್ಯಾತ ಲೇಖಕಿ ಪೂರ್ಣಿಮಾ ಜನಾರ್ದನ್‌ ಅವರು ಈ ವೀಡಿಯೋದಲ್ಲಿ ಏನಂತಾರೆ...? ನೋಡಿ.


Post a Comment

أحدث أقدم