ಉಡುಪಿ ಜಿಲ್ಲೆಯ ಬ್ರಹ್ಮಾವರದ ಹಂದಾಡಿ ಪ್ರಕೃತಿ ಸೌಂದರ್ಯದ ನೆಲೆವೀಡು. ಸುತ್ತ ಹಸಿರಿನ ಬಯಲು, ಹೊಲ-ಗದ್ದೆಗಳು, ತೆಂಗಿನ ತೋಟಗಳು ಸೌಂದರ್ಯದ ಸಿರಿಗೆ ಮುಕುಟದಂತಿವೆ.
ಬೆಳಗಿನ ಜಾವ ಹಂದಾಡಿ ಪರಿಸರದಲ್ಲಿ ಮಳೆಗಾಲದ ಕಾರ್ಮೋಡ ಮುಸುಕಿದ ಆಗಸ, ಹಸಿರ ಬಯಲು, ನೀಳವಾದ ವೃಕ್ಷಗಳು- ಇವೆಲ್ಲ ಸೇರಿ ಸೃಷ್ಟಿಸಿದ ಸುಂದರ ಅನುಭೂತಿ ಮೋಹನ್ ಉಡುಪರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.
ಕಾಮೆಂಟ್ ಪೋಸ್ಟ್ ಮಾಡಿ