ತೆಂಗಿನಕಾಯಿ ತುರಿ, ಕಿಸ್ಕಾರ ಹೂವು, ಮೆಣಸಿನ ಕಾಯಿ, ಉಪ್ಪು, ಅಗತ್ಯ ಇರುವಷ್ಟು ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
ಒಗ್ಗರಣೆಗೆ ಕಾದ ಎಣ್ಣೆಯಲ್ಲಿ ಸಾಸಿವೆ, ಕರಿಬೇವು ಹಾಕಿ ಹುರಿಯಿರಿ.
ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ಮಜ್ಜಿಗೆ ಹಾಕಿ ಒಗ್ಗರಣೆ ಹಾಕಿದರೆ ತಂಬುಳಿ ಸವಿಯಲು ಸಿದ್ಧ
- ದೀಪ್ತಿ ಗಣಪತಿ
إرسال تعليق