500ಕ್ಕೂ ಹೆಚ್ಚು ವರ್ಷಗಳ ಹೋರಾಟದ ಬಳಿಕ ಭಾರತದ ಅಸ್ಮಿತೆಯ ಮರು ನಿರ್ಮಾಣಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಭಾರತದ ಆತ್ಮ ಎಂದೇ ಪರಿಗಣಿತವಾದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಈ ಭವ್ಯ ಮಂದಿರದ ವಿನ್ಯಾಸ ಹಾಗೂ ವೈಭವವನ್ನು ಚಿತ್ರಗಳಲ್ಲಿ ನೋಡಿ ಕಣ್ತುಂಬಿಕೊಳ್ಳೋಣ ಬನ್ನಿ...
(ಫೋಟೋ ಗ್ಯಾಲರಿ) ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರದ ವಿನ್ಯಾಸ ಹೀಗಿದೆ ನೋಡಿ...
Upayuktha
0
تعليقات
Tags
ಉಪಯುಕ್ತ ಗ್ಯಾಲರಿ
إرسال تعليق