| ಶ್ರೀರಾಮ ಜಯರಾಮ ಜಯ ಜಯ ರಾಮ |
ಕೋಟ್ಯಂತರ ಮಂದಿ ಹಿಂದುಗಳ ಕನಸು ನನಸಾಗುವ ಸಂಭ್ರಮ
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಆ.5ರಂದು ಪೂರ್ವಾಹ್ಣ 11.30ಕ್ಕೆ ನಮ್ಮೆಲ್ಲರ ಆರಾಧ್ಯ ಶ್ರೀರಾಮನ ಭವ್ಯ ಮಂದಿರದ ಭೂಮಿಪೂಜೆ ನಡೆಯಲಿದೆ.
ಈ ಪುಣ್ಯ ಕ್ಷಣದ ಸಂಭ್ರಮ ಮನೆ ಮನೆಗಳಲ್ಲಿ ನಡೆಯಬೇಕಿದೆ. ಸಂಭ್ರಮದೊಂದಿಗೆ ಸರಳಿ ಈಶ್ವರ ಪ್ರಕಾಶ್ ಬೆಂಗಳೂರು ಅವರ ಕಂಠಸ್ವರದಲ್ಲಿ ಅದ್ಭುತವಾಗಿ ಮೂಡಿಬಂದ
ಶ್ರೀರಾಮ ಸ್ತುತಿ ಯನ್ನು ಆಲಿಸೋಣ.
(Audio Courtesy: ಈಶ್ವರ ಪ್ರಕಾಶ್ ಸರಳಿ)
إرسال تعليق