ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪುಟಾಣಿಯ ಸ್ವಾತಂತ್ರ್ಯ ಸಂಭ್ರಮ.... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 

ನಾಳೆ ಭಾರತದ 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಜಗತ್ತನ್ನೇ ತಲ್ಲಣಿಸಿದ ಕೊರೊನಾ ಸಾಂಕ್ರಾಮಿಕದ ನಡುವೆಯೂ ದೇಶದ ಜನತೆ ಅವರವರ ಮನೆಗಳಲ್ಲೇ ಸಂಭ್ರಮ ಆಚರಿಸಿಕೊಳ್ಳುತ್ತಿದ್ದಾರೆ.

ಹಲವಾರು ವರ್ಷಗಳ ಹೋರಾಟದ ಬಳಿಕ ಭಾರತ ಬ್ರಿಟಿಷರ ಆಡಳಿತದಿಂದ 1947ರ ಆಗಸ್ಟ್ 15ರಂದು ಸ್ವತಂತ್ರವಾಯಿತು. ಈ ಐತಿಹಾಸಿಕ ದಿನದ ಸಂಭ್ರಮದ ಆಚರಣೆಗೆ ಈಗ 74ನೇ ವಾರ್ಷಿಕೋತ್ಸವ.

ದೇಶ-ವಿದೇಶಗಳಲ್ಲಿರುವ ಭಾರತೀಯರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ನಿಟ್ಟಿನಲ್ಲಿ ಅವರಿಗೆ ಪುಟ್ಟ ಪುಟ್ಟ ರಾಷ್ಟ್ರ ಧ್ವಜಗಳನ್ನು ಕೊಡಿಸಿ ಹೆತ್ತವರೂ ಸಂಭ್ರಮಿಸುತ್ತಾರೆ.

ಕೃಷ್ಣಾಷ್ಟಮಿಯಂದು ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಸಂಭ್ರಮ ಪಟ್ಟರೆ, ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜಾರೋಹಣದ ಸಂಭ್ರಮ.



ಫೋಟೋದಲ್ಲಿರುವ ಪುಟಾಣಿಯ ಹೆಸರು : ವಾತ್ಸಲ್ಯ ಉಪಾಧ್ಯಾಯ.
ವಯಸ್ಸು : 1ವ. 7 ತಿ. 
ತಂದೆ : ಶ್ರೀಕೃಷ್ಣ ಉಪಾಧ್ಯಾಯ 
ತಾಯಿ : ದಿವ್ಯ ಉಪಾಧ್ಯಾಯ 
ಫೋಟೋಗ್ರಾಫರ್ : ದುರ್ಗಾ ಪರಮೇಶ್ವರ ಭಟ್, ಪುತ್ತೂರು.

1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು