ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ವೀಡಿಯೋ) ನೈಪುಣ್ಯ ತರಬೇತಿ ಕಾರ್ಯಕ್ರಮ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 

ಪುತ್ತೂರು: 3 ವಾರಗಳಲ್ಲಿ 3 ತಾಲೂಕುಗಳ 833 ಜನರಿಗೆ ನೈಪುಣ್ಯ ತರಬೇತಿ.

ವಿವೇಕಾನಂದ ವಿದ್ಯಾವರ್ಧಕ ಸಂಘ ಗ್ರಾಮವಿಕಾಸ ಸಮಿತಿ ಮತ್ತು ಸಹಕಾರ ಭಾರತಿ ಸಹಯೋಗದಲ್ಲಿ ಉದ್ಯೋಗ ನೈಪುಣ್ಯ ಶಿಬಿರ – 2020. 

13 ವಿವಿಧ ವಿಷಯಗಳಲ್ಲಿ 30 ಗಂಟೆಗಳ ತರಬೇತಿ


ಪುತ್ತೂರು: ಇಡೀ ಸಮಾಜವೇ ಕೋವಿಡ್ ನಂತರದ ಪರಿಸ್ಥಿತಿಯಿಂದ ಹೊರಬರುವ ಯೋಚನೆ ಆರಂಭಿಸುತ್ತಿರುವಾಗಲೇ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಗ್ರಾಮವಿಕಾಸ ಸಮಿತಿ ಮತ್ತು ಸಹಕಾರ ಭಾರತಿಯ ಜೊತೆಗೂಡಿ 835 ಜನರಿಗೆ ಮೂರು ವಾರಗಳಲ್ಲಿ 13 ವಿವಿಧ ವಿಷಯಗಳ 30 ಗಂಟೆಗಳ ತರಬೇತಿ ಆಯೋಜಿಸಿ ಸ್ವಯಂ ಉದ್ಯೋಗ, ಉದ್ಯಮಕ್ಕೆ ಪ್ರೇರಣೆ ನೀಡಿದೆ.  ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಅವಲೋಕಿಸಿದ ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಮತ್ತು ಸಹಕಾರ ಭಾರತಿ ಜೊತೆಯಾಗಿ ಒಂದು ಪ್ರಯತ್ನ ಮಾಡಿದೆ. ಹೊಸದಾಗಿ ಸ್ವಯಂ ಉದ್ಯೋಗ, ಗೃಹೋದ್ಯಮ ನಡೆಸುವವರಿಗೆ ತರಬೇತಿ ನೀಡಿ, ಪ್ರೋತ್ಸಾಹಿಸುವ ಪ್ರಯತ್ನ ಮಾಡಿದೆ.

Post a Comment

ನವೀನ ಹಳೆಯದು