ಹಲಸಿನ ಕಾಯಿ ಸೀಸನ್‌ನಲ್ಲಿ ಮಾಡಬಹುದಾದ ತರಹೇವಾರಿ ತಿನಿಸುಗಳಲ್ಲಿ ಹಲಸಿನ ಕಾಯಿ ಸೊಳೆಯ ಪೋಡಿ ಜನಪ್ರಿಯವಾಗಿದೆ. ದಕ್ಷಿಣ ಕನ್ನಡ, ಕಾಸರಗೋಡು ಪ್ರದೇಶಗಳಲ್ಲಿ ಹಲಸಿನ ಕಾಯಿ, ಹಲಸಿನ ಹಣ್ಣು, ಎಳೆ ಹಲಸು (ಗುಜ್ಜೆ) ಗಳಿಂದ ನಾನಾ ತರಹದ ಅಡುಗೆ ಮತ್ತು ಭಕ್ಷ್ಯಗಳನ್ನು ಮಾಡುತ್ತಾರೆ.
ಈ ವೀಡಿಯೋದಲ್ಲಿ ಹಲಸಿನ ಕಾಯಿಯ ಸೊಳೆಯಿಂದ ಪೋಡಿ (ಘಟ್ಟದ ಮೇಲೆ ಬಜ್ಜಿ) ಎಂದು ಕರೆಯಲಾಗುವ ತಿನಿಸು) ಮಾಡುವುದು ಹೇಗೆ ಎಂಬುದನ್ನು ಮುಣ್ಚಿಕಾನ ಗಣೇಶ ಭಟ್ಟರು ತೋರಿಸಿಕೊಟ್ಟಿದ್ದಾರೆ.
ಹವ್ಯಕ ಭಾಷೆಯಲ್ಲಿ ವಿವರಿಸಿದ್ದರೂ ಕನ್ನಡ ಬಲ್ಲ ಎಲ್ಲರಿಗೂ ಅರ್ಥವಾಗುವಂತಿದೆ. ನೀವೂ ನೋಡಿ, ಪ್ರಯೋಗ ಮಾಡಿ....
إرسال تعليق