ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿದ ನೇತ್ರಾವತಿ ಹರಿವು, ಕೊಚ್ಚಿಹೋದ ಪಿಕಪ್ ವಾಹನ
ಉಪ್ಪಿನಂಗಡಿಯ ಕಾಂಚನದಲ್ಲಿ ಪಿಕಪ್ ವಾಹನವೊಂದು ನದಿ ನೀರಿನಲ್ಲಿ ಕೊಚ್ಚಿಹೋಗಿದೆ.
ಕಳೆದ ವರ್ಷವೂ ಇದೇ ದಿನ ನೇತ್ರಾವತಿ ಪ್ರವಾಹ ಮೇರೆ ಮೀರಿ ಹರಿದು ಅಪಾರ ಹಾನಿಯುಂಟಾಗಿತ್ತು.
ಕಾಸರಗೋಡು ಪುತ್ತಿಗೆಯಲ್ಲಿ ಶ್ರೀ ಸುಬ್ರಾಯ ದೇವಸ್ಥಾನದ ಅಂಗಳಕ್ಕೆ ನುಗ್ಗಿದ ನೆರೆ ನೀರು.
ಕಾಸರಗೋಡು ಪುತ್ತಿಗೆಯಲ್ಲಿ ಶ್ರೀ ಸುಬ್ರಾಯ ದೇವಸ್ಥಾನದ ಅಂಗಳಕ್ಕೆ ನುಗ್ಗಿದ ನೆರೆ ನೀರು.
إرسال تعليق