ಮುದ್ದುಕೃಷ್ಣ ವೇಷದಲ್ಲಿ ಪುಟಾಣಿಗಳಾದ ಸಂವೃತ ಮತ್ತು ಸಂಪ್ರೀತ್
ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಪೊಡವಿಗೊಡೆಯ, ಕಡೆಗೋಲು ಕೃಷ್ಣ, ಗೋಪಿಕೆಯರ ಮನ ಕದ್ದ ಕೃಷ್ಣ, ಗೀತಾಚಾರ್ಯ, ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಘೋಷಿಸಿದ, ಒಂದು ದಳ ಶ್ರೀತುಳಸಿ ಬಿಂದು ಗಂಧೋದಕದಿಂದ ತೃಪ್ತನಾಗುವ ಬಂಧು ಶ್ರೀಕೃಷ್ಣನ ಜನ್ಮದಿನ.
ಪ್ರತಿ ವರ್ಷದಂತೆ ಈ ವರ್ಷವೂ ಇದ್ದಿದ್ದರೆ ಇಂದು ಎಲ್ಲೆಲ್ಲೂ ಮುದ್ದುಕೃಷ್ಣ, ಬಾಲಕೃಷ್ಣನ ವೇಷ ಧರಿಸಿದ ಪುಟಾಣಿಗಳು, ಸಾರ್ವಜನಿಕ ಉತ್ಸವಗಳು ನಡೆಯುತ್ತಿದ್ದವು. ಆದರೆ ಕಣ್ಣಿಗೆ ಕಾಣಿಸದ ಮನುಕುಲದ ವೈರಿಯ ಕಾರಣದಿಂದಾಗಿ ಹಬ್ಬದ ಸಂಭ್ರಮ ಮನೆಗಳಿಗೆ ಸೀಮಿತವಾಗಿದೆ.
ತಮ್ಮ ತಮ್ಮ ಮನೆಗಳಲ್ಲೇ ಕೃಷ್ಣ ವೇಷ ಧರಿಸಿ ಸಂಭ್ರಮಪಟ್ಟ ಪುಟಾಣಿಗಳ ಚಿತ್ರ ಸಂಪುಟಕ್ಕೆ ಈ ಪುಟ ಮೀಸಲು. ನೋಡಿ ಕಣ್ತುಂಬಿಕೊಳ್ಳಿ.
ಪುಟಾಣಿ ಕೃಷ್ಣನಾಗಿ ಅದ್ವೈತ್
ಸ್ರಗ್ವೀ ಆರ್ .ಭಟ್ (9 ವರ್ಷ 9 ತಿಂಗಳು), ಶಾರ್ವಿ ಆರ್.ಭಟ್ (1 ವರ್ಷ 5 ತಿಂಗಳು), ಮಂಗಳೂರು
ಪ್ರಭವ್ ಕೃಷ್ಣ (ಜನ್ಮದಿನ: 25/10/2019)
ಸುಧನ್ವ ಎಸ್ ಭಟ್
ಸುಧೀಶ ಎಸ್ ಭಟ್
ತನಯ್ ಹೆಗಡೆ (ಜನ್ಮದಿನಾಂಕ: 17/5/2019)
ಪ್ರದ್ಯುಮ್ನ ಪಿ (2 ವರ್ಷ 10 ತಿಂಗಳು) (ತಂದೆ: ಪ್ರದೀಪ್ ಎಚ್ ಎಲ್-, ತಾಯಿ: ಸೀಮಾ ಭಟ್, ಕಿರ್ಕೋಡು)
ಸಮೃದ್ಧಿ ಎಸ್ ಭಟ್ (ಕೃಷ್ಣ ಮತ್ತು ರಾಧೆಯ ವೇಷದಲ್ಲಿ) ತಂದೆ: ಶ್ಯಾಮ ಭಟ್, ತಾಯಿ: ರಾಜೇಶ್ವರಿ ಶ್ಯಾಮ ಭಟ್, ಶಿವಮೊಗ್ಗ
ಮಧುಘ್ನ (6ವರ್ಷ) ತಂದೆ: ಪ್ರಶಾಂತ, ತಾಯಿ: ಮೀನಾರಶ್ಮಿ ಗುರುಕುಲ, ನಿಟ್ಟೆ
ಪರ್ಜನ್ಯ (3.5 ವರ್ಷ) ತಂದೆ: ಮೋಹನ, ತಾಯಿ: ಸದೋದಿತಾ, ಗುರುಕುಲ, ನಿಟ್ಟೆ
ಸಾಯಿ ಶ್ರಿಯಾನ್ (1 ವರ್ಷ) ತಂದೆ: ಬಾಲಕೃಷ್ಣ ಭಟ್, ತಾಯಿ: ಸಂಧ್ಯಾ ಬಾಲಕೃಷ್ಣ, ಮಂಗಳೂರು
ಸಮನ್ಯು ಎಂ.ಎಚ್ (ಮೂರೂವರೆ ವರ್ಷ) ತಂದೆ: ಹೇಮಂತ್ ಸಂಪಾಜೆ, ತಾಯಿ: ದಯಾಮಣಿಬೆಂಗಳೂರು
ಸೃಷ್ಟಿ (3 ವರ್ಷ) ತಂದೆ: ಸಂದೀಪ್, ತಾಯಿ: ಶ್ರೀಲೇಖಾ ಮಂಗಳೂರು
ತನುಷ್ಕಾ ಬೆಂಗಳೂರು (3 ವರ್ಷ); ತಂದೆ- ರವಿ, ತಾಯಿ- ಸಾವಿತ್ರಿ
ಪುಟಾಣಿ ಆರುಷಿ, ಬೆಂಗಳೂರು- ರಾಧೆಯ ವೇಷದಲ್ಲಿ (ತಂದೆ: ಮಹಮದ್ ಶಕೀರ್, ತಾಯಿ: ಮೀರಾ)
ಅವ್ಯಕ್ತ್ ಪಿ ಬಂಗೇರಾ ಪುತ್ತೂರು (ತಂದೆ- ಪ್ರವೀಣ್‌ಚಂದ್ರ, ತಾಯಿ- ರಶ್ಮಿ)
ಅಮೇಯ ಕಾರ್ಕಳ (1 ವರ್ಷ) ತಂದೆ- ವಿಜಯ ಮುರಾರಿ, ತಾಯಿ- ಸೌಮ್ಯ
ಹಿರಣ್ಮಯ ಕೆ, ಪುತ್ತೂರು ( 2 ವರ್ಷ 10 ತಿಂಗಳು), ತಂದೆ- ವಿಜಯ ಗಣಪತಿ, ತಾಯಿ- ಸ್ವಾತಿ
ಸಮರ್ಥ ಬಿ.ಎಲ್ (2 ವರ್ಷ), ತಂದೆ- ಲಲಿತಕೃಷ್ಣ, ತಾಯಿ- ಪ್ರಜ್ಞಾ ಲಲಿತಕೃಷ್ಣ, ಬೆಂಗಳೂರು
ಶ್ರೀಶ ಕೃಷ್ಣ (ಜನ್ಮದಿನಾಂಕ: 16/5/2017)
ರಾಧೆ- ಆರಾಧ್ಯಾ ಎಂ ಭಟ್ (6 ವರ್ಷ 4 ತಿಂಗಳು); ಕೃಷ್ಣ- ಸಾನಿಧ್ಯಾ ಎಂ ಭಟ್ (1 ವರ್ಷ 5 ತಿಂಗಳು)
ತಂದೆ: ಜಯಕೃಷ್ಣ ಮುನಿಯಂಗಳ, ತಾಯಿ: ಅಕ್ಷತಾ ಭಟ್ ಮುನಿಯಂಗಳ
ಗೌರವ್ ಜೆ.ಪಿ (ತಂದೆ- ಜಗದೀಶ್ ಪಣಂಬು, ತಾಯಿ- ವಿಜೇತಾ ಜೆ.ಪಿ), ನರಿಮೊಗರು- ಪುತ್ತೂರು.
ಅವ್ಯಕ್ತಕೃಷ್ಣ ಪಂಜಿತ್ತಡ್ಕ (ತಂದೆ: ಶ್ರೀಶಕುಮಾರ, ತಾಯಿ: ಶೈಲಾ)
ಕಾಮೆಂಟ್ ಪೋಸ್ಟ್ ಮಾಡಿ