ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಪ್ರವಾಹ, ಭೂಕುಸಿತಗಳು ಉಂಟಾಗಿವೆ.
ಉಡುಪಿಯ ದೊಡ್ಡಣ್ಣಗುಡ್ಡೆ, ಪೆರಂಪಳ್ಳಿ ಪ್ರದೇಶಗಳಲ್ಲಿ ಜನರ ರಕ್ಷಣಾ ಕಾರ್ಯಾಚರಣೆ.
ಮಂಗಳೂರಿನ ಬಜಪೆ ಸಮೀಪ ಆದ್ಯಪಾಡಿ-ಕೆಂಜಾರು ಬಳಿ ಗುಡ್ಡೆ ಜರಿತ.
ಮಂಗಳೂರಿನ ನೀರುಮಾರ್ಗ ಬಳಿ ಕುಸಿದ ಕಾಂಕ್ರೀಟ್ ರಸ್ತೆ
ಉಡುಪಿ ನಗರದ ಸಿಟಿ ಆಸ್ಪತ್ರೆಯೊಳಕ್ಕೆ ನುಗ್ಗಿದ ನೆರೆ ನೀರು
ಕಾಮೆಂಟ್ ಪೋಸ್ಟ್ ಮಾಡಿ