ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವೀಕ್ಷಿಸಿ: ಈ ತಿಂಗಳ ಆಕಾಶ - ಜನವರಿ | Sky This Month - January (Kannada) with Dr. A.P Bhat ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಸಂಜೆ ಆಕಾಶದಲ್ಲಿ ಸಂಜೆ 8.30 ಗಂಟೆ ಸುಮಾರಿಗೆ ಈ ತಿಂಗಳಲ್ಲಿ ಗೋಚರಿಸುವ ನಕ್ಷತ್ರಪುಂಜಗಳು ಮತ್ತು ನಕ್ಷತ್ರಗಳನ್ನು ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಸ್ಥಾಪಕರಾದ ಡಾ. ಎ.ಪಿ.ಭಟ್ ಅವರು ವಿವರಿಸುತ್ತಾರೆ.

ಇಲ್ಲಿ ವಿವರಿಸಿದ ಆಕಾಶವನ್ನು ವೀಕ್ಷಿಸಲು ಚಂದ್ರನ ಬೆಳಕು ಇರದಿರುವ ಉತ್ತಮ ಸಮಯ ಜನವರಿ 21ರ ಮೊದಲು. ಈ ವಿವರವನ್ನು ಇಯರ್ಫೋನ್ಸ್ ಮೂಲಕ ಸ್ಪೋಟಿಫೈ ಇಂದ ಆಡಿಯೋ ಕೇಳುತ್ತ ಆಕಾಶ ವೀಕ್ಷಣೆ ಮಾಡಿದರೆ ಉತ್ತಮ.

Post a Comment

أحدث أقدم