ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಕೆ.ಆರ್ ವೆಂಕಟೇಶ್ (ಮನೋಹಂಸ) ಅವರು ಇಂದು ಯುಗಾದಿ ಹಬ್ಬದ ಪ್ರಯುಕ್ತ ಸ್ವರಚಿತ ಕವನವನ್ನು ಸಂಗೀತಕ್ಕೆ ಅಳವಡಿಸಿ ಲೋಕಾರ್ಪಣೆ ಮಾಡಿದ್ದಾರೆ.
ಈ ಹಾಡಿನ ದೃಶ್ಯವನ್ನು ಅವರ ಎಂಜಿನಿಯರಿಂಗ್ ಸಹಪಾಠಿ ಶ್ರೀನಾಥ್ ಅವರ ಮಾವಿನ ತೋಟದಲ್ಲಿ ಚಿತ್ರಿಸಲಾಗಿದೆ. ಕೃಷ್ಣ ಜಹಗೀರ್‌ದಾರ್ ಅವರು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಹಾಡನ್ನು ನೀವೂ ನೋಡಿ, ಆಲಿಸಿ ಆನಂದಿಸಿ.
إرسال تعليق