ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಇಂದು (ಏಪ್ರಿಲ್24). ಈ ಸಂದರ್ಭದಲ್ಲಿ ಅವರ ಜೀವನ, ಸಾಧನೆಗಳನ್ನಧಾರಿಸಿದ ಒಂದು ವೀಡಿಯೋ ಹಾಡು. ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಕೆ. ವೆಂಕಟೇಶ್ (ಮನೋಹಂಸ) ಅವರು ಸಾಹಿತ್ಯ ರಚಿಸಿ, ಸಂಗೀತ ನಿರ್ದೇಶನ ಮಾಡಿ ಹಾಡಿದ್ದಾರೆ. ಸಹ ಗಾಯಕಿಯಾಗಿ ನಿಧಿ ಹೆಗ್ಡೆ ಅವರು ಹಾಡಿದ್ದಾರೆ.
ಈ ಹಾಡು ನಿಮಗಾಗಿ...
Tags: Dr Rajkumar, Dr Rajkumar Birthday, ಡಾ. ರಾಜ್‌ಕುಮಾರ್
ಕಾಮೆಂಟ್ ಪೋಸ್ಟ್ ಮಾಡಿ