الصفحة الرئيسيةಸುಪ್ರಭಾತ ಶುಭರಾತ್ರಿ Upayuktha أبريل 28, 2021 0 تعليقات Facebook Twitter ಅಟ್ಟುಂಡು ತೊಳೆದಿಟ್ಟು ಬಿಟ್ಟದ್ದ ತೆಗೆದಿಟ್ಟು ನಾಯಿಗೆ ಬೆಕ್ಕಿಗೆ ಉಣಿಸಿತ್ತು ಕದವಿಕ್ಕಿ ದಿಂಬಿನ ಪಿಸುದನಿಗೆ ಕಿವಿಯಾದಿರುಳು. *ಸುಪ್ತದೀಪ್ತಿ. Tags ಸುಪ್ರಭಾತ Facebook Twitter
إرسال تعليق