ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ 2 ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ 2




ಶ್ರೀಗಾಯತ್ರೀ ಸಹಸ್ರನಾಮಸ್ತೋತ್ರಮ್

ಓಂ ತತ್ಕಾರರೂಪಾ ತತ್ವಜ್ಞಾ ತತ್ಪದಾರ್ಥ ಸ್ವರೂಪಿಣೀ |
ತಪ: ಸ್ವಾಧ್ಯಾಯನಿರತಾ ತಪಸ್ವಿಜನಸನ್ನುತಾ || 1 ||

ತತ್ಕೀರ್ತಿಗುಣಸಂಪನ್ನಾ ತಥ್ಯವಾಕ್ಚ ತಪೋನಿಧಿ: |
ತತ್ತ್ವೋಪದೇಶ ಸಂಬಂಧಾ ತಪೋಲೋಕನಿವಾಸಿನೀ || 2 ||

ತರುಣಾದಿತ್ಯ ಸಂಕಾಶಾ ತಪ್ತಕಾಂಚನಭೂಷಣಾ |
ತಮೋಪಹಾರಿಣೀ ತಂತ್ರೀ ತಾರಿಣೀ ತಾರರೂಪಿಣೀ || 3 ||

ತಲಾದಿ ಭುವನಾಂತಸ್ಥಾ ತರ್ಕಶಾಸ್ತ್ರ ವಿಧಾಯಿನೀ |
ತಂತ್ರಸಾರಾ ತಂತ್ರಮಾತಾ ತಂತ್ರಮಾರ್ಗ ಪ್ರದರ್ಶಿನೀ || 4 ||

ತತ್ವಾ ತಂತ್ರವಿಧಾನಜ್ಞಾ ತಂತ್ರಸ್ಥಾ ತಂತ್ರಸಾಕ್ಷಿಣೀ |
ತದೇಕಧ್ಯಾನನಿರತಾ ತತ್ತ್ವಜ್ಞಾನ ಪ್ರಬೋಧಿನೀ || 5 ||

ತನ್ನಾಮಮಂತ್ರ ಸುಪ್ರೀತಾ ತಪಸ್ವಿಜನಸೇವಿತಾ |
ಸಕಾರರೂಪಾ ಸಾವಿತ್ರೀ ಸರ್ವರೂಪಾ ಸನಾತನೀ || 6 ||

ಸಂಸಾರದು:ಖಶಮನೀ ಸರ್ವಯಾಗಫಲಪ್ರದಾ |
ಸಕಲಾ ಸತ್ಯಸಂಕಲ್ಪಾ ಸತ್ಯಾಸತ್ಯಪ್ರದಾಯಿನೀ || 7 ||

ಸಂತೋಷಜನನೀ ಸಾರಾ ಸತ್ಯಲೋಕನಿವಾಸಿನೀ |
ಸಮುದ್ರತನಯಾರಾಧ್ಯಾ ಸಾಮಗಾನಪ್ರಿಯಾ ಸತೀ || 8 ||

ಸಮಾನಾ ಸಾಮದೇವೀ ಚ ಸಮಸ್ತಸುರಸೇವಿತಾ |
ಸರ್ವಸಂಪತ್ತಿಜನನೀ ಸದ್ಗುಣಾ ಸಕಲೇಷ್ಟದಾ || 9 ||

ಸನಕಾದಿ ಮುನಿಧ್ಯೇಯಾ ಸಮಾನಾಧಿಕವರ್ಜಿತಾ |
ಸಾಧ್ಯಾ ಸಿದ್ಧಾ ಸುಧಾವಾಸಾ ಸಿದ್ಧಿ:ಸಾಧ್ಯಪ್ರದಾಯಿನೀ || 10 ||

ಸದ್ಯುಗಾರಾಧ್ಯನಿಲಯಾ ಸಮುತ್ತೀರ್ಣಾ ಸದಾಶಿವಾ |
ಸರ್ವವೇದಾಂತನಿಲಯಾ ಸರ್ವಶಾಸ್ತ್ರಾರ್ಥಗೋಚರಾ || 11 ||

ಸಹಸ್ರದಳಪದ್ಮಸ್ಥಾ ಸರ್ವಜ್ಞಾ ಸರ್ವತೋಮುಖೀ |
ಸಮಯಾ ಸಮಯಾಚಾರಾ ಸದಸದ್ಗ್ರಂಧಿ ಭೇದಿನೀ || 12 ||

ಸಪ್ತಕೋಟಿಮಹಾಮಂತ್ರ ಮಾತಾ ಸರ್ವಪ್ರದಾಯಿನೀ |
ಸಗುಣಾ ಸಂಭ್ರಮಾ ಸಾಕ್ಷೀ ಸರ್ವಚೈತನ್ಯರೂಪಿಣೀ || 13 || 

ಸತ್ರ್ಕೀರ್ತಿಸ್ಸಾತ್ತ್ವಿಕಾ ಸಾಧ್ವೀ ಸಚ್ಚಿದಾನಂದರೂಪಿಣೀ |
ಸಂಕಲ್ಪರೂಪಿಣೀ ಸಂಧ್ಯಾ ಶಾಲಗ್ರಾಮನಿವಾಸಿನೀ || 14 ||

ಸರ್ವೋಪಾಧಿವಿನಿರ್ಮುಕ್ತಾ ಸತ್ಯಜ್ಞಾನ ಪ್ರಬೋಧಿನೀ |
ವಿಕಾರರೂಪಾ ವಿಪ್ರಶ್ರೀ: ವಿಪ್ರಾರಾಧನತತ್ಪರಾ || 15 ||

ವಿಪ್ರಪ್ರೀರ್ವಿಪ್ರಕಲ್ಯಾಣೀ ವಿಪ್ರವಾಕ್ಯ ಸ್ವರೂಪಿಣೀ |
ವಿಪ್ರಮಂದಿರಮಧ್ಯಸ್ಥಾ ವಿಪ್ರವಾದವಿನೋದಿನೀ || 16 ||

ವಿಪ್ರೋಪಾಧಿವಿನಿರ್ಭತ್ರೀ ವಿಪ್ರಹತ್ಯಾವಿಮೋಚನೀ |
ವಿಪ್ರತ್ರಾತಾ ವಿಪ್ರಗೋತ್ರಾ ವಿಪ್ರಗೋತ್ರವಿವರ್ಧಿನೀ || 17 ||

ವಿಪ್ರಭೋಜನಸಂತುಷ್ಟಾ ವಿಷ್ಣುರೂಪಾ ವಿನೋದಿನೀ |
ವಿಷ್ಣುಮಾಯಾ ವಿಷ್ಣುವಂಧ್ಯಾ ವಿಷ್ಣುಗರ್ಭಾ ವಿಚಿತ್ರಿಣೀ || 18 ||

Post a Comment

ನವೀನ ಹಳೆಯದು