ಆಲಿಸಿ: ಶ್ರೀ ಗಾಯತ್ರೀ ಸಹಸ್ರನಾಮ ಸ್ತೋತ್ರಮ್- ಭಾಗ 8
ಮಹಾಲಕ್ಷ್ಮೀರ್ಮಹಾಗೌರೀ ಮಹಿಷಾಸುರಮರ್ದಿನೀ |
ಮಹೀಚ ಮಂಡಲಸ್ಥಾ ಚ ಮಧುರಾಗಮ ಪೂಜಿತಾ || 109 ||
ಮೇಧಾ ಮೇಧಾಕರೀ ಮೇಧ್ಯಾ ಮಾಧವೀ ಮಧುಮರ್ದಿನೀ |
ಮಂತ್ರಾ ಮಂತ್ರಮಯೀ ಮಾನ್ಯಾ ಮಾಯಾ ಮಾಧವಮಂತ್ರಿಣೀ || 110 ||
ಮಾಯಾದೂರಾಚ ಮಾಯಾವೀ ಮಾಯಜ್ಞಾ ಮಾನದಾಯಿನೀ |
ಮಾಯಾಸಂಕಲ್ಪಜನನೀ ಮಾಯಾಮಾಯಾವಿನೋದಿನೀ || 111 ||
ಮಾಯಾಪ್ರಪಂಚಶಮನೀ ಮಾಯಾ ಸಂಹಾರರೂಪಿಣೀ |
ಮಾಯಾಮಂತ್ರಪ್ರಸಾದಾ ಚ ಮಾಯಾಜನವಿಮೋಹಿನೀ || 112 ||
ಮಹಾಪಥಾ ಮಹಾಭೋಗಾ ಮಹಾವಿಘ್ನವಿನಾಶಿನೀ |
ಮಹಾನುಭಾವಾ ಮಂತ್ರಾಢ್ಯಾ ಮಹಾಮಂಗಲದೇವತಾ || 113 ||
ಹಿಕಾರರೂಪಾ ಹೃದ್ಯಾ ಚ ಹಿತಕಾರ್ಯಪ್ರವರ್ಧಿನೀ |
ಹೇಯೋಪಾಧಿವಿನಿರ್ಮುಕ್ತಾ ಹೀನಲೋಕವಿನಾಶಿನೀ || 114 ||
ಹ್ರೀಂಕಾರೀ ಹ್ರೀಮತೀ ಹೃದ್ಯಾ ಹ್ರೀಂದೇವೀ ಹ್ರೀಂಸ್ವಭಾವಿನೀ |
ಹ್ರೀಂಮಂದಿರಾ ಹಿತಕರಾ ಹೃಷ್ಟಾ ಚ ಹ್ರೀಂಕುಲೋದ್ಭವಾ || 115 ||
ಹಿತಪ್ರಜ್ಞಾ ಹಿತಪ್ರೀತಾ ಹಿತಕಾರುಣ್ಯವರ್ಧಿನೀ |
ಹಿತಾಶಿನೀ ಹಿತಕ್ರೋಧಾ ಹಿತಕರ್ಮಫಲಪ್ರದಾ || 116 ||
ಹಿಮಾ ಹೈಮವತೀ ಹೈಮ್ನೀ ಹೇಮಾಚಲನಿವಾಸಿನೀ |
ಹಿಮಾ„ಗಜಾ ಹಿತಕರೀ ಹಿತಕರ್ಮಸ್ವಭಾವಿನೀ || 117 ||
ಧಿಕಾರರೂಪಾ ಧಿಷಣಾ ಧರ್ಮರೂಪಾ ಧನೇಶ್ವರೀ |
ಧನುರ್ಧರಾ ಧರಾಧಾರಾ ಧರ್ಮಕರ್ಮಫಲಪ್ರದಾ || 118 ||
ಧರ್ಮಚಾರಾ ಧರ್ಮಸಾರಾ ಧರ್ಮಮಧ್ಯನಿವಾಸಿನೀ |
ಧನುರ್ವಿದ್ಯಾ ಧನುರ್ವೇದಾ ಧನ್ಯಾ ಧೂರ್ತವಿನಾಶಿನೀ || 119 ||
ಧನಧಾನ್ಯಾ ಧೇನುರೂಪಾ ಧನಾಢ್ಯಾ ಧನದಾಯಿನೀ |
ಧನೇಶೀ ಧರ್ಮನಿರತಾ ಧರ್ಮರಾಜಪ್ರಸಾದಿನೀ || 120 ||
ಧರ್ಮಸ್ವರೂಪಾ ಧರ್ಮೇಶೀ ಧರ್ಮಾಧರ್ಮವಿಚಾರಿಣೀ |
ಧರ್ಮಸೂಕ್ಷ್ಮಾ ಧರ್ಮಗೇಹಾ ಧರ್ಮಿಷ್ಠಾ ಧರ್ಮಗೋಚರಾ || 121 ||
ಯೋಕಾರರೂಪಾ ಯೋಗೇಶೀ ಯೋಗಸ್ಥಾ ಯೋಗರೂಪಿಣೀ |
ಯೋಗ್ಯಾ ಯೋಗೀಶವರದಾ ಯೋಗಮಾರ್ಗನಿವಾಸಿನೀ || 122 ||
ಯೋಗಾಸನಸ್ಥಾ ಯೋಗೇಶೀ ಯೋಗಮಾಯಾವಿಲಾಸಿನೀ |
ಯೋಗಿನೀ ಯೋಗರಕ್ತಾ ಚ ಯೋಗಾಂಗೀ ಯೋಗವಿಗ್ರಹಾ || 123 ||
ಯೋಗವಾಸಾ ಯೋಗಭೋಗ್ಯಾ ಯೋಗಮಾರ್ಗಪ್ರದರ್ಶಿನೀ |
ಯೋಕಾರರೂಪಾ ಯೋಧಾಢ್ಯಾ ಯೋಧ್ರೀ ಯೋಧಸುತತ್ಪರಾ || 124 ||
ಯೋಗಿನೀ ಯೋಗಿನೀಸೇವ್ಯಾ ಯೋಗಜ್ಞಾನ ಪ್ರಬೋಧಿನೀ |
ಯೋಗೇಶ್ವರಪ್ರಾಣನಾಥಾ ಯೋಗೀಶ್ವರಹೃದಿಸ್ಥಿತಾ || 125 ||
ಯೋಗಾ ಯೋಗಕ್ಷೇಮಕತ್ರ್ರೀ ಯೋಗಕ್ಷೇಮವಿಧಾಯಿನೀ |
ಯೋಗರಾಜೇಶ್ವರಾರಾಧ್ಯಾ ಯೋಗಾನಂದ ಸ್ವರೂಪಿಣೀ || 126 ||
ಕಾಮೆಂಟ್ ಪೋಸ್ಟ್ ಮಾಡಿ