ಪಾವಕ್ಕಿ ನೆನೆಸಿ ಗಡಗಡ ಅರೆದು
ಇರುಳಲಿ ಕೂತು ಚೊಂಯ್ಯ್ ಚೊಂಯ್ಯ್ ಎರೆದು
ಕತ್ತಲೆ ಕಳೆದು ಬಂದವನ ಕೈಗೆ
ಚುಕ್ಕಿಚಟ್ಣಿ ಕೆಂಪುದೋಸೆ ನೀಡಿದ ಬೆಳಗು.
*ಸುಪ್ತದೀಪ್ತಿ.
ಪಾವಕ್ಕಿ ನೆನೆಸಿ ಗಡಗಡ ಅರೆದು
ಇರುಳಲಿ ಕೂತು ಚೊಂಯ್ಯ್ ಚೊಂಯ್ಯ್ ಎರೆದು
ಕತ್ತಲೆ ಕಳೆದು ಬಂದವನ ಕೈಗೆ
ಚುಕ್ಕಿಚಟ್ಣಿ ಕೆಂಪುದೋಸೆ ನೀಡಿದ ಬೆಳಗು.
*ಸುಪ್ತದೀಪ್ತಿ.
ಕಾಮೆಂಟ್ ಪೋಸ್ಟ್ ಮಾಡಿ