الصفحة الرئيسيةಸುಪ್ರಭಾತ ಶುಭೋದಯ-3 Upayuktha أبريل 23, 2021 0 تعليقات Facebook Twitter ಪಾವಕ್ಕಿ ನೆನೆಸಿ ಗಡಗಡ ಅರೆದು ಇರುಳಲಿ ಕೂತು ಚೊಂಯ್ಯ್ ಚೊಂಯ್ಯ್ ಎರೆದು ಕತ್ತಲೆ ಕಳೆದು ಬಂದವನ ಕೈಗೆ ಚುಕ್ಕಿಚಟ್ಣಿ ಕೆಂಪುದೋಸೆ ನೀಡಿದ ಬೆಳಗು. *ಸುಪ್ತದೀಪ್ತಿ. Tags ಸುಪ್ರಭಾತ Facebook Twitter
إرسال تعليق