"ನಾಳೆಯೆಂದವರ ಮನೆ ಹಾಳು"
ಗಾದೆ ಮಾತು ನಂಬಿದ ಆ ಅವಳು
ಅವಸರವಸರದಲಿ ಓಡಾಡಿ
ಬೇಕುಬೇಕಾದ್ದು ಪಟ್ಟಿ ಮಾಡಿ
ಖರೀದಿಗೆ ಹೊರಟ ಗಡಿಬಿಡಿ ಬೆಳಗು.
*ಸುಪ್ತದೀಪ್ತಿ.
"ನಾಳೆಯೆಂದವರ ಮನೆ ಹಾಳು"
ಗಾದೆ ಮಾತು ನಂಬಿದ ಆ ಅವಳು
ಅವಸರವಸರದಲಿ ಓಡಾಡಿ
ಬೇಕುಬೇಕಾದ್ದು ಪಟ್ಟಿ ಮಾಡಿ
ಖರೀದಿಗೆ ಹೊರಟ ಗಡಿಬಿಡಿ ಬೆಳಗು.
*ಸುಪ್ತದೀಪ್ತಿ.
ಕಾಮೆಂಟ್ ಪೋಸ್ಟ್ ಮಾಡಿ