ಆಡಿಸಿ ಕಾಡಿಸಿ ಮೇಲಿಂದ ಸುರಿಯದೆ
ಬೇಯಿಸಿ ಕಾಯಿಸಿ ಮೈಯಿಂದ ಸುರಿಸುತ
ಬಾನಿಗೆ ಬಾನಾಡಿ ಬೀಸಣಿಗೆ ಆಡಿಸುವ
ಬೇಸಗೆಯ ಬಿರುಬಿಸಿಲ ತಾಪನಸುಕು.
*ಸುಪ್ತದೀಪ್ತಿ.
ಆಡಿಸಿ ಕಾಡಿಸಿ ಮೇಲಿಂದ ಸುರಿಯದೆ
ಬೇಯಿಸಿ ಕಾಯಿಸಿ ಮೈಯಿಂದ ಸುರಿಸುತ
ಬಾನಿಗೆ ಬಾನಾಡಿ ಬೀಸಣಿಗೆ ಆಡಿಸುವ
ಬೇಸಗೆಯ ಬಿರುಬಿಸಿಲ ತಾಪನಸುಕು.
*ಸುಪ್ತದೀಪ್ತಿ.
ಕಾಮೆಂಟ್ ಪೋಸ್ಟ್ ಮಾಡಿ