ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 32ನೇ ಸರ್ಗ
ದ್ವಾತ್ರಿಂಶಃ ಸರ್ಗಃ
ಬ್ರಹ್ಮಪುತ್ರ ಕುಶನ ನಾಲ್ಕು ಮಕ್ಕಳ ವಿಚಾರ, ಶೋಣಾನದೀ ತೀರಕ್ಕೆ ವಸುವಿನ ಭೂಮಿ ಎಂದು ಹೆಸರು ಬರಲು ಕಾರಣ, ವಾಯುವಿನ ಕೋಪದಿಂದ ಕುಶನಾಭನ ನೂರು ಕನ್ಯೆಯರೂ ಕುಬ್ಜೆಯರಾದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ