ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 47ನೇ ಸರ್ಗ
ಸಪ್ತಚತ್ವಾರಿಂಶಃ ಸರ್ಗಃ
ದಿತಿಯ ಕೋರಿಕೆಯಂತೆ ಗರ್ಭದ ಏಳು ಭಾಗಗಳೂ ವಾತಸ್ಕಂಧಾಭಿಮಾನಿದೇವತೆಗಳಾಗಲು ಇಂದ್ರನ ಅಂಗೀಕಾರ; ವಿಶಾಲೋತ್ಪತ್ತಿಕಥನ; ಸುಮತಿ - ಕೌಶಿಕರ ಸಮಾಗಮ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ