ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 53ನೇ ಸರ್ಗ
ತ್ರಿಪಂಚಾಶಃ ಸರ್ಗಃ
ಕಾಮಧೇನುವಿನ ಸಹಾಯದಿಂದ ವಸಿಷ್ಠರು ವಿಶ್ವಾಮಿತ್ರರನ್ನೂ ಅವರ ಪರಿವಾರದವರನ್ನೂ ಯಥೋಚಿತವಾಗಿ ಸತ್ಕರಿಸಿದುದು; ವಿಶ್ವಾಮಿತ್ರರು ಕಾಮಧೇನುವನ್ನು ಅಪೇಕ್ಷಿಸಿದಾಗ ವಸಿಷ್ಠರ ಅಸಮ್ಮತಿ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
|| ಓಮ್ ತತ್ ಸತ್||
ಬಾಲಕಾಂಡ
ತ್ರಿಪಂಚಾಶಸ್ಸರ್ಗಃ
ಏವಮುಕ್ತಾ ವಸಿಷ್ಠೇನ ಶಬಲಾ ಶತ್ರುಸೂದನ |
ವಿದಧೇ ಕಾಮಧುಕ್ ಕಾಮಾನ್ ಯಸ್ಯ ಯಸ್ಯ ಯಥೇಪ್ಸಿತಮ್||
ಇಕ್ಷೂನ್ ಮಧೂಂ ಸ್ತಥಾ ಲಾಜಾನ್ ಮೈರೇಯಾಂಶ್ಚ ವರಾಸನಾನ್ |
ಪಾನಾನಿ ಚ ಮಹರ್ಹಾಣಿ ಭಕ್ಷ್ಯಾಂ ಶ್ಚೋಚ್ಚಾವಚಾಂಸ್ತಥಾ ||
ಉಷ್ಣಾಢ್ಯಸ್ಯೌದನಸ್ಯಾತ್ರ ರಾಶಯಃ ಪರ್ವತೋಪಮಾಃ |
ಮೃಷ್ಟಾನ್ನಾನಿ ಚ ಸೂಪಾಂಶ್ಚ ದಧಿಕುಲ್ಯಾಂ ಸ್ತಥೈವ ಚ ||
ನಾನಾಸ್ವಾದು ರಸಾನಾಂ ಚ ಷಾಡಬಾನಾಂ ತಥೈವ ಚ |
ಭಾಜನಾನಿ ಸುಪೂರ್ಣಾನಿ ಗೌಡಾನಿ ಚ ಸಹಸ್ರಶಃ ||
ಸರ್ವ ಮಾಸೀತ್ ಸುಸಂತುಷ್ಟಂ ಹೃಷ್ಟಪುಷ್ಟ ಜನಾಯುತಮ್ |
ವಿಶ್ವಾಮಿತ್ರ ಬಲಂ ರಾಮ ವಸಿಷ್ಠೇನಾಭಿ ತರ್ಪಿತಮ್ ||
ವಿಶ್ವಾಮಿತ್ರೋs ಪಿ ರಾಜರ್ಷಿಃ ಹೃಷ್ಟಃ ಪುಷ್ಟಸ್ತದಾ ಭವತ್ |
ಸಾಂತಃ ಪುರವರೋ ರಾಜಾ ಸ ಬ್ರಾಹ್ಮಣ ಪುರೋಹಿತಃ ||
ಸಾಮಾತ್ಯೋ ಮಂತ್ರಿಸಹಿತಃ ಸ ಭೃತ್ಯಃ ಪೂಜಿತಸ್ತದಾ |
ಯುಕ್ತಃ ಪರಮಹರ್ಷೇಣ ವಸಿಷ್ಠಂ ಇದಂ ಅಬ್ರವೀತ್ ||
ಪೂಜಿತೋs ಹಂ ತ್ವಯಾ ಬ್ರಹ್ಮನ್ ಪೂಜಾರ್ಹೇಣ ಸುಸತ್ಕೃತಃ |
ಶ್ರೂಯತಾಮಭಿದಾಸ್ಯಾಮಿ ವಾಕ್ಯಂ ವಾಕ್ಯ ವಿಶಾರದ ||
ಗವಾಂ ಶತಸಹಸ್ರೇಣ ದೀಯತಾಂ ಶಬಲಾಮಮ |
ರತ್ನಂ ಹಿ ಭಗವನ್ನೇತತ್ ರತ್ನಹಾರೀಚ ಪಾರ್ಥಿವಃ ||
ತಸ್ಮಾನ್ಮೇ ಶಬಲಾಂ ದೇಹಿ ಮಮೈಷಾ ಧರ್ಮತೋ ದ್ವಿಜ |
ಏವಮುಕ್ತಸ್ತು ಭಗವಾನ್ ವಸಿಷ್ಠೋ ಮುನಿಸತ್ತಮಃ ||
ವಿಶ್ವಾಮಿತ್ರೇಣ ಧರ್ಮಾತ್ಮಾಪ್ರತ್ಯುವಾಚ ಮಹೀಪತೀಮ್ |
ನಾಹಂ ಶತಸಹಸ್ರೇಣ ನಾಪಿ ಕೋಟಿಶತೈರ್ಗವಾಮ್ ||
ರಾಜನ್ ದಾಸ್ಯಾಮಿ ಶಬಲಾಂ ರಾಶಿಭಿ ರಜತಸ್ಯ ವಾ |
ನ ಪರಿತ್ಯಾಗಮರ್ಹೇಯಂ ಮತ್ಸಕಾ ಶಾದರಿಂದಮ ||
ಶಾಶ್ವತೀ ಶಬಲಾ ಮಹ್ಯಂ ಕೀರ್ತಿರಾತ್ಮನತೋ ಯಥಾ |
ಅಸ್ಯಾಂ ಹವ್ಯಂಚ ಕವ್ಯಂಚ ಪ್ರಾಣಯಾತ್ರ ತಥೈವ ಚ ||
ಆಯತ್ತ ಮಗ್ನಿಹೋತ್ರಂ ಚ ಬಲಿರ್ಹೋಮ ಸ್ತಥೈವ ಚ |
ಸ್ವಾಹಾಕಾರಾ ವಷಟ್ಕಾರೌ ವಿದ್ಯಾಶ್ಚ ವಿವಿಥಾಸ್ತದಾ ||
ಆಯತ್ತ ಮತ್ರ ರಾಜರ್ಷೇ ಸರ್ವಮೇತನ್ನಸಂಶಯಃ |
ಸರ್ವಸ್ವ ಮೇತತ್ ಸತ್ಯೇನ ಮಮತುಷ್ಟಿಕರೀ ಸದಾ ||
ಕಾರಣೈರ್ಬಹುಭೀ ರಾಜನ್ ನ ದಾಸ್ಯೇ ಶಬಲಾಂ ತವ |
ವಸಿಷ್ಠೇನೈವ ಮುಕ್ತಸ್ತು ವಿಶ್ವಾಮಿತ್ರೋ ಅಬ್ರವೀತ್ ತತಃ||
ಸಂರಬ್ದತರಮತ್ಯರ್ಥಂ ವಾಕ್ಯಂ ವಾಕ್ಯ ವಿಶಾರದಃ||
ಹೈರಣ್ಯಕಕ್ಷ್ಯಾ ಗ್ರೈವೇಯಾನ್ ಸುವರ್ಣಾಂಕುಶ ಭೂಷಿತಾನ್ |
ದದಾಮಿ ಕುಂಜರಾಂ ಸ್ತೇs ಹಂ ಸಹಸ್ರಾಣಿ ಚತುರ್ದಶ ||
ಹೈರಣ್ಯಾನಾಮ್ ರಥಾನಾಂ ತೇ ಶ್ವೇತಾಶ್ವಾನಾಂ ಚತುರ್ಯುಜಾಮ್|
ದದಾಮಿ ತೇ ಶತಾನ್ಯಷ್ಟೌ ಕಿಂಕಿಣೀಕ ವಿಭೂಷಿತಾನ್ ||
ಹಯಾನಾಂ ದೇಶಜಾತಾನಾಂ ಕುಲಜಾನಾಂ ಮಹೌಜಸಾಮ್ |
ಸಹಸ್ರಮೇಕಂ ದಶ ಚ ದದಾಮಿ ತವ ಸುವ್ರತ ||
ನಾನಾವರ್ಣವಿಭಕ್ತಾನಾಂ ವಯಃ ಸ್ಥಾನಾಂ ಸ್ತಥೈವ ಚ |
ದಾದಾಮ್ಯೇಕಾಂ ಗವಾಂ ಕೋಟೀಂ ಶಬಲಾ ದೀಯತಾ ಮಮ ||
ಯಾವದಿಚ್ಛಸಿ ರತ್ನಂ ವಾ ಹಿರಣ್ಯಂ ವಾ ದ್ವಿಜೋತ್ತಮ |
ತವದ್ದದಾಮಿ ತತ್ಸರ್ವಂ ಶಬಲಾ ದೀಯತಾಂ ಮಮ||
ಏವಮುಕ್ತಸ್ತು ಭಗವಾನ್ ವಿಶ್ವಾಮಿತ್ರೇಣ ಧೀಮತಾ |
ನ ದಾಸ್ಯಾಮೀತಿ ಶಬಲಾಂ ಪ್ರಾಹ ರಾಜನ್ ಕಥಂಚನ ||
ಏತದೇವಹಿ ಮೇ ರತ್ನಂ ಏತದೇವಹಿ ಮೇ ಧನಮ್ |
ಏತದೇವಹಿ ಸರ್ವಸ್ವಮ್ ಏತದೇವಹಿ ಜೀವಿತಮ್ ||
ದರ್ಶಶ್ಚ ಪೂರ್ಣಮಾಸಶ್ಚ ಯಜ್ಞೈವಾಪ್ತ ದಕ್ಷಿಣಾಃ |
ಏತದೇವಹಿ ಮೇ ರಾಜನ್ ವಿವಿಧಾಶ್ಚ ಕ್ರಿಯಾಸ್ತಥಾ ||
ಅದೋಮೂಲಾಃ ಕ್ರಿಯಾಸ್ಸರ್ವಾ ಮಮರಾಜನ್ ನ ಸಂಶಯಃ |
ಬಹೂನಾ ಕಿಂ ಪ್ರಲಾಪೇನ ನ ದಾಸ್ಯೇ ಕಾಮದೋಹಿನೀಮ್ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ತ್ರಿಪಂಚಾಶಸ್ಸರ್ಗಃ ||
|| ಓಮ್ ತತ್ ಸತ್||
ಕಾಮೆಂಟ್ ಪೋಸ್ಟ್ ಮಾಡಿ