ಬೆಟ್ಟದಾಚೆಯೂರಿನಿಂದ
ಗಟ್ಟ ಇಳಿದು ಬಂದು ನಿಂದ
ನೆಟ್ಟನೋಟವಿಟ್ಟ ಅವನ ನೋಡು ನೀನು ಬಾ
ದಿಟ್ಟಿಬೊಟ್ಟಿನಂತೆ ಎಲೆಯ
ಇಟ್ಟುಕೊಂಡು ಬರಲು ಎಳೆಯ
ಹಟ್ಟಿಯಲ್ಲಿ ಬೆಳಗು ಬಂತು, ನೋಡು ನೀನು, ಬಾ.
*ಸುಪ್ತದೀಪ್ತಿ
ಬೆಟ್ಟದಾಚೆಯೂರಿನಿಂದ
ಗಟ್ಟ ಇಳಿದು ಬಂದು ನಿಂದ
ನೆಟ್ಟನೋಟವಿಟ್ಟ ಅವನ ನೋಡು ನೀನು ಬಾ
ದಿಟ್ಟಿಬೊಟ್ಟಿನಂತೆ ಎಲೆಯ
ಇಟ್ಟುಕೊಂಡು ಬರಲು ಎಳೆಯ
ಹಟ್ಟಿಯಲ್ಲಿ ಬೆಳಗು ಬಂತು, ನೋಡು ನೀನು, ಬಾ.
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ