ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 60ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 60ನೇ ಸರ್ಗ

ಷಷ್ಟಿತಮಃ ಸರ್ಗಃ 

ಹವಿರ್ಭಾಗ ಸ್ವೀಕರಿಸಲು ದೇವತೆಗಳು ಬರದಿರಲು ವಿಶ್ವಾಮಿತ್ರರು ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿದುದು; ಇಂದ್ರನು ತ್ರಿಶಂಕುವನ್ನು ಸ್ವರ್ಗದಿಂದ ನೂಕಿದುದು; ಕ್ರುದ್ಧರಾದ ವಿಶ್ವಾಮಿತ್ರರು ನೂತನ ಸ್ವರ್ಗವನ್ನೇ ನಿರ್ಮಿಸಲು ಪ್ರಯತ್ನಿಸಿದುದು; ದೇವತೆಗಳ ಪ್ರಾರ್ಥನೆಯಂತೆ ನಿಲ್ಲಿಸಿದುದು.ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ||ಓಮ್ ತತ್‌ ಸತ್‌ ||

ಬಾಲಕಾಂಡ- ಷಷ್ಟಿತಮಸ್ಸರ್ಗಃ

ತಪೋಬಲಹತಾನ್ ಕೃತ್ವಾ ವಾಸಿಷ್ಟಾನ್ ಸ ಮಹೋದಯಾನ್ |
ಋಷಿಮಧ್ಯೇ ಮಹಾತೇಜಾ ವಿಶ್ವಾಮಿತ್ರೋsಭ್ಯಭಾಷತ ||

ಅಯಂ ಇಕ್ಷ್ವಾಕು ದಾಯಾದಃ ತ್ರಿಶಂಕುರಿತಿ ವಿಶ್ರುತಃ |
ಧರ್ಮಿಷ್ಠಶ್ಚ ವದಾನ್ಯಶ್ಚ ಮಾಂ ಚೈವ ಶರಣಾಗತಃ ||

ತೇನಾನೇನ ಶರೀರೇಣ ದೇವಲೋಕ ಜಿಗೀಷಯಾ |
ಯಥಾಯಂ ಸ್ವ ಶರೀರೇಣ ಸ್ವರ್ಗಲೋಕಮ್ ಗಮಿಷ್ಯಸಿ||
ತಥಾ ಪ್ರವರ್ತ್ಯತಾಂ ಯಜ್ಞೋ ಭವಿದ್ಭಿಶ್ಛ ಮಯಾ ಸಹ ||

ವಿಶ್ವಾಮಿತ್ರಃ ವಚಶ್ರುತ್ವಾ ಸರ್ವ ಏವ ಮಹರ್ಷಯಃ |
ಊಚುಸ್ಸಮೇತ್ಯ ಸಹಿತಾ ಧರ್ಮಜ್ಞಾ ಧರ್ಮಸಂಹಿತಮ್||
ಅಯಂ ಕುಶಿಕ ದಾಯಾದೋ ಮುನಿಃ ಪರಮ ಕೋಪನಃ ||
ಯದಾಹ ವಚನಂ ಸಮ್ಯಕ್ ಏತತ್ಕಾರ್ಯಂ ನ ಸಂಶಯಃ |
ಅಗ್ನಿಕಲ್ಪೋ ಹಿ ಭಗವಾನ್ ಶಾಪಂ ದಾಸ್ಯತಿ ರೋಷಿತಃ ||

ತಸ್ಮಾತ್ ಪ್ರವರ್ತ್ಯತಾಂ ಯಜ್ಞಃ ಸಶರೀರೋ ಯಥಾ ದಿವಮ್ |
ಗಚ್ಚೇತ್ ಇಕ್ಷ್ವಾಕು ದಾಯಾದೋ ವಿಶ್ವಾಮಿತ್ರಸ್ಯ ತೇಜಸಾ ||
ತಥಾ ಪ್ರವರ್ತ್ಯತಾಂ ಯಜ್ಞಃ ಸರ್ವೇ ಸಮಧಿತಿಷ್ಠತಃ ||

ಏವಮುಕ್ತ್ವಾ ಮಹರ್ಷಯಃ ಚಕ್ರುಸ್ತಾಸ್ತಾಃ ಕ್ರಿಯಾಸ್ತದಾ |
ಯಾಜಕಶ್ಚ ಮಹಾತೇಜಾ ವಿಶ್ವಾಮಿತ್ರೋsಭವತ್ ಕ್ರತೌ ||

ಋತ್ವಿಜಾಸ್ತ್ವಾನುಪೂರ್ವೇಣ ಮಂತ್ರವನ್ಮಂತ್ರ ಕೋವಿದಾಃ |
ಚಕ್ರುಃ ಕರ್ಮಾಣಿ ಸರ್ವಾಣಿ ಯಥಾಕಲ್ಪಂ ಯಥಾವಿಥಿ ||

ತತಃ ಕಾಲೇನ ಮಹತಾ ವಿಶ್ವಾಮಿತ್ರೋ ಮಹಾತಪಾಃ ||
ಚಕಾರ ಆವಾಹನಂ ತತ್ರ ಭಾಗಾರ್ಥಂ ಸರ್ವದೇವತಾಃ |
ನಾಭ್ಯಾಗಮಂ ಸ್ತದಾಹೂತಾ ಭಾಗಾರ್ಥಂಸರ್ವದೇವತಾಃ ||

ತತಃ ಕ್ರೋಥ ಸಮಾವಿಷ್ಠೋ ವಿಶ್ವಾಮಿತ್ರೋ ಮಹಾಮುನಿಃ |
ಸ್ರುವ ಮುದ್ಯಮ್ಯ ಸಕ್ರೋಥಃ ತ್ರಿಶಂಕುಂ ಇದಮಬ್ರವೀತ್ ||

ಪಶ್ಯಮೇ ತಪಸೋ ವೀರ್ಯಂ ಸ್ವಾರ್ಜಿತಸ್ಯ ನರೇಶ್ವರ |
ಏಷ ತ್ವಾಂ ಸ ಶರೀರೇಣ ನಯಾಮಿ ಸ್ವರ್ಗಮೋಜಸಾ||

ದುಷ್ಪ್ರಾಪಂ ಸಶರೀರೇಣ ದಿವಂ ಗಚ್ಚ ನರಾಧಿಪ |
ಸ್ವಾರ್ಜಿತಂ ಕಿಂಚಿದಪ್ಯಸ್ತಿ ಮಯಾಹಿ ತಪಸಃ ಫಲಮ್ ||
ರಾಜನ್ ಸ್ವತೇಜಸಾ ತಸ್ಯ ಸಶರೀರೋ ದಿವಂ ವ್ರಜ ||

ಉಕ್ತವಾಕ್ಯೇ ಮುನೌ ತಸ್ಮಿನ್ ಸಶರೀರೋ ನರೇಶ್ವರಃ |
ದಿವಂ ಜಗಾಮ್ ಕಾಕುತ್‍ಸ್ಥ ಮುನೀನಾಂ ಪಶ್ಯತಾಮ್ ತದಾ||

ದೇವಲೋಕಗತಂ ದೃಷ್ಟ್ವಾ ತ್ರಿಶಂಕುಂ ಪಾಕಶಾಸನಃ |
ಸಹ ಸರ್ವೈಸ್ಸುರಗಣೈಃ ಇದಂ ವಚನಮಬ್ರವೀತ್ ||

ತ್ರಿಶಂಕೋ ಗಚ್ಚ ಭೂಯಸ್ತ್ವಂ ನಾಸಿ ಸ್ವರ್ಗಕೃತಾಲಯಃ |
ಗುರುಶಾಪಹತೋ ಮೂಢ ಪತ ಭೂಮಿಮಿವಾಕ್ಚಿರಾಃ ||

ಏವಮುಕ್ತೋ ಮಹೇಂದ್ರೇಣ ತ್ರಿಶಂಕುರಪತತ್ ಪುನಃ |
ವಿಕ್ರೋಶಮಾನಃ ತ್ರಾಹೀತಿ ವಿಶ್ವಾಮಿತ್ರಂ ತಪೋಧನಮ್ ||

ತತ್ ಶ್ರುತ್ವಾ ವಚನಃ ತಸ್ಯ ಕ್ರೋಶಮಾನಸ್ಯ ಕೌಶಿಕಃ |
ರೋಷಮಾಹಾರಯತ್ ತೀವ್ರಂ ತಿಷ್ಠತಿಷ್ಠೇತಿ ಚಾಬ್ರವೀತ್ ||

ಋಷಿಮಧ್ಯೇ ಸ ತೇಜಸ್ವೀ ಪ್ರಜಾಪತಿರಿವಾಪರಃ |
ಸೃಜನ್ ದಕ್ಷಿಣಮಾರ್ಗಸ್ಥಾನ್ ಸಪ್ತರ್ಷೀನ್ ಅಪರಾನ್ ಪುನಃ ||

ನಕ್ಷತ್ರ ಮಾಲಾಮ್ ಅಪರಾಂ ಅಸೃಜತ್ ಕ್ರೋಥಮೂರ್ಛಿತಃ |
ದಕ್ಷಿಣಾಂ ದಿಶಮಾಸ್ಥಾಯ ಮುನಿಮಥ್ಯೇ ಮಹಯಶಾಃ||

ಸೃಷ್ಠ್ವಾ ನಕ್ಷತ್ರ ವಂಶಂ ಚ ಕ್ರೋಧೇನ ಕಲುಷೀಕೃತಃ |
ಅನ್ಯಮಿಂದ್ರಂ ಕರಿಷ್ಯಾಮಿ ಲೋಕೋ ವಾಸ್ಯಾದನಿಂದ್ರಕಃ ||
ದೈವತಾನ್ಯಪಿ ಸ ಕ್ರೋಥಾತ್ ಸ್ರಷ್ಠುಂ ಸಮುಪಚಕ್ರಮೇ ||

ತತಃ ಪರಮ ಸಂಭ್ರಾಂತಾಃ ಸರ್ಷಿ ಸಂಘಾಸ್ಸುರಾಸುರಾಃ|
ವಿಶ್ವಾಮಿತ್ರಂ ಮಹಾತ್ಮಾನಂ ಊಚು ಸ್ಸಾನುನಯಂ ವಚಃ ||

ಅಯಂ ರಾಜಾ ಮಹಾಭಾಗ ಗುರುಶಾಪ ಪರಿಕ್ಷತಃ |
ಸಶರೀರೋ ದಿವಂ ಯಾತುಂ ನಾರ್ಹತ್ಯೇವ ತಪೋಧನ ||

ತೇಷಾಂ ತದ್ವಚನಂ ಶ್ರುತ್ವಾ ದೇವಾನಾಂ ಮುನಿಪುಂಗವಃ |
ಅಬ್ರವೀತ್ ಸುಮಹದ್ವಾಕ್ಯಂ ಕೌಶಿಕ ಸ್ಸರ್ವ ದೇವತಾಃ ||

ಸಶರೀರಸ್ಯ ಭದ್ರಂ ವಃ ತ್ರಿಶಂಕೋರಸ್ಯ ಭೂಪತೇಃ|
ಅರೋಹಣಂ ಪ್ರತಿಜ್ಞಾಯ ನಾನೃತಂ ಕರ್ತುಮುತ್ಸಹೇ ||

ಸರ್ಗೋ ಅಸ್ತು ಸಶರೀರಸ್ಯ ತ್ರಿಶಂಕೋರಸ್ಯ ಶಾಶ್ವತಃ |
ನಕ್ಷತ್ರಾಣಿ ಚ ಸರ್ವಾಣಿ ಮಾಮಕಾನಿ ಧ್ರುವಾಣ್ಯಥ ||

ಯಾವಲ್ಲೋಕಾ ಧರಿಷ್ಯಂತಿ ತಿಷ್ಟಂತ್ವೇತಾನಿ ಸರ್ವಶಃ |
ಮತ್ಕೃತಾನಿ ಸುರಾಸ್ಸರ್ವೇ ತದನುಜ್ಞಾತು ಮರ್ಹಥ ||

ಏವಮುಕ್ತಾಸ್ಸುರಾಃ ಸರ್ವೇ ಪ್ರತೂಚುರ್ಮುನಿಪುಂಗವಮ್ |
ಏವಂ ಭವತು ಭದ್ರಂ ತೇ ತಿಷ್ಠಂತ್ಯೇತಾನಿ ಸರ್ವಶಃ ||

ಗಗನೇ ತಾನ್ಯನೇಕಾನಿ ವೈಶ್ವಾನರಪಥಾತ್ ಬಹಿಃ |
ನಕ್ಷತ್ರಾಣಿ ಮುನಿಶ್ರೇಷ್ಠ ತೇಷು ಜ್ಯೋತಿಷ್ಷು ಜಾಜ್ವಲನ್ ||

ಅವಾಕ್ಛಿರಾಸ್ತ್ರಿಶಂಕುಶ್ಚ ತಿಷ್ಠತ್ವಮರಸನ್ನಿಭಃ ||
ಅನುಯಾಸ್ಯಂತಿ ಚೈತಾನಿ ಜ್ಯೋತೀಂಷಿ ನೃಪ ಸತ್ತಮಮ್ |
ಕೃತಾರ್ಥಂ ಕೀರ್ತಿಮಂತಂ ಚ ಸ್ವರ್ಗಲೋಕಗತಂ ಯಥಾ ||

ವಿಶ್ವಾಮಿತ್ರಸ್ತು ಧರ್ಮಾತ್ಮಾ ಸರ್ವದೈವೈರಭಿಷ್ಟುತಃ |
ಋಷಿಭಿಶ್ಚ ಮಹಾತೇಜಾ ಭಾಢಮಿತ್ಯಾಹ ದೇವತಾಃ ||

ತತೋ ದೇವಾ ಮಹಾತ್ಮಾನೋ ಮುನಯಶ್ಚ ತಪೋಧನಾಃ |
ಜಗ್ಮುರ್ಯಥಾಗತಂ ಸರ್ವೇ ಯಜ್ಞಸ್ಯಾಂತೇ ನರೋತ್ತಮ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಷಷ್ಟಿತಮಸ್ಸರ್ಗಃ ||

||ಓಮ್ ತತ್‌ ಸತ್‌ ||

Post a Comment

ನವೀನ ಹಳೆಯದು