ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 59ನೇ ಸರ್ಗ
ಏಕೋನಷಷ್ಟಿತಮ ಸರ್ಗಃ
ಯಜ್ಞಮಾಡಿಸಲು ತ್ರಿಶಂಕುವಿಗೆ ವಿಶ್ವಾಮಿತ್ರರ ಅಂಗೀಕಾರ; ಆಹ್ವಾನ ತಿರಸ್ಕರಿಸಿದ ಮಹೋದಯನಿಗೂ-ವಸಿಷ್ಟರ ಮಕ್ಕಳಿಗೂ ಶಾಪಪ್ರದಾನ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
||ಓಂ ತತ್ ಸತ್||
ಬಾಲಕಾಂಡ- ಏಕೋನಷಷ್ಟಿತಮಸ್ಸರ್ಗಃ
ಉಕ್ತ ವಾಕ್ಯಂ ತು ರಾಜಾನಂ ಕೃಪಯಾ ಕುಶಿಕಾತ್ಮಜ |
ಅಬ್ರವೀನ್ಮಧುರಂ ವಾಕ್ಯಂ ಸಾಕ್ಷಾತ್ ಚಂಡಾಲರೂಪಿಣಮ್ ||
ಇಕ್ಷ್ವಾಕ ಸ್ವಾಗತಂ ವತ್ಸ ಜಾನಾಮಿ ತ್ವಾಂ ಸುಧಾರ್ಮಿಕಮ್ |
ಶರಣಂ ತೇ ಭವಿಷ್ಯಾಮಿ ಮಾಭೈಷೀಃ ನೃಪ ಪುಂಗವಃ||
ಅಹಮಾಮಂತ್ರಯೇ ಸರ್ವಾನ್ ಮಹರ್ಷೀನ್ ಪುಣ್ಯಕರ್ಮಣಃ |
ಯಜ್ಞಸಾಹ್ಯಕರಾನ್ ರಾಜನ್ ತತೋ ಯಕ್ಷ್ಯಸಿ ನಿರ್ವೃತಃ ||
ಗುರುಶಾಪಕೃತಂ ರೂಪಂ ಯದಿದಂ ತ್ವಯಿ ವರ್ತತೇ|
ಅನೇನ ಸಹ ರೂಪೇಣ ಸಶರೀರೋ ಗಮಿಷ್ಯಸಿ ||
ಹಸ್ತ ಪ್ರಾಪ್ತಮಹಂ ಮನ್ಯೇ ಸ್ವರ್ಗಂ ತವ ನರಾಧಿಪ |
ಯಸ್ತ್ವಂ ಕೌಶಿಕಮಾಗಮ್ಯ ಶರಣ್ಯಂ ಶರಣಾಗತಃ||
ಏವಮುಕ್ತ್ವಾ ಮಹಾತೇಜಾಃ ಪುತ್ತ್ರಾನ್ ಪರಮಧಾರ್ಮಿಕಾನ್ |
ವ್ಯಾದಿದೇಶ ಮಹಾಪ್ರಾಜ್ಞಾನ್ ಯಜ್ಞಸಂಭಾರ ಕಾರಣಾತ್ ||
ಸರ್ವಾನ್ ಶಿಷ್ಯಾನ್ ಸಮಾಹೂಯ ವಾಕ್ಯ ಮೇತದುವಾಚ ಹ |
ಸರ್ವಾನ್ ಋಷಿಗಣಾನ್ ವತ್ಸಾ ಅನಯ್ಧ್ವಂ ಮಮಾಜ್ಞಯಾ ||
ಸಶಿಷ್ಯ ಸುಹೃದಶ್ಚೈವ ಸರ್ತ್ವಿಜಸ್ಸಬಹುಶ್ರುತಾನ್ |
ಯದನ್ಯೋ ವಚನಂ ಬ್ರೂಯಾತ್ ಮದ್ವಾಕ್ಯಬಲಚೋದಿತಃ ||
ತತ್ಸರ್ವಮಖಿಲೇನೋಕ್ತಂ ಮಮಾಖ್ಯೇಯಮನಾದೃತಮ್ ||
ತಸ್ಯ ತದ್ವಚನಂ ಶ್ರುತ್ವಾ ದಿಶೋ ಜಗ್ಮುಃ ತದಾಜ್ಞಯಾ |
ಅಜಗ್ನುರಥ ದೇಶೇಭ್ಯೋ ಸರ್ವೇಭ್ಯೋ ಬ್ರಹ್ಮವಾದಿನಃ ||
ತೇ ಚ ಶಿಷ್ಯಾಸ್ಸಮಾಗಮ್ಯ ಮುನಿಂ ಜ್ವಲಿತತೇಜಸಮ್ |
ಊಚುಶ್ಚ ವಚನಂ ಸರ್ವೇ ಸರ್ವೇಷಾಂ ಬ್ರಹ್ಮವಾದಿನಾಮ್ ||
ಶ್ರುತ್ವಾ ತೇ ವಚನಂ ಸರ್ವೇ ಸಮಾಯಾಂತಿ ದ್ವಿಜಾತಯಃ |
ಸರ್ವದೇಶೇಷು ಚಾಗಚ್ಛನ್ ವರ್ಜಯಿತ್ವಾ ಮಹೋದಯಮ್ ||
ವಾಶಿಷ್ಠಂ ತಚ್ಚತಂ ಸರ್ವಂ ಕ್ರೋಥ ಪರ್ಯಾಕುಲೇಕ್ಷಣಃ |
ಯದಾಹ ವಚನಂ ಸರ್ವಂ ಶ್ರುಣು ತ್ವಂ ಮುನಿಪುಂಗವ ||
ಕ್ಷತ್ರಿಯೋ ಯಾಜಕೋಯಸ್ಯ ಚ್ಚಂಡಾಲಸ್ಯ ವಿಶೇಷತಃ |
ಕಥಂ ಸದಸಿ ಭೋಕ್ತಾರೋ ಹವಿಸ್ತಸ್ಯ ಸುರರ್ಷಯಃ ||
ಬ್ರಾಹ್ಮಣಾ ವಾ ಮಹಾತ್ಮಾನೋ ಭುಕ್ತ್ವಾ ಚಂಡಾಲಭೋಜನಮ್ |
ಕಥಂ ಸ್ವರ್ಗಂ ಗಮಿಷ್ಯಂತಿ ವಿಶ್ವಾಮಿತ್ರೇಣ ಪಾಲಿತಾ ||
ಏತದ್ವಚನ ನೈಷ್ಠುರ್ಯಮ್ ಊಚುಃ ಸಂರಕ್ತ ಲೋಚನಃ |
ವಾಸಿಷ್ಠಾ ಮುನಿಶಾರ್ದೂಲ ಸರ್ವೇ ತೇ ಸಮಹೋದಯಾಃ ||
ತೇಷಾಂ ತದ್ವಚನಂ ಶ್ರುತ್ವಾ ಸರ್ವೇಷಾಂ ಮುನಿಪುಂಗವಃ |
ಕ್ರೋಧಸಂಯುಕ್ತ ನಯನಃ ಸರೋಷಂ ಇದಮಬ್ರವೀತ್ ||
ಯೇ ದೂಷಯಂತ್ಯದುಷ್ಠಂ ಮಾಂ ತಪೌಗ್ರಂ ಸಮಾಸ್ಥಿತಮ್ |
ಭಸ್ಮೀ ಭೂತಾ ದುರಾತ್ಮಾನೋ ಭವಿಷ್ಯಂತಿ ನ ಸಂಶಯಃ ||
ಅದ್ಯ ತೇ ಕಾಲಪಾಶೇನ ನೀತಾ ವೈವಸ್ವತಕ್ಷಯಮ್ |
ಸಪ್ತಜಾತಿಶತಾನ್ಯೇವ ಮೃತಪಾಸ್ಸಂತು ಸರ್ವಶಃ ||
ಶ್ವಮಾಂಸ ನಿಯತಾಹಾರಾ ಮುಷ್ಟಿಕಾ ನಾಮ ನಿರ್ಘೃಣಾಃ|
ವಿಕೃತಾಶ್ಚ ವಿರೂಪಾಶ್ಚ ಲೋಕಾನನುಚರಂತ್ವಿಮಾನ್ ||
ಮಹೋದಯಸ್ತು ದುರ್ಬುದ್ಧಿಃ ಮಮದುಷ್ಯಂ ಹ್ಯದೂಷಯತ್ |
ದೂಷಿತಾಸ್ಸರ್ವಲೋಕೇಷು ನಿಷಾದತ್ವಂ ಗಮಿಷ್ಯಸಿ ||
ಪ್ರಾಣಾತಿಪಾತ ನಿರತೋ ನರನು ಕ್ರೋಶತಾಂ ಗತಃ |
ದೀರ್ಘಕಾಲಂ ಮಮ ಕ್ರೋಧಾತ್ ದುರ್ಗತಿಂ ವರ್ತಯಿಷ್ಯತಿ||
ಏತಾವದುಕ್ತ್ವಾ ವಚನಂ ವಿಶ್ವಾಮಿತ್ರೋ ಮಹತಪಾಃ |
ವಿರರಾಮ ಮಹಾತೇಜಾ ಋಷಿಮಧ್ಯೇ ಮಹಾಮುನಿಃ ||
|| ಇತ್ವಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಏಕೋನಷಷ್ಟಿತಮಸ್ಸರ್ಗಃ||
|| ಓಮ್ ತತ್ ಸತ್ ||
ಕಾಮೆಂಟ್ ಪೋಸ್ಟ್ ಮಾಡಿ