ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 69ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 69ನೇ ಸರ್ಗ

ಏಕೋನಸಪ್ತತಿತಮಃ ಸರ್ಗಃ 

ಚತುರಂಗಬಲದೊಡನೆ ಮಿಥಿಲಾಪುರಿಗೆ ದಶರಥನ ಪ್ರಯಾಣ; ಜನಕನಿಂದ ಆದರದ ಸ್ವಾಗತ.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ




ಬಾಲಕಾಂಡ- ಏಕೋನ ಸಪ್ತತಿತಮ ಸ್ಸರ್ಗಃ

ತತೋ ರಾತ್ರ್ಯಾಂ ವ್ಯತೀತಾಯಾಂ ಸೋಪಾಧ್ಯಾಯಸ್ಸಬಾಂಧವಃ |
ರಾಜಾ ದಶರಥೋ ಹೃಷ್ಟಃ ಸುಮಂತ್ರಂ ಇದಮಬ್ರವೀತ್ ||

ಅದ್ಯಸರ್ವೇ ಧನಾಧ್ಯಕ್ಷಾಃ ಧನಮಾದಾಯ ಪುಷ್ಕಲಮ್ |
ವ್ರಜಂ ತ್ವಗ್ರೇ ಸುವಿಹಿತಾ ನಾನಾರತ್ನಸಮನ್ವಿತಾಃ ||

ಚತುರಂಗ ಬಲಂ ಚಾಪಿ ಶೀಘ್ರಂ ನಿರ್ಯಾತುಸರ್ವಶಃ |
ಮಮಾಜ್ಞಾಸಮಕಾಲಂ ಚ ಯಾನ ಯುಗ್ಯಂ ಅನುತ್ತಮಮ್ ||

ವಸಿಷ್ಠೋ ವಾಮದೇವಶ್ಚ ಜಾಬಾಲಿರಥ ಕಾಶ್ಯಪಃ |
ಮಾರ್ಕಂಡೇಯ ಸ್ಸುದೀರ್ಘಾಯು ಋಷಿಃ ಕಾತ್ಯಾಯನಸ್ತಥಾ ||

ಏತೇ ದ್ವಿಜಾಃ ಪ್ರಯಾಂ ತ್ವಗ್ರೇ ಸ್ಯಂದನಂ ಯೋಜಯಸ್ವ ಮೇ |
ಯಥಾ ಕಾಲಾತ್ಯಯೋ ನ ಸ್ಯಾತ್ ದೂತಾ ತ್ವರಯಂತಿ ಮಾಮ್ ||

ವಚನಾತ್ತು ನರೇಂದ್ರಸ್ಯ ಸಾ ಸೇನಾ ಚತುರಂಗಿಣೀ |
ರಾಜಾನಮ್ ಋಷಿಭಿಸ್ಸಾರ್ಥಂ ವ್ರಜಂತಂ ಪೃಷ್ಠತೋs ನ್ವಗಾತ್ ||

ಗತ್ವಾ ಚತುರಹಂ ಮಾರ್ಗಂ ವಿದೇಹಾನಭ್ಯುಪೇಯವಾನ್ |
ರಾಜಾತು ಜನಕ ಶ್ಶ್ರೀಮಾನ್ ಶ್ರುತ್ವಾ ಪೂಜಾಮಕಲ್ಪಯತ್ ||

ತತೋ ರಾಜಾನಮಾಸಾದ್ಯ ವೃದ್ಧಂ ದಶರಥಂ ನೃಪಮ್|
ಜನಕ ಮುದಿತೋ ರಾಜಾ ಹರ್ಷಂ ಚ ಪರಮಂ ಯಯೌ ||

ಉವಾಚ ನರಶ್ರೇಷ್ಠೋ ನರಶ್ರೇಷ್ಠಂ ಮುದಾನ್ವಿತಃ |
ಸ್ವಾಗತಂ ತೇ ಮಹಾರಾಜ ದಿಷ್ಟ್ಯಾಪ್ರಾಪ್ತೋs ಸಿ ರಾಘವ ||
ಪುತ್ತ್ರಯೋರುಭಯೋಃ ಪ್ರೀತಿಂ ಲಪ್ಸ್ಯಸೇ ವೀರ್ಯ ನಿರ್ಜಿತಾಮ್ |||

ದಿಷ್ಟ್ಯಾ ಪ್ರಾಪ್ತೋ ಮಹಾತೇಜಾ ವಸಿಷ್ಠೋ ಭಗವಾನ್ ಋಷಿಃ |
ಸಹ ಸರ್ವೈರ್ದ್ವಿಜಶ್ರೇಷ್ಠೈಃ ದೇವೈರಿವ ಶತಕ್ರತುಃ ||

ದಿಷ್ಟ್ಯಾ ಮೇ ನಿರ್ಜಿತಾ ವಿಘ್ನಾ ದಿಷ್ಟ್ಯಾ ಮೇ ಪೂಜಿತಂ ಕುಲಂ |
ರಾಘವೈ ಸ್ಸಹ ಸಂಬಂಧಾತ್ ವೀರ್ಯಶ್ರೇಷ್ಠೈರ್ಮಹಾತ್ಮಭಿಃ ||

ಶ್ವಃ ಪ್ರಭಾತೇ ನರೇಂದ್ರೇಂದ್ರ ನಿರ್ವರ್ತಯಿತುಮರ್ಹಸಿ |
ಯಜ್ಞಾಸ್ಯಾಂತೇ ನರಶ್ರೇಷ್ಠ ವಿವಾಹಂ ಋಷಿ ಸಮ್ಮಿತಮ್ ||

ತಸ್ಯ ತದ್ವಚನಂ ಶ್ರುತ್ವಾ ಋಷಿಮಧ್ಯೇ ನರಾಧಿಪಃ |
ವಾಕ್ಯಂ ವಾಕ್ಯವಿದಾಂ ಶ್ರೇಷ್ಠಃ ಪ್ರತ್ಯುವಾಚ ಮಹೀಪತಿಮ್ ||

ಪ್ರತಿಗ್ರಹೋ ದಾತೃವಶಃ ಶ್ರುತಮೇ ತನ್ಮಯಾ ಪುರಾ |
ಯಥಾ ವಕ್ಷ್ಯಸಿ ಧರ್ಮಜ್ಞ ತತ್ಕರಿಷ್ಯಾಮಹೇ ವಯಮ್ ||

ಧರ್ಮಿಷ್ಟಂ ಚ ಯಶಸ್ಯಂ ಚ ವಚನಂ ಸತ್ಯವಾದಿನಃ |
ಶ್ರುತ್ವಾ ವಿದೇಹಪತಿಃ ಪರಂ ವಿಸ್ಮಯಮಾಗತಃ ||

ತತಸ್ಸರ್ವೇ ಮುನಿಗಣಾಃ ಪರಸ್ಪರ ಸಮಾಗಮೇ |
ಹರ್ಷೇಣ ಮಹತಾ ಯುಕ್ತಾಃ ತಾಂ ನಿಶಾಮವಸನ್ ಸುಖಮ್||

ಅಥ ರಾಮೋ ಮಹಾತೇಜಾ ಲಕ್ಷ್ಮಣೇನ ಸಮಂ ಯಯೌ |
ವಿಶ್ವಾಮಿತ್ರಂ ಪುರಸ್ಕೃತ್ಯ ಪಿತುಃ ಪಾದಾವುಪಸ್ಪೃಶನ್||

ರಾಜಾ ಚ ರಾಘವೌ ಪುತ್ತ್ರೌ ನಿಶಾಮ್ಯ ಪರಿಹರ್ಷಿತಃ |
ಉವಾಸ ಪರಮಪ್ರೀತೋ ಜನಕೇನ ಸುಪೂಜಿತಃ ||

ಜನಕೋs ಪಿ ಮಹಾತೇಜಾಃ ಕ್ರಿಯಾಂ ಧರ್ಮೇಣ ತತ್ತ್ವವಿತ್ |
ಯಜ್ಞಸ್ಯ ಚ ಸುತಾಭ್ಯಾಂ ಚ ಕೃತ್ವಾ ರಾತ್ರಿಮುವಾಸಹ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಏಕೋನ ಸಪ್ತತಿತಮ ಸ್ಸರ್ಗಃ ||
ಸಮಾಪ್ತಂ||

Post a Comment

ನವೀನ ಹಳೆಯದು