ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ರಾಮಾಯಣ- ಬಾಲಕಾಂಡ 70ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ರಾಮಾಯಣ- ಬಾಲಕಾಂಡ 70ನೇ ಸರ್ಗ

ಸಪ್ತತಿತಮಃ ಸರ್ಗಃ 

ಜನಕರಾಜನು ಸಾಂಕಾಶ್ಯಾನಗರಿಯಿಂದ ತನ್ನ ತಮ್ಮನನ್ನು ಕರೆಸಿದುದು; ವಸಿಷ್ಠರು ಸೂರ್ಯ ವಂಶದವರ ಪರಿಚಯವನ್ನು ಮಾಡಿಕೊಟ್ಟುದು.ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ- ಸಪ್ತತಿತಮ ಸ್ಸರ್ಗಃ

ತತಃ ಪ್ರಭಾತೇ ಜನಕಃ ಕೃತಕರ್ಮಾ ಮಹರ್ಷಿಭಿಃ |
ಉವಾಚ ವಾಕ್ಯಂ ವಾಕ್ಯಜ್ಞಃ ಶತಾನಂದಂ ಪುರೋಹಿತಮ್ ||

ಭ್ರಾತಾ ಮಮ ಮಹಾತೇಜಾ ಯವೀಯಾನತಿಧಾರ್ಮಿಕಃ |
ಕುಶಧ್ವಜೈತಿ ಖ್ಯಾತಃ ಪುರೀಮ್ ಅಧ್ಯವಸತ್ ಶುಭಾಮ್ ||
ವಾರ್ಯಾಫಲಕ ಪರ್ಯಂತಾಂ ಪಿಬನ್ನಿಕ್ಷುಮತೀಂ ನದೀಮ್ |
ಸಾಂಕಾಶ್ಯಾಂ ಪುಣ್ಯಸಂಕಾಶಾಂ ವಿಮಾನಮಿವ ಪುಷ್ಪಕಮ್ ||
ತಮಹಂ ದ್ರಷ್ಟುಮಿಚ್ಛಾಮಿ ಯಜ್ಞ ಗೋಪ್ತಾ ಸ ಮೇ ಮತಃ |
ಪ್ರೀತಿಂ ಸೋ sಪಿಮಹಾತೇಜಾ ಇಮಾಂ ಭೋಕ್ತಾ ಮಯಾ ಸಹ ||

ಏವಮುಕ್ತೇತು ವಚನೇ ಶತಾನಂದಸ್ಯ ಸನ್ನಿಧೌ |
ಆಗತಾಃ ಕೇಚಿದವ್ಯಗ್ರಾ ಜನಕಸ್ತಾನ್ ಸಮಾದಿಶತ್ ||
ಶಾಸನಾತ್ತು ನರೇಂದ್ರಸ್ಯ ಪ್ರಯಯು ಶ್ಶೀಘ್ರವಾಜಿಭಿಃ |
ಸಮಾನೇತುಂ ನರವ್ಯಾಘ್ರಂ ವಿಷ್ಣುಮಿಂದ್ರಾಜ್ಞಯಾ ಯಥಾ ||

ಸಾಂಕಾಶ್ಯಾಂ ತೇ ಸಮಾಗತ್ಯ ದದೃಶುಶ್ಚ ಕುಶಧ್ವಜಮ್ |
ನ್ಯವೇದಯನ್ ಯಥಾವೃತ್ತಂ ಜನಕಸ್ಯ ಚ ಚಿಂತಿತಮ್ ||
ತದ್ವೃತ್ತಂ ನೃಪತಿಃ ಶ್ರುತ್ವಾ ದೂತಶ್ರೇಷ್ಠೈರ್ಮಹಾಬಲೈಃ |||
ಆಜ್ಞಯಾಥ ನರೇಂದ್ರಸ್ಯ ಆಜಗಾಮ ಕುಶಧ್ವಜಃ |
ಸ ದದರ್ಶ ಮಹಾತ್ಮಾನಂ ಜನಕಂ ಧರ್ಮವತ್ಸಲಮ್ ||
ಸೋs ಭಿವಾದ್ಯ ಶತಾನಂದಂ ರಾಜಾನಂ ಚಾಪಿ ಧಾರ್ಮಿಕಮ್ |
ರಾಜಾರ್ಹಂ ಪರಮಂ ದಿವ್ಯಂ ಆಸನಂ ಚಾಧ್ಯರೋಹತ ||

ಉಪವಿಷ್ಟಾವುಭೌ ತೌ ತು ಭ್ರಾತರಾವತಿ ತೇಜಸಾ |
ಪ್ರೇಷಯಮಾಸತುರ್ವೀರೌ ಮಂತ್ರಿ ಶ್ರೇಷ್ಠಂ ಸುದಾಮನಮ್||
ಗಚ್ಛ ಮಂತ್ರಿಪತೇ ಶೀಘ್ರಂ ಇಕ್ಷ್ವಾಕುಂ ಅಮಿತಪ್ರಭಮ್ |
ಆತ್ಮಜೈಸ್ಸಹ ದುರ್ದರ್ಷಂ ಆನಯಸ್ವ ಸ ಮಂತ್ರಿಣಮ್ ||

ಔಪಕಾರ್ಯಂ ಸ ಗತ್ವಾ ತು ರಘೂಣಾಂಕುಲವರ್ಥನಮ್|
ದದರ್ಶ ಶಿರಸಾ ಚೈನಂ ಅಭಿವಾದ್ಯೇದಮಬ್ರವೀತ್ ||
ಅಯೋಧ್ಯಾಧಿಪತೇರ್ವೀರ ವೈದೇಹೋ ಮಿಥಿಲಾಧಿಪಃ |
ಸ ತ್ವಾಂ ದೃಷ್ಟುಂ ವ್ಯವಸಿತಃ ಸೋಪಾದ್ಧ್ಯಾಯ ಪುರೋಹಿತಮ್||
ಮಂತ್ರಿಶ್ರೇಷ್ಠವಚಃ ಶ್ರುತ್ವಾ ರಾಜಾ ಸರ್ಷಿಗಣಸ್ತದಾ |
ಸಬಂಧುರಗಮತ್ ತತ್ರ ಜನಕೋ ಯತ್ರ ವರ್ತತೇ ||

ಸ ರಾಜಾ ಮಂತ್ರಿ ಸಹಿತಃ ಸೋಪಾಧ್ಯಾಯ ಸ್ಸಬಾಂಧವಃ |
ವಾಕ್ಯಂ ವಾಕ್ಯವಿದಾಂ ಶ್ರೇಷ್ಠೋ ವೈದೇಹಮಿದಮಬ್ರವೀತ್ ||
ವಿದಿತಂ ತೇ ಮಹಾರಾಜ ಇಕ್ಷ್ವಾಕುಕುಲ ದೈವತಮ್ |
ವಕ್ತಾ ಸರ್ವೇಷು ಕೃತ್ಯೇಷು ವಸಿಷ್ಠೋ ಭಗವಾನ್ ಋಷಿಃ ||
ವಿಶ್ವಾಮಿತ್ರಾಭ್ಯನುಜ್ಞಾತಃ ಸಹ ಸರ್ವೈರ್ಮಹರ್ಷಿಭಿಃ |
ಏಷ ವಕ್ಷ್ಯತಿ ಧರ್ಮಾತ್ಮಾ ವಸಿಷ್ಠೋ ಮೇ ಯಥಾಕ್ರಮಮ್ ||

ಏವಮುಕ್ತ್ವಾ ನರಶ್ರೇಷ್ಠೇ ರಾಜ್ಞಾಂ ಮಧ್ಯೇ ಮಹಾತ್ಮನಾಮ್ |
ತೂಷ್ಣೀಂ ಭೂತೇ ದಶರಥೇ ವಸಿಷ್ಠೋ ಭಗವಾನ್ ಋಷಿಃ ||
ಉವಾಚ ವಾಕ್ಯಂ ವಾಕ್ಯಜ್ಞೋ ವೈದೇಹಂ ಸ ಪುರೋಧಸಮ್ |||

ಅವ್ಯಕ್ತ ಪ್ರಭವೋ ಬ್ರಹ್ಮ ಶಾಶ್ವತೋ ನಿತ್ಯ ಅವ್ಯಯಃ |
ತಸ್ಮಾನ್ಮರೀಚಿಃ ಸಂಜಜ್ಞೇ ಮರೀಚೇಃ ಕಾಶ್ಯಪಸ್ಸುತಃ |
ವಿವಸ್ವಾನ್ ಕಾಶ್ಯಪಾಜ್ಜಜ್ಞೇ ಮನುರ್ವೈವಸ್ವತಃ ಸ್ಮೃತಃ ||
ಮನುಃ ಪ್ರಜಾಪತಿಪೂರ್ವಂ ಇಕ್ಷ್ವಾಕುಸ್ತು ಮನೋಃ ಸುತಃ |
ತಮಿಕ್ಷ್ವಾಕುಂ ಅಯೋಧ್ಯಾಯಾಂ ರಾಜಾನಂ ವಿದ್ಧಿ ಪೂರ್ವಕಮ್ ||

ಇಕ್ಷ್ವಾಕೋs ಸ್ತು ಸುತ ಶ್ಶ್ರೀಮಾನ್ ಕುಕ್ಷಿರಿತ್ಯೇವ ವಿಶ್ರುತಃ |
ಕುಕ್ಷೇರಥಾತ್ಮಜ ಶ್ಶ್ರೀಮಾನ್ ವಿಕುಕ್ಷಿ ರುದಪದ್ಯತ ||
ವಿಕುಕ್ಷೇಸ್ತು ಮಹಾತೇಜಾ ಬಾಣಃ ಪುತ್ತ್ರಃ ಪ್ರತಾಪವಾನ್ |
ಬಾಣಸ್ಯತು ಮಹಾತೇಜಾ ಆನರಣ್ಯಃ ಪ್ರತಾಪವಾನ್ ||
ಅನರಣ್ಯಾತ್ ಪೃಥುರ್ಜಜ್ಞೇ ತ್ರಿಶಂಕುಸ್ತು ಪೃಥೋಸುತಃ |
ತ್ರಿಶಂಕೋರಭವತ್ ಪುತ್ತ್ರೋ ದುಂದುಮಾರೋ ಮಹಾಯಶಾಃ ||
ದುಂದುಮಾರಾನ್ಮಹಾತೇಜಾ ಯುವನಾಶ್ವೋವ್ಯಜಾಯತ್ |||

ಯುವನಾಶ್ವಸುತಸ್ತ್ವಾಸೀತ್ ಮಾಂಧಾತ ಪೃಥಿವೀಪತಿಃ|
ಮಾಂಧಾತುಸ್ತು ಸುತಶ್ಶ್ರೀಮಾನ್ ಸುಸಂಧಿರುದಪದ್ಯತ ||
ಸುಸಂಧೇರಪಿ ಪುತ್ತ್ರೌ ದ್ವೌ ಧ್ರುವಸಂಧಿಃ ಪ್ರಸೇನಜಿತ್ |
ಯಶಸ್ವೀ ಧ್ರುವಸಂಧಿಸ್ತು ಭರತೋ ನಾಮನಾಮತಃ ||
ಭರತಾತ್ತು ಮಹಾತೇಜಾ ಅಸಿತೋ ನಾಮ ಜಾತವಾನ್ ||

ಯಸ್ಯೈತೇ ಪ್ರತಿರಾಜಾನ ಉದಪದ್ಯಂತ ಶತ್ರವಃ |
ಹೈಹಯಾಸ್ತಾಲಜಂಘಾಶ್ಚ ಶೂರಾಶ್ಚ ಶಶಿಬಿಂದವಃ ||
ತಾಂಸ್ತು ಸ ಪ್ರತಿಯುಧ್ಯನ್ ವೈ ಯುದ್ಧೇ ರಾಜಾ ಪ್ರವಾಸಿತಃ |
ಹಿಮವಂತಂ ಉಪಾಗಮ್ಯ ಭೃಗು ಪ್ರಸ್ರವಣೇ sವಸತ್ ||
ಅಸಿತೋಲ್ಪಬಲೋ ರಾಜಾ ಮಂತ್ರಿಭಿಃ ಸಹಿತಸ್ತದಾ |
ದ್ವೇ ಚಾಸ್ಯ ಭಾರ್ಯೇ ಗರ್ಭಿಣ್ಯೌ ಬಭೂವತುರಿತಿ ಶ್ರುತಮ್ ||

ಏಕಾ ಗರ್ಭ ವಿನಾಶಾಯ ಸಪತ್ನ್ಯೈ ಸಗರಂ ದದೌ |
ತತಶ್ಶೇಲವರಂ ರಮ್ಯಂ ಬಭೂವಾಭಿರತೋ ಮುನಿಃ|
ಭಾರ್ಗವಶ್ಚ್ಯವನೋ ನಾಮ ಹಿಮವಂತಮುಪಾಶ್ರಿತಃ ||
ತತ್ರೈಕಾ ತು ಮಹಾಭಾಗಾ ಭಾರ್ಗವಂ ದೇವವರ್ಚಸಮ್ |
ವವಂದೇ ಪದ್ಮಪತ್ರಾಕ್ಷೀ ಕಾಂಕ್ಷಂತೀ ಸುತಮಾತ್ಮನಃ ||
ತಂ ಋಷಿಂ ಸಾಭ್ಯುಪಾಗಮ್ಯ ಕಾಳಿಂದೀ ಚಾಭ್ಯವಾದಯತ್ |
ಸ ತಾಮಭ್ಯವದದ್ವಿಪ್ರಃ ಪುತ್ತ್ರೇಪ್ಸುಂ ಪುತ್ತ್ರಜನ್ಮನಿ ||

ತವಕುಕ್ಷೌ ಮಹಭಾಗೇ ಸುಪುತ್ತ್ರಸುಮಹಾಬಲಃ |
ಮಹಾವೀರ್ಯೋ ಮಹಾತೇಜಾ ಅಚಿರಾತ್ ಸಂಜನಿಷ್ಯತಿ ||

ಗರೇಣ ಸಹಿತ ಶ್ಶ್ರೀಮಾನ್ ಮಾಶುಚಃ ಕಮಲೇಕ್ಷಣೇ |
ಚ್ಯವನಂ ತು ನಮಸ್ಕೃತ್ಯ ರಾಜಪುತ್ರೀ ಪತಿವ್ರತಾ |
ಪತಿಶೋಕತುರಾ ತಸ್ಮಾತ್ ಪುತ್ತ್ರಂ ದೇವೀ ವ್ಯಜಾಯತ ||

ಸಪತ್ನ್ಯಾ ತು ಗರಸ್ತಸ್ಯೈ ದತ್ತೋ ಗರ್ಭಜಿಘಾಂಸಯಾ |
ಸಹ ತೇನ ಗರೇಣೈವ ಜಾತ ಸ್ಸ ಸಗರೋs ಭವತ್ ||

ಸಗರಸ್ಯಾಸಮಂಜಸ್ತು ಅಸಮಂಜಾತ್ ತಥಾಂಶುಮಾನ್ |
ದಿಲೀಪೋಂಶುಮತಃ ಪುತ್ತ್ರೋ ದಿಲೀಪಸ್ಯ ಭಗೀರಥಃ ||

ಭಗೀರಥಾತ್ ಕಕುತ್ ಸ್ಥಶ್ಚ ಕಕುತ್ ಸ್ಥಸ್ಯರಘುಸ್ಸುತಃ |
ರಘೋಸ್ತು ಪುತ್ತ್ರ ಸ್ತೇಜಸ್ವೀ ಪ್ರವೃದ್ಧಃ ಪುರುಷಾದಕಃ ||

ಕಲ್ಮಾಷಪಾದೋ ಹ್ಯಭವತ್ ತಸ್ಮಾಜ್ಜಾತಸ್ತು ಶಂಖಣಃ |
ಸುದರ್ಶನ ಶ್ಶಂಖಣಸ್ಯ ಅಗ್ನಿವರ್ಣ ಸ್ಸುದರ್ಶನಾತ್ ||

ಶೀಘ್ರಗಸ್ತ್ವಗ್ನಿವರ್ಣಸ್ಯ ಶೀಘ್ರಗಸ್ಯ ಮರುಸ್ಸುತಃ |
ಮರೋಃ ಪ್ರಶುಶ್ರುಕಸ್ತ್ವಾಸೀತ್ ಅಂಬರೀಷಃ ಪ್ರಶುಶ್ರುಕಾತ್ ||

ಅಂಬರೀಷಸ್ಯ ಪುತ್ತ್ರೋ sಭೂತ್ ನಹೂಷಃ ಪೃಥಿವೀಪತಿಃ|
ನಹುಷಸ್ಯ ಯಯಾತಿಸ್ತು ನಾಭಾಗಸ್ತು ಯಯಾತಿಜಃ ||

ನಾಭಾಗಸ್ಯ ಬಭೂವಾಜೋ ಅಜಾ ದ್ದಶರಥೋ sಭವತ್|
ಅಸ್ಮಾದ್ದಶರಥಾ ಜ್ಜಾತೌ ಭ್ರಾತರೌ ರಾಮಲಕ್ಷ್ಮಣೌ ||

ಆದಿವಂಶ ವಿಶುದ್ಧಾನಾಂ ರಾಜ್ಞಾಂ ಪರಮ ಧಾರ್ಮಿಣಾಮ್ |
ಇಕ್ಷ್ವಾಕುಕುಲ ಜಾತಾನಾಂ ವೀರಾಣಾಂ ಸತ್ಯವಾದಿನಾಮ್ ||

ರಾಮಲಕ್ಷ್ಮಣಯೋರರ್ಥೇ ತ್ವತ್ಸುತೇ ವರಯೇ ನೃಪ |
ಸದೃಶಾಭ್ಯಾಂ ನರಶ್ರೇಷ್ಠ ಸದೃಶೇ ದಾತುಮರ್ಹಸಿ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಸಪ್ತತಿತಮ ಸ್ಸರ್ಗಃ ||
ಸಮಾಪ್ತಂ ||

|| ಓಮ್ ತತ್ ಸತ್ ||

Post a Comment

ನವೀನ ಹಳೆಯದು