ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 73ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 73ನೇ ಸರ್ಗ

ತ್ರಿಸಪ್ತತಿತಮಃ ಸರ್ಗಃ 

ಶ್ರೀರಾಮ-ಲಕ್ಷ್ಮಣ-ಭರತ-ಶತ್ರುಘ್ನರ ವಿವಾಹ.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ



ಬಾಲಕಾಂಡ- ತ್ರಿಸಪ್ತತಿತಮಸ್ಸರ್ಗಃ
ಯಸ್ಮಿಂಸ್ತು ದಿವಸೇ ರಾಜಾ ಚಕ್ರೇ ಗೋದಾನ ಮುತ್ತಮಮ್|
ತಸ್ಮಿಂಸ್ತು ದಿವಸೇ ಶೂರೋ ಯುಧಾಜಿತ್ ಸಮುಪೇಯವಾನ್ ||

ಪುತ್ತ್ರಃ ಕೇಕೇಯರಾಜಸ್ಯ ಸಾಕ್ಷಾತ್ ಭರತಮಾತುಲಃ|
ದೃಷ್ಟ್ವಾ ಪೃಷ್ಟ್ವಾ ತು ಕುಶಲಂರಾಜಾನಂ ಇದಮಬ್ರವೀತ್||
ಕೇಕಾಯಾಧಿಪತೀ ರಾಜಾ ಸ್ನೇಹಾತ್ ಕುಶಲಮಬ್ರವೀತ್ |
ಯೇಷಾಂ ಕುಶಲಕಾಮೋs ಸಿ ತೇಷಾಂ ಸಂಪ್ರತ್ಯನಾಮಯಮ್ ||
ಸ್ವಸ್ರೀಯಂ ಮಮ ರಾಜೇಂದ್ರ ದ್ರಷ್ಟುಕಾಮೋ ಮಹೀಪತಿಃ |
ತದರ್ಥಮುಪಯಾತೋ sಹಮ್ ಅಯೋಧ್ಯಾಂ ರಘುನಂದನ ||

ಶ್ರುತ್ವಾ ತ್ವಹ ಮಯೋಧ್ಯಾಯಾಂ ವಿವಾಹಾರ್ಥಂ ತವಾತ್ಮಜಾನ್ |
ಮಿಥಿಲಾಂ ಉಪಯಾತಾಂಸ್ತು ತ್ವಯಾ ತವ ಮಹೀಪತೇ |
ತ್ವರಯಾs ಭ್ಯುಪಾಯಾತೋs ಹಂ ದ್ರಷ್ಟುಕಾಮಃ ಸ್ವಸ್ಸುತಮ್ ||
ಅಥ ರಾಜಾ ದಶರಥಃ ಪ್ರಿಯಾತಿಥಿಮುಪಸ್ಥಿತಮ್ |
ದೃಷ್ಟ್ವಾ ಪರಮ ಸತ್ಕಾರೈಃ ಪೂಜಾರ್ಹಂ ಸಮಪೂಜಯತ್ ||
ತತಸ್ತಾಮುಷಿತೋ ರಾತ್ರಿಂ ಸಹಪುತ್ತ್ರೈರ್ಮಹಾತ್ಮಭಿಃ ||

ಪ್ರಭಾತೇ ಪುನರುತ್ಥಾಯ ಕೃತ್ವಾ ಕರ್ಮಾಣಿ ಕರ್ಮವಿತ್ |
ಋಷೀಂ ಸ್ತದಾ ಪುರಸ್ಕೃತ್ಯ ಯಜ್ಞವಾಟಮುಪಾಗಮತ್ ||

ಯುಕ್ತೇ ಮುಹೂರ್ತೇ ವಿಜಯೇ ಸರ್ವಾಭರಣ ಭೂಷಿತೈಃ |
ಭಾತೃಭಿಃ ಸಹಿತೋ ರಾಮಃ ಕೃತಕೌತುಕ ಮಂಗಳಃ ||
ವಸಿಷ್ಠಂ ಪುರತಃ ಕೃತ್ವಾ ಮಹರ್ಷೀನಪರಾನಪಿ |
ಪಿತುಃ ಸಮೀಪ ಮಾಶ್ರಿತ್ಯ ತಸ್ಥೌ ಭ್ರಾತೃಭಿರಾವೃತಃ|
ವಸಿಷ್ಠೋ ಭಗವಾನೇತ್ಯ ವೈದೇಹೀಮಿದಮಬ್ರವೀತ್ ||

ರಾಜಾ ದಶರಥೋ ರಾಜನ್ ಕೃತ ಕೌತುಕ ಮಂಗಳೈಃ |
ಪುತ್ತ್ರೈಃ ನರವರಶ್ರೇಷ್ಠ ದಾತಾರಮ್ ಅಭಿಕಾಂಕ್ಷತೇ ||
ದಾತೃಪ್ರತಿಗ್ರಹೀತೃಭ್ಯಾಂ ಸರ್ವಾರ್ಥಾಃ ಪ್ರಭವಂತಿ ಹಿ |
ಸ್ವಧರ್ಮಂ ಪ್ರತಿಪದ್ಯಸ್ವ ಕೃತ್ವಾ ವೈವಾಹ್ಯಮುತ್ತಮಮ್ ||

ಇತ್ಯುಕ್ತಃ ಪರಮೋದಾರೋ ವಸಿಷ್ಠೇನ ಮಹಾತ್ಮನಾ |
ಪ್ರತ್ಯುವಾಚ ಮಹಾತೇಜಾ ವಾಕ್ಯಂ ಪರಮಧರ್ಮವಿತ್ ||
ಕಃ ಸ್ಥಿತಃ ಪ್ರತಿಹಾರೋ ಮೇ ಕಸ್ಯಾಜ್ಞಾ ಸಂಪ್ರತಿಷ್ಠತೇ |
ಸ್ವಗೃಹೇ ಕ್ವ ವಿಚಾರೋs ಸ್ತಿ ಯಥಾರಾಜ್ಯಮಿದಂ ತವ ||
ಕೃತಕೌತುಕ ಸರ್ವಸ್ವಾ ವೇದಿಮೂಲಮುಪಾಗತಃ |
ಮಮ ಕನ್ಯಾ ಮುನಿಶ್ರೇಷ್ಠ ದೀಪ್ತಾ ವಹ್ನಿರಿವಾರ್ಚಿಷಃ ||
ಸಜ್ಜೋ ಹಂ ತ್ವತ್ಪ್ರತೀಕ್ಷೋ ಸ್ಮಿ ವೇದ್ಯಾಮಸ್ಯಾಂ ಪ್ರತಿಷ್ಠಿತಃ |
ಅವಿಘ್ನಂ ಕುರುತಾಂ ರಾಜಾ ಕಿಮರ್ಥ ಮವಲಂಬತೇ ||

ತದ್ವಾಕ್ಯಂ ಜನಕೇನೋಕ್ತಂ ಶ್ರುತ್ವಾ ದಶರಥಸ್ತದಾ |
ಪ್ರವೇಶಯಾಮಾಸ ಸುತಾನ್ ಸರ್ವಾನ್ ಋಷಿಗಣಾನಪಿ ||
ತತೋ ರಾಜಾ ವಿದೇಹಾನಾಂ ವಸಿಷ್ಠಮಿದಮಬ್ರವೀತ್ |
ಕಾರಯಸ್ವ ಋಷೇಸರ್ವಂ ಋಷಿಭಿಃ ಸಹ ಧಾರ್ಮಿಕ |
ರಾಮಸ್ಯ ಲೋಕರಾಮಸ್ಯ ಕ್ರಿಯಾಂ ವೈವಾಹಿಕೀಂ ವಿಭೋ ||

ತಥೇತ್ಯುಕ್ತ್ವಾತು ಜನಕಂ ವಸಿಷ್ಠೋ ಭಗವಾನ್ ಋಷಿಃ |
ವಿಶ್ವಾಮಿತ್ರಂ ಪುರಸ್ಕೃತ್ಯ ಶತಾನಂದಂ ಚ ಧಾರ್ಮಿಕಮ್ ||
ಪ್ರಪಾಮಧ್ಯೇತು ವಿಧಿವತ್ ವೇದಿಂ ಕೃತ್ವಾ ಮಹಾತಪಾಃ |
ಅಲಂ ಚಕಾರ ತಾಂ ವೇದಿಮ್ ಗಂಧಪುಷ್ಪೈಸ್ಸಮಂತತಃ ||

ಸುವರ್ಣಪಾಲಿಕಾಭಿಶ್ಚ ಛಿದ್ರಕುಂಭೈಶ್ಚ ಸಾಂಕುರೈಃ |
ಅಂಕುರಾಡ್ಯೈಶ್ಶರಾವೈ ಶ್ಚ ಧೂಪಪಾತ್ರೈ ಸ್ಸಧೂಪಕೈಃ ||
ಶಂಖಪಾತ್ರೈಃ ಸ್ರುವೈಃ ಸ್ರುಗ್ಭಿಃ ಪಾತ್ರೈರರ್ಘ್ಯಾಭಿಪೂರಿತೈಃ |
ಲಾಜಪೂರ್ಣೈಶ್ಚ ಪಾತ್ರೀಭಿಃ ಅಕ್ಷತೈರಭಿಸಂಸ್ಕೃತೈಃ ||

ದರ್ಭೈಸ್ಸಮೈಸ್ಸಮಾಸ್ತೀರ್ಯ ವಿಧಿವನ್ಮಂತ್ರಪೂರ್ವಕಮ್ ||
ಅಗ್ನಿಮಾದಾಯ ವೇದ್ಯಾಂ ತು ವಿಧಿಮಂತ್ರ ಪುರಸ್ಕೃತಮ್ |
ಜುಹಾವಾಗ್ನೌ ಮಹಾತೇಜಾ ವಸಿಷ್ಠೋ ಭಗವಾನ್ ಋಷಿಃ ||

ಶ್ರೀ ಸೀತಾಕಲ್ಯಾಣ ಮಹೋತ್ಸವ ಘಟ್ಟಃ

ತತಸ್ಸೀತಾಂ ಸಮಾನೀಯ ಸರ್ವಾ ಭರಣ ಭೂಷಿತಾಂ |
ಸಮಕ್ಷೇಮಗ್ನೇ ಸಂಸ್ಥಾಪ್ಯ ರಾಘವಾಭಿಮುಖೇ ತದಾ |
ಅಬ್ರವೀಜ್ಜನಕೋ ರಾಜಾ ಕೌಸಲ್ಯಾ ನಂದವರ್ಧನಮ್ ||

ಇಯಂ ಸೀತಾ ಮಮಸುತಾ ಸಹಧರ್ಮಚರೀ ತವ |
ಪ್ರತೀಚ್ಛ ಚೈನಾಂ ಭದ್ರಂ ತೇ ಪಾಣಿಂ ಗೃಹ್ಣೀಷ್ವ ಪಾಣೀನಾ ||

ಪತಿವ್ರತಾ ಮಹಾಭಾಗಾ ಛಾಯೇವಾನುಗತಾ ಸದಾ |
ಇತ್ಯುಕ್ತ್ವಾ ಪ್ರಾಕ್ಷಿಪದ್ರಾಜಾ ಮಂತ್ರಪೂತಂ ಜಲಂ ತದಾ ||

ಸಾಧು ಸಾಧ್ವಿತಿ ದೇವಾನಾಂ ಋಷೀಣಾಂ ವದತಾಂ ತದಾ |
ದೇವದುಂದುಭಿ ನಿರ್ಘೋಷಃ ಪುಷ್ಪವರ್ಷೋ ಮಹಾನಭೂತ್ ||

ಏವಂ ದತ್ವಾ ತದಾ ಸೀತಾಂ ಮಂತ್ರೋದಕಪುರಸ್ಕೃತಾಮ್ |
ಅಬ್ರವೀಜ್ಜನಕೋ ರಾಜಾ ಹರ್ಷೇಣಾಭಿ ಪರಿಪ್ಲುತಃ ||
ಲಕ್ಷ್ಮಣಾಗಚ್ಛ ಭದ್ರಂತೇ ಊರ್ಮಿಳಾಂ ಉದ್ಯತಾಂ ಮಯಾ |
ಪ್ರತೀಚ್ಛ ಪಾಣಿಂ ಗೃಹ್ಣೀಷ್ವ ಮಾಭೂತ್ ಕಾಲಸ್ಯ ಪರ್ಯಯಃ ||

ತಮೇವ ಮುಕ್ತ್ವಾ ಜನಕೋ ಭರತಂ ಚಾಭ್ಯಭಾಷತ |
ಗೃಹಾಣ ಪಾಣಿಂ ಮಾಂಡವ್ಯಾಃ ಪಾಣೀನ ರಘುನಂದನ ||
ಶತೃಘ್ನಂ ಚಾಪಿ ಧರ್ಮಾತ್ಮಾ ಅಬ್ರವೀಜ್ಜನಕೇಶ್ವರಃ |
ಶ್ರುತಕೀರ್ತ್ಯಾ ಮಹಾಬಾಹೋ ಪಾಣಿಂ ಗೃಹ್ಣೀಷ್ವ ಪಾಣಿನಾ ||

ಸರ್ವೇ ಭವಂತಃ ಸೌಮ್ಯಾಶ್ಚ ಸರ್ವೇ ಸುಚರಿತವ್ರತಾಃ |
ಪತ್ನೀಭಿಸ್ಸಂತು ಕಾಕುತ್ ಸ್ಥ ಮಾಭೂತ್ ಕಾಲಸ್ಯ ಪರ್ಯಯಃ ||
ಜನಕಸ್ಯ ವಚಃ ಶ್ರುತ್ವಾ ಪಾಣೀನ್ ಪಾಣಿಭಿರಸ್ಪೃಶನ್ |
ಚತಾರಸ್ತೇ ಚತಸೄಣಾಮ್ ವಸಿಷ್ಠಸ್ಯ ಮತೇ ಸ್ಥಿತಾಃ ||

ಅಗ್ನಿಂ ಪ್ರದಕ್ಷಿಣೀಕೃತ್ಯಾ ವೇದಿಂ ರಾಜಾನಮೇವ ಚ |
ಋಷೀಂಶ್ಚೈವ ಮಹಾತ್ಮಾನಃ ಸ ಭಾರ್ಯಾ ರಘುಸತ್ತಮಾಃ ||
ಯಥೋಕ್ತೇನ ತದಾ ಚಕ್ರುರ್ವಿವಾಹಮ್ ವಿಧಿಪೂರ್ವಕಮ್ |

ಪುಷ್ಪವೃಷ್ಟಿರ್ಮಹತ್ಯಾಸೀತ್ ಅಂತರಿಕ್ಷಾತ್ ಸುಭಾಸ್ವರಾ |
ದಿವ್ಯ ದುಂದುಭಿ ನಿರ್ಘೋಷೈಃ ಗೀತವಾದಿತ್ರನಿಸ್ವನೈಃ ||
ನನೃತು ಶ್ಚಾಪ್ಸರಸ್ಸಂಘಾ ಗಂಧರ್ವಾಶ್ಚ ಜಗುಃ ಕಲಮ್ |
ವಿವಾಹೇ ರಘುಮುಖ್ಯಾನಾಂ ತದದ್ಭುತ ಮದೃಶ್ಯತ ||

ಈದೃಶೇ ವರ್ತಮಾನೇ ತು ತೂರ್ಯೋದ್ಘುಷ್ಟನಿನಾದಿತೇ |
ತ್ರಿರಗ್ನಿಂ ಪರಿಕ್ರಮ್ಯ ಊಹೂರ್ಭಾರ್ಯಾ ಮಹೌಜಸಃ ||

ಅಥೋಪಕಾರ್ಯಾಂ ಜಗ್ಮುಸ್ತೇ ಸ ಭಾರ್ಯಾ ರಘುನಂದನಾಃ |
ರಾಜಾಪ್ಯನುಯಯೌ ಪಶ್ಯನ್ ಸರ್ಷಿಸಂಘಸ್ಸಬಾಂಧವಃ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ತ್ರಿಸಪ್ತತಿತಮಸ್ಸರ್ಗಃ ||
ಸಮಾಪ್ತಂ ||

॥ಓಮ್ ತತ್ ಸತ್ ॥

Post a Comment

أحدث أقدم