ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 74ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 74ನೇ ಸರ್ಗ

ಚತುಸ್ಸಪ್ತತಿತಮಃ ಸರ್ಗಃ 

ವಿಶ್ವಾಮಿತ್ರರು ಆಶ್ರಮಕ್ಕೆ ತೆರಳಿದುದು; ಜನಕನು ಹೆಣ್ಣು ಮಕ್ಕಳಿಗೆ ಅಪಾರವಾದ ಬಳುವಳಿಗಳನ್ನು ಕೊಟ್ಟು ದಶರಥನೊಡನೆ ಕಳುಹಿಸಿಕೊಟ್ಟುದು; ಮಾರ್ಗದಲ್ಲಿ ಶುಭಾಶುಭ ಶಕುನಗಳು; ಪರಶುರಾಮನ ಆಗಮನ.ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ- ಚತುಸ್ಸಪ್ತತಿತಮ ಸ್ಸರ್ಗಃ

ಅಥ ರಾತ್ರ್ಯಾಂ ವ್ಯತೀತಾಯಾಂ ವಿಶ್ವಾಮಿತ್ರೋ ಮಹಾಮುನಿಃ।
ಅಪೃಷ್ಟ್ವಾ ತೌ ರಾಜಾನೌ ಜಗಾಮೋತ್ತರ ಪರ್ವತಮ್ ॥
ಆಶೀರ್ಭಿಃ ಪೂರಯಿತ್ವಾಚ ಕುಮಾರಾಂಶ್ಚ ಸ ರಾಘವಾನ್ ॥

ವಿಶ್ವಾಮಿತ್ರೇ ಗತೇ ರಾಜಾ ವೈದೇಹಂ ಮಿಥಿಲಾಧಿಪಮ್ ।
ಅಪೃಷ್ಟ್ವಾsಥ ಜಗಾಮಾಶು ರಾಜಾ ದಶರಥಃ ಪುರೀಮ್ ॥
ಗಚ್ಛಂತಂ ತಂ ತು ರಾಜಾನಂ ಅನ್ವಗಚ್ಚನ್ ನರಾಧಿಪಃ ।
ಅಥ ರಾಜಾ ವಿದೇಹಾನಾಂ ದದೌ ಕನ್ಯಾಧನಂ ಬಹುತ್ ॥
ಗವಾಂ ಶತಸಹಸ್ರಾಣಿ ಬಹೂನಿ ಮಿಥಿಲೇಶ್ವರಃ।
ಕಂಬಳಾನಾಂ ಚ ಮುಖ್ಯಾನಾಂ ಕ್ಷೌಮಕೋಟ್ಯಂಬರಾಣೀ ಚ ॥

ಹಸ್ತ್ಯಶ್ವರಥಪಾದಾತಾಂ ದಿವ್ಯರೂಪಂ ಸ್ವಲಂಕೃತಮ್।
ದದೌ ಕನ್ಯಾಸಿತಾ ತಾಸಾಂ ದಾಸೀದಾಸಮನುತ್ತಮಮ್ ॥
ಹಿರಣ್ಯಸ್ಯ ಸುವರ್ಣಸ್ಯ ಮುಕ್ತಾನಾಂ ವಿದ್ರುಮಸ್ಯ ಚ ।
ದದೌ ಪರಮಸಂಹೃಷ್ಟಃ ಕನ್ಯಾಧನಮನುತ್ತಮಮ್ ॥
ದತ್ವಾ ಬಹುಧನಮ್ ರಾಜಾ ಸಮನು ಜ್ಞಾಪ್ಯ ಪಾರ್ಥಿವಮ್।
ಪ್ರವಿವೇಶ ಸ್ವನಿಲಯಂ ಮಿಥಿಲಾಂ ಮಿಥಿಲೇಶ್ವರಃ ॥

ರಾಜಾ ಪ್ಯಯೋಧ್ಯಾಧಿಪತಿಃ ಸಪುತ್ತ್ರೈರ್ಮಹಾತ್ಮಭಿಃ ।
ಋಷೀನ್ ಸರ್ವಾನ್ ಪುರಸ್ಕೃತ್ಯ ಜಗಾಮ ಸ ಬಲಾನುಗಃ ॥
ಗಚ್ಛಂತಂ ತಂ ನರವ್ಯಾಘ್ರಂ ಸರ್ಷಿ ಸಂಘಂ ಸ ರಾಘವಂ ।
ಘೋರಾಃ ಸ್ಮ ಪಕ್ಷಿಣೋ ವಾಚೋ ವ್ಯಾಹರಂತಿ ತತಸ್ತತಃ ॥
ಭೌಮಾಶ್ಚೈವ ಮೃಗಾಸ್ಸರ್ವೇ ಗಛ್ಚನ್ತಿ ಸ್ಮ ಪ್ರದಕ್ಷಿಣಮ್।
ತಾನ್ ದೃಷ್ಟ್ವಾ ರಾಜ ಶಾರ್ದೂಲೋ ವಸಿಷ್ಠಂ ಪರ್ಯಪೃಚ್ಚತ ॥

ಅಸೌಮ್ಯಾಃ ಪಕ್ಷಿಣೋ ಘೋರಾಃ ಮೃಗಾಶ್ಚಾಪಿ ಪ್ರದಕ್ಷಿಣಾಃ ।
ಕಿಮಿದಂ ಹೃದಯೋತ್ಕಂಪಿ ಮನೋ ಮಮ ವಿಷೀದತಿ॥
ರಾಜ್ಞೋ ದಶರಥಸ್ಯೈತತ್ ಶ್ರುತ್ವಾ ವಾಕ್ಯಂ ಮಹಾನ್ ಋಷಿಃ ।
ಉವಾಚ ಮಥುರಾಂ ವಾಣೀಂ ಶ್ರೂಯತಾಮ್ ಅಸ್ಯ ಯತ್ಫಲಮ್ ॥
ಉಪಸ್ಥಿತಂ ಭಯಂ ಘೋರಂ ದಿವ್ಯಂ ಪಕ್ಷಿ ಮುಖಾಚ್ಯುತಮ್ ।
ಮೃಗಾಃ ಪ್ರಶಮಯಂತ್ಯೇತೇ ಸಂತಾಪಃ ತ್ಯಜತಾಮಯಮ್ ॥

ತೇಷಾಂ ಸಂವದತಾಂ ತತ್ರ ವಾಯುಃ ಪ್ರಾದುರ್ಬಭೂವ ಹ ।
ಕಂಪಯನ್ ಪೃಥಿವೀಂ ಸರ್ವಾಂ ಪಾತಯಂಶ್ಚ ದ್ರುಮಾನ್ ಶುಭಾನ್ ॥
ತಮಸಾ ಸಂವೃತಸ್ಸೂರ್ಯಃ ಸರ್ವಾ ನ ಪ್ರಬಭುರ್ದಿಶಃ ।
ಭಸ್ಮನಾಚಾವೃತಂ ಸರ್ವಂ ಸಂಮೂಢಮಿವ ತದ್ಬಲಮ್॥
ವಸಿಷ್ಠಶ್ಚರ್ಷಯಶ್ಚಾನ್ಯೇ ರಾಜಾ ಚ ಸಸುತಸ್ತದಾ ।
ಸಸಂಜ್ಞಾ ಇವ ತತ್ರಾಸನ್ ಸರ್ವಮನ್ಯತ್ ವಿಚೇತನಮ್॥

ತಸ್ಮಿಂ ಸ್ತಮಸಿ ಘೋರೇ ತು ಭಗ್ನಚ್ಛನ್ನೇವ ಸಾ ಚಮೂಃ ।
ದದರ್ಶ ಭೀಮ ಸಂಕಾಶಂ ಜಟಾಮಂಡಲಧಾರಿಣಮ್ ॥
ಭಾರ್ಗವಂ ಜಾಮದಗ್ನ್ಯಂ ತಂ ರಾಜರಾಜವಿಮರ್ದಿನಮ್ ।
ಕೈಲಾಸಮಿವ ದುರ್ದರ್ಷಂ ಕಾಲಾಗ್ನಿ ಮಿವ ದುಸ್ಸಹಮ್॥
ಜ್ವಲಂತಮಿವ ತೇಜೋಭಿಃ ದುರ್ನಿರೀಕ್ಷಂ ಪೃಥಕ್ಜನೈಃ ।
ಸ್ಕಂಧೇಚಾಸಜ್ಯ ಪರಶುಂ ಧನುರ್ವಿದ್ಯುದ್ಗಣೋಪಮಮ್॥
ಪ್ರಗೃಹ್ಯ ಶರಮುಖ್ಯಂ ಚ ತ್ರಿಪುರಘ್ನಂ ಯಥಾ ಶಿವಮ್॥

ತಂ ದೃಷ್ಟ್ವಾ ಭೀಮಸಂಕಾಶಮ್ ಜ್ವಲಂತ ಮಿವ ಪಾವಕಮ್ ॥
ವಸಿಷ್ಠ ಪ್ರಮುಖಾ ವಿಪ್ರಾ ಜಪಹೋಮ ಪರಾಯಣಾಃ ।
ಸಂಗತಾ ಮುನಯಸ್ಸರ್ವೇ ಸಂಜಜಲ್ಪುರಥೋ ಮಿಥಃ ॥

ಕಚ್ಚಿತ್ ಪಿತ್ರುವಧಾಮರ್ಷೀ ಕ್ಷತ್ರಂ ನೋತ್ಸಾದಯಿಷ್ಯತಿ ।
ಪೂರ್ವಂ ಕ್ಷತ್ರವಥಂ ಕೃತ್ವಾ ಗತಮನ್ಯುರ್ಗತಜ್ವರಃ ॥
ಕ್ಷತ್ರಸ್ಯೋತ್ಸಾದನಂ ಭೂಯೋ ನ ಖಲ್ವಸ್ಯ ಚಿಕೀರ್ಷಿತಮ್ ॥
ಏವಮುಕ್ತ್ವಾ ಅರ್ಘ್ಯಮಾದಾಯ ಭಾರ್ಗವಂ ಭೀಮದರ್ಶನಮ್।
ಋಷಯೋ ರಾಮರಾಮೇತಿ ವಚೋ ಮಥುರಮಬ್ರುವನ್ ॥

ಪ್ರತಿಗೃಹ್ಯ ತು ತಾಂ ಪೂಜಾಂ ಋಷಿದತ್ತಾಂ ಪ್ರತಾಪವಾನ್ ।
ರಾಮಂ ದಶರಥಿಂ ರಾಮೋ ಜಾಮದಗ್ನ್ಯೋ ಅಭ್ಯಭಾಷತ ॥

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಾಕಾಂಡೇ ಚತುಸ್ಸಪ್ತತಿ ತಮ ಸ್ಸರ್ಗಃ॥

||ಓಮ್ ತತ್ ಸತ್ ||

Post a Comment

ನವೀನ ಹಳೆಯದು