ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 75ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 75ನೇ ಸರ್ಗ

ಪಞ್ಚಸಪ್ತತಿತಮಃ ಸರ್ಗಃ 

ದಶರಥನ ಮಾತನ್ನು ತಿರಸ್ಕರಿಸುತ್ತಾ ಪರಶುರಾಮನು ಶ್ರೀರಾಮನಿಗೆ ವೈಷ್ಣವ ಧನುಸ್ಸಿಗೆ ಹೆದೆಯೇರಿಸಲು ಹೇಳಿದುದು.ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣಬಾಲಕಾಂಡ -ಪಂಚಸಪ್ತತಿಮಸ್ಸರ್ಗಃ

ರಾಮ ದಾಶರಥೇ ರಾಮ ವೀರ್ಯಂ ತೇ ಶ್ರೂಯತೇsದ್ಭುತಮ್।
ಧನುಷೋ ಭೇದನಂ ಚೈವ ನಿಖಿಲೇನ ಮಯಾ ಶ್ರುತಮ್ ॥

ತದದ್ಭುತಮಚಿಂತ್ಯಂ ಚ ಭೇದನಂ ಧನುಷಸ್ತ್ವಯಾ ।
ತತ್ ಶ್ರುತ್ವಾ ಅಹಮನುಪ್ರಾಪ್ತೋ ಧನುರ್ಗೃಹ್ಯ ಅಪರಂ ಶುಭಮ್॥
ತದಿದಂ ಘೋರ ಸಂಕಾಶಂ ಜಾಮದಗ್ನ್ಯಂ ಮಹದ್ದನುಃ ।
ಪೂರಯಸ್ವ ಶರೇಣೈವ ಸ್ವಬಲಂ ದರ್ಶಯಸ್ವ ಚ॥
ತದಹಮ್ ತೇ ಬಲಂ ದೃಷ್ಟ್ವಾ ಧನುಷೋ ಅಸ್ಯ ಪ್ರಪೂರಣೇ ।
ದ್ವಂದ್ವಯುದ್ಧಂ ಪ್ರದಾಸ್ಯಾಮಿ ವೀರ್ಯಶ್ಲಾಘ್ಯಸ್ಯ ರಾಘವ ॥

ತಸ್ಯ ತದ್ವಚನಂ ಶ್ರುತ್ವಾ ರಾಜಾ ದಶರಥ ಸ್ತದಾ ।
ವಿಷಣ್ಣವದನೋ ದೀನಃ ಪ್ರಾಂಜಲಿರ್ವಾಕ್ಯಮಬ್ರವೀತ್ ॥
ಕ್ಷತ್ರರೋಷಾತ್ ಪ್ರಶಾಂತಸ್ತ್ವಂ ಬ್ರಾಹ್ಮಣಶ್ಚ ಮಹಯಶಾಃ ।
ಬಾಲಾನಾಂ ಮಮಪುತ್ರಾಣಾಂ ಅಭಯಂ ದಾತುಮರ್ಹಸಿ ॥

ಭಾರ್ಗವಾಣಾಂ ಕುಲೇ ಜಾತಃ ಸ್ವಾಧ್ಯಾಯವ್ರತಶಾಲಿನಾಮ್ ।
ಸಹಸ್ರಾಕ್ಷೇ ಪ್ರತಿಜ್ಞಾಯ ಶಸ್ತ್ರಮ್ ನಿಕ್ಷಿಪ್ತವಾನಸಿ ॥
ಸ ತ್ವಂ ಧರ್ಮಪರೋ ಭೂತ್ವಾ ಕಾಶ್ಯಪಾಯ ವಸುಂಧರಾಮ್ ।
ದತ್ವಾ ವನಮುಪಾಗಮ್ಯ ಮಹೇಂದ್ರಕೃತ ಕೇತನಃ ॥

ಮಮ ಸರ್ವವಿನಾಶಾಯ ಸಂಪ್ರಾಪ್ತಸ್ತ್ವಂ ಮಹಾಮುನೇ ।
ನ ಚೈಕಸ್ಮಿನ್ ಹತೇ ರಾಮೇ ಸರ್ವೇ ಜೀವಾಮಹೇ ವಯಮ್ ॥
ಬ್ರುವತ್ಯೇವಂ ದಾಶರಥೇ ಜಾಮದಗ್ನ್ಯಃ ಪ್ರತಾಪವಾನ್ ।
ಅನಾದೃತ್ಯೈವ ತದ್ವಾಕ್ಯಂ ರಾಮಮೇಭ್ಯಭಾಷತ ॥

ಇಮೇ ದ್ವೇ ಧನುಷೀ ಶ್ರೇಷ್ಠೇ ದಿವ್ಯೇ ಲೋಕಾಭಿವಿಶ್ರುತೇ ।
ದೃಢೇ ಬಲವತೀ ಮುಖ್ಯೇ ಸುಕೃತೇ ವಿಶ್ವಕರ್ಮಣೇ ॥
ಅತಿಸೃಷ್ಟಂ ಸುರೈರೇಕಂ ತ್ರ್ಯಂಬಕಾಯ ಯುಯುತ್ಸವೇ ।
ತ್ರಿಪುರಘ್ನಂ ನರಶ್ರೇಷ್ಠ ಭಗ್ನಂ ಕಾಕುತ್‍ಸ್ಥ ಯತ್ ತ್ವಯಾ ॥
(ಇದಂ ದ್ವಿತೀಯಂ ದುರ್ದರ್ಷಂ ವಿಷ್ಣೋರ್ದತ್ತಂ ಸುರೋತ್ತಮೈಃ ॥

ತದಿದಂ ವೈಷ್ಣವಂ ರಾಮ ಧನುಃ ಪರಮಭಾಸ್ವರಮ್ ।
ಸಮಾನಸಾರಂ ಕಾಕುತ್‍ಸ್ಥ ರೌದ್ರೇಣ ಧನುಷಾ ತ್ವಿದಮ್ ॥
ತದಾ ತು ದೇವತಾಸ್ಸರ್ವಾಃ ಪೃಚ್ಛಂತಿ ಸ್ಮ ಪಿತಾಮಹಮ್ ।
ಶಿತಿಕಂಠಸ್ಯ ವಿಷ್ಣೋಶ್ಚ ಬಲಾಬಲನಿರೀಕ್ಷಯಾ ॥

ಅಭಿಪ್ರಾಯಂ ತು ವಿಜ್ಞಾಯ ದೇವತಾನಾಂ ಪಿತಾಮಹಃ ।
ವಿರೋಧಂ ಜನಯಾಮಾಸ ತಯೋ ಸ್ಸತ್ಯವತಾಂ ವರಃ॥
ವಿರೋಧೇಚ ಮಹದ್ಯುದ್ಧಂ ಅಭವತ್ ರೋಮಹರ್ಷಣಮ್ ।
ಶಿತಿಕಂಠಸ್ಯ ವಿಷ್ಣೋಶ್ಚ ಪರಸ್ಪರಜಿಗೀಷುಣೋಃ ॥

ತದಾ ತು ಜೃಂಭಿತಂ ಶೈವಂ ಧನುರ್ಭೀಮಪರಾಕ್ರಮಮ್ ।
ಹೂಂಕಾರೇಣ ಮಹಾದೇವಃ ಸ್ತಂಭಿತೋsಥತ್ರಿಲೋಚನಃ ॥
ದೇವೈಸ್ತದಾ ಸಮಾಗಮ್ಯ ಸರ್ಷಿಸಂಘಸ್ಸಚಾರಿಣೈಃ ।
ಯಾಚಿತೌ ಪ್ರಶಮಂ ತತ್ರ ಜಗ್ಮತುಸ್ತೌ ಸುರೋತ್ತಮೌ ॥
ಜೃಂಭಿತಂ ತದ್ಧನುರ್ದೃಷ್ಟ್ವಾ ಶೈವಂ ವಿಷ್ಣುಪರಾಕ್ರಮೈಃ ।
ಅಧಿಕಂ ಮೇನಿರೇ ವಿಷ್ಣುಂ ದೇವಾಸ್ಸರ್ಷಿಗಣಾಸ್ತದಾ ॥

ಧನೂರುದ್ರಸ್ತು ಸಂಕ್ರುದ್ಧೋ ವಿದೇಹೇಷು ಮಹಾಯಶಾಃ ।
ದೇವರಾತಸ್ಯ ರಾಜರ್ಷೇಃ ದದೌ ಹಸ್ತೇ ಸಸಾಯಕಮ್ ॥
ಇದಂ ಚ ವೈಷ್ಣವಂ ರಾಮ ಧನುಃ ಪರಪುರಂಜಯಮ್ ।
ಋಚೀಕೇ ಭಾರ್ಗವೇ ಪ್ರಾದಾತ್ ವಿಷ್ಣುಸ್ಸನ್ನ್ಯಾಸಮುತ್ತಮಮ್ ॥

ಋಚೀಕಸ್ತು ಮಹಾತೇಜಾಃ ಪುತ್ತ್ರಸ್ಯಾಪ್ರತಿಕರ್ಮಣಃ ।
ಪಿತುರ್ಮಮ ದದೌ ದಿವ್ಯಂ ಜಮದಗ್ನೇರ್ಮಹಾತ್ಮನಃ ॥
ನ್ಯಸ್ತ ಶಸ್ತ್ರೇ ಪಿತರಿ ಮೇ ತಪೋಬಲಸಮನ್ವಿತೇ ।
ಅರ್ಜುನೋ ವಿದಧೇ ಮೃತ್ಯುಂ ಪ್ರಾಕೃತಾಂ ಬುದ್ಧಿ ಮಾಸ್ಥಿತಃ ॥

ವಧಮ ಪ್ರತಿರೂಪಂ ತು ಪಿತುಶ್ಶ್ರುತ್ವಾ ಸುದಾರುಣಮ್ ।
ಕ್ಷತ್ರಮುತ್ಸಾದಯನ್ ರೋಷಾತ್ ಜಾತಂ ಜಾತಮನೇಕಶಃ ॥
ಪೃಥಿವೀಂ ಚಾಖಿಲಾಂ ಪ್ರಾಪ್ಯ ಕಾಶ್ಯಪಾಯ ಮಹಾತ್ಮನೇ ।
ಯಜ್ಞಸ್ಯಾಂತೇ ತದಾ ರಾಮ ದಕ್ಷಿಣಾಂ ಪುಣ್ಯಕರ್ಮಣೇ ॥
ದತ್ವಾ ಮಹೇಂದ್ರನಿಲಯಃ ತಪೋಬಲಸಮನ್ವಿತಃ ।
ಸ್ಥಿತೋಸ್ಮಿ ತಸ್ಮಿಂಸ್ತಪ್ಯನ್ ವೈ ಸುಸುಖಂ ಸುರಸೇವಿತೇ॥

ಅದ್ಯತೂತ್ತಮ ವೀರ್ಯೇಣ ತ್ವಯಾ ರಾಮ ಮಹಾಬಲ ।
ಶ್ರುತವಾನ್ ಧನುಷೋ ಭೇದಂ ತತೋsಹಂ ದ್ರುತಮಾಗತಃ ॥
ತದಿದಂ ವೈಷ್ಣವಂ ರಾಮ ಪಿತೃಪೈತಾಮಹಂ ಮಹತ್ ।
ಕ್ಷತ್ರಧರ್ಮಂ ಪುರಸ್ಕೃತ್ಯ ಗೃಹ್ಣೀಷ್ವ ಧನುರುತ್ತಮಮ್ ॥

ಯೋಜಯಸ್ವ ಧನುಃ ಶ್ರೇಷ್ಠೇ ಶರಂ ಪರಪುರಂಜಯಮ್।
ಯದಿ ಶಕ್ನೋಷಿ ಕಾಕುತ್‍ಸ್ಥ ದ್ವಂದ್ವಂ ದಾಸ್ಯಾಮಿ ತೇ ತತಃ ॥

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಪಂಚಸಪ್ತತಿಮಸ್ಸರ್ಗಃ ॥
||ಓಮ್ ತತ್‌ ಸತ್‌||

Post a Comment

ನವೀನ ಹಳೆಯದು