ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 75ನೇ ಸರ್ಗ
ಪಞ್ಚಸಪ್ತತಿತಮಃ ಸರ್ಗಃ
ದಶರಥನ ಮಾತನ್ನು ತಿರಸ್ಕರಿಸುತ್ತಾ ಪರಶುರಾಮನು ಶ್ರೀರಾಮನಿಗೆ ವೈಷ್ಣವ ಧನುಸ್ಸಿಗೆ ಹೆದೆಯೇರಿಸಲು ಹೇಳಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ -ಪಂಚಸಪ್ತತಿಮಸ್ಸರ್ಗಃ
ರಾಮ ದಾಶರಥೇ ರಾಮ ವೀರ್ಯಂ ತೇ ಶ್ರೂಯತೇsದ್ಭುತಮ್।
ಧನುಷೋ ಭೇದನಂ ಚೈವ ನಿಖಿಲೇನ ಮಯಾ ಶ್ರುತಮ್ ॥
ತದದ್ಭುತಮಚಿಂತ್ಯಂ ಚ ಭೇದನಂ ಧನುಷಸ್ತ್ವಯಾ ।
ತತ್ ಶ್ರುತ್ವಾ ಅಹಮನುಪ್ರಾಪ್ತೋ ಧನುರ್ಗೃಹ್ಯ ಅಪರಂ ಶುಭಮ್॥
ತದಿದಂ ಘೋರ ಸಂಕಾಶಂ ಜಾಮದಗ್ನ್ಯಂ ಮಹದ್ದನುಃ ।
ಪೂರಯಸ್ವ ಶರೇಣೈವ ಸ್ವಬಲಂ ದರ್ಶಯಸ್ವ ಚ॥
ತದಹಮ್ ತೇ ಬಲಂ ದೃಷ್ಟ್ವಾ ಧನುಷೋ ಅಸ್ಯ ಪ್ರಪೂರಣೇ ।
ದ್ವಂದ್ವಯುದ್ಧಂ ಪ್ರದಾಸ್ಯಾಮಿ ವೀರ್ಯಶ್ಲಾಘ್ಯಸ್ಯ ರಾಘವ ॥
ತಸ್ಯ ತದ್ವಚನಂ ಶ್ರುತ್ವಾ ರಾಜಾ ದಶರಥ ಸ್ತದಾ ।
ವಿಷಣ್ಣವದನೋ ದೀನಃ ಪ್ರಾಂಜಲಿರ್ವಾಕ್ಯಮಬ್ರವೀತ್ ॥
ಕ್ಷತ್ರರೋಷಾತ್ ಪ್ರಶಾಂತಸ್ತ್ವಂ ಬ್ರಾಹ್ಮಣಶ್ಚ ಮಹಯಶಾಃ ।
ಬಾಲಾನಾಂ ಮಮಪುತ್ರಾಣಾಂ ಅಭಯಂ ದಾತುಮರ್ಹಸಿ ॥
ಭಾರ್ಗವಾಣಾಂ ಕುಲೇ ಜಾತಃ ಸ್ವಾಧ್ಯಾಯವ್ರತಶಾಲಿನಾಮ್ ।
ಸಹಸ್ರಾಕ್ಷೇ ಪ್ರತಿಜ್ಞಾಯ ಶಸ್ತ್ರಮ್ ನಿಕ್ಷಿಪ್ತವಾನಸಿ ॥
ಸ ತ್ವಂ ಧರ್ಮಪರೋ ಭೂತ್ವಾ ಕಾಶ್ಯಪಾಯ ವಸುಂಧರಾಮ್ ।
ದತ್ವಾ ವನಮುಪಾಗಮ್ಯ ಮಹೇಂದ್ರಕೃತ ಕೇತನಃ ॥
ಮಮ ಸರ್ವವಿನಾಶಾಯ ಸಂಪ್ರಾಪ್ತಸ್ತ್ವಂ ಮಹಾಮುನೇ ।
ನ ಚೈಕಸ್ಮಿನ್ ಹತೇ ರಾಮೇ ಸರ್ವೇ ಜೀವಾಮಹೇ ವಯಮ್ ॥
ಬ್ರುವತ್ಯೇವಂ ದಾಶರಥೇ ಜಾಮದಗ್ನ್ಯಃ ಪ್ರತಾಪವಾನ್ ।
ಅನಾದೃತ್ಯೈವ ತದ್ವಾಕ್ಯಂ ರಾಮಮೇಭ್ಯಭಾಷತ ॥
ಇಮೇ ದ್ವೇ ಧನುಷೀ ಶ್ರೇಷ್ಠೇ ದಿವ್ಯೇ ಲೋಕಾಭಿವಿಶ್ರುತೇ ।
ದೃಢೇ ಬಲವತೀ ಮುಖ್ಯೇ ಸುಕೃತೇ ವಿಶ್ವಕರ್ಮಣೇ ॥
ಅತಿಸೃಷ್ಟಂ ಸುರೈರೇಕಂ ತ್ರ್ಯಂಬಕಾಯ ಯುಯುತ್ಸವೇ ।
ತ್ರಿಪುರಘ್ನಂ ನರಶ್ರೇಷ್ಠ ಭಗ್ನಂ ಕಾಕುತ್‍ಸ್ಥ ಯತ್ ತ್ವಯಾ ॥
(ಇದಂ ದ್ವಿತೀಯಂ ದುರ್ದರ್ಷಂ ವಿಷ್ಣೋರ್ದತ್ತಂ ಸುರೋತ್ತಮೈಃ ॥
ತದಿದಂ ವೈಷ್ಣವಂ ರಾಮ ಧನುಃ ಪರಮಭಾಸ್ವರಮ್ ।
ಸಮಾನಸಾರಂ ಕಾಕುತ್‍ಸ್ಥ ರೌದ್ರೇಣ ಧನುಷಾ ತ್ವಿದಮ್ ॥
ತದಾ ತು ದೇವತಾಸ್ಸರ್ವಾಃ ಪೃಚ್ಛಂತಿ ಸ್ಮ ಪಿತಾಮಹಮ್ ।
ಶಿತಿಕಂಠಸ್ಯ ವಿಷ್ಣೋಶ್ಚ ಬಲಾಬಲನಿರೀಕ್ಷಯಾ ॥
ಅಭಿಪ್ರಾಯಂ ತು ವಿಜ್ಞಾಯ ದೇವತಾನಾಂ ಪಿತಾಮಹಃ ।
ವಿರೋಧಂ ಜನಯಾಮಾಸ ತಯೋ ಸ್ಸತ್ಯವತಾಂ ವರಃ॥
ವಿರೋಧೇಚ ಮಹದ್ಯುದ್ಧಂ ಅಭವತ್ ರೋಮಹರ್ಷಣಮ್ ।
ಶಿತಿಕಂಠಸ್ಯ ವಿಷ್ಣೋಶ್ಚ ಪರಸ್ಪರಜಿಗೀಷುಣೋಃ ॥
ತದಾ ತು ಜೃಂಭಿತಂ ಶೈವಂ ಧನುರ್ಭೀಮಪರಾಕ್ರಮಮ್ ।
ಹೂಂಕಾರೇಣ ಮಹಾದೇವಃ ಸ್ತಂಭಿತೋsಥತ್ರಿಲೋಚನಃ ॥
ದೇವೈಸ್ತದಾ ಸಮಾಗಮ್ಯ ಸರ್ಷಿಸಂಘಸ್ಸಚಾರಿಣೈಃ ।
ಯಾಚಿತೌ ಪ್ರಶಮಂ ತತ್ರ ಜಗ್ಮತುಸ್ತೌ ಸುರೋತ್ತಮೌ ॥
ಜೃಂಭಿತಂ ತದ್ಧನುರ್ದೃಷ್ಟ್ವಾ ಶೈವಂ ವಿಷ್ಣುಪರಾಕ್ರಮೈಃ ।
ಅಧಿಕಂ ಮೇನಿರೇ ವಿಷ್ಣುಂ ದೇವಾಸ್ಸರ್ಷಿಗಣಾಸ್ತದಾ ॥
ಧನೂರುದ್ರಸ್ತು ಸಂಕ್ರುದ್ಧೋ ವಿದೇಹೇಷು ಮಹಾಯಶಾಃ ।
ದೇವರಾತಸ್ಯ ರಾಜರ್ಷೇಃ ದದೌ ಹಸ್ತೇ ಸಸಾಯಕಮ್ ॥
ಇದಂ ಚ ವೈಷ್ಣವಂ ರಾಮ ಧನುಃ ಪರಪುರಂಜಯಮ್ ।
ಋಚೀಕೇ ಭಾರ್ಗವೇ ಪ್ರಾದಾತ್ ವಿಷ್ಣುಸ್ಸನ್ನ್ಯಾಸಮುತ್ತಮಮ್ ॥
ಋಚೀಕಸ್ತು ಮಹಾತೇಜಾಃ ಪುತ್ತ್ರಸ್ಯಾಪ್ರತಿಕರ್ಮಣಃ ।
ಪಿತುರ್ಮಮ ದದೌ ದಿವ್ಯಂ ಜಮದಗ್ನೇರ್ಮಹಾತ್ಮನಃ ॥
ನ್ಯಸ್ತ ಶಸ್ತ್ರೇ ಪಿತರಿ ಮೇ ತಪೋಬಲಸಮನ್ವಿತೇ ।
ಅರ್ಜುನೋ ವಿದಧೇ ಮೃತ್ಯುಂ ಪ್ರಾಕೃತಾಂ ಬುದ್ಧಿ ಮಾಸ್ಥಿತಃ ॥
ವಧಮ ಪ್ರತಿರೂಪಂ ತು ಪಿತುಶ್ಶ್ರುತ್ವಾ ಸುದಾರುಣಮ್ ।
ಕ್ಷತ್ರಮುತ್ಸಾದಯನ್ ರೋಷಾತ್ ಜಾತಂ ಜಾತಮನೇಕಶಃ ॥
ಪೃಥಿವೀಂ ಚಾಖಿಲಾಂ ಪ್ರಾಪ್ಯ ಕಾಶ್ಯಪಾಯ ಮಹಾತ್ಮನೇ ।
ಯಜ್ಞಸ್ಯಾಂತೇ ತದಾ ರಾಮ ದಕ್ಷಿಣಾಂ ಪುಣ್ಯಕರ್ಮಣೇ ॥
ದತ್ವಾ ಮಹೇಂದ್ರನಿಲಯಃ ತಪೋಬಲಸಮನ್ವಿತಃ ।
ಸ್ಥಿತೋಸ್ಮಿ ತಸ್ಮಿಂಸ್ತಪ್ಯನ್ ವೈ ಸುಸುಖಂ ಸುರಸೇವಿತೇ॥
ಅದ್ಯತೂತ್ತಮ ವೀರ್ಯೇಣ ತ್ವಯಾ ರಾಮ ಮಹಾಬಲ ।
ಶ್ರುತವಾನ್ ಧನುಷೋ ಭೇದಂ ತತೋsಹಂ ದ್ರುತಮಾಗತಃ ॥
ತದಿದಂ ವೈಷ್ಣವಂ ರಾಮ ಪಿತೃಪೈತಾಮಹಂ ಮಹತ್ ।
ಕ್ಷತ್ರಧರ್ಮಂ ಪುರಸ್ಕೃತ್ಯ ಗೃಹ್ಣೀಷ್ವ ಧನುರುತ್ತಮಮ್ ॥
ಯೋಜಯಸ್ವ ಧನುಃ ಶ್ರೇಷ್ಠೇ ಶರಂ ಪರಪುರಂಜಯಮ್।
ಯದಿ ಶಕ್ನೋಷಿ ಕಾಕುತ್‍ಸ್ಥ ದ್ವಂದ್ವಂ ದಾಸ್ಯಾಮಿ ತೇ ತತಃ ॥
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಪಂಚಸಪ್ತತಿಮಸ್ಸರ್ಗಃ ॥
||ಓಮ್ ತತ್ ಸತ್||
إرسال تعليق