ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 77ನೇ ಸರ್ಗ
ಸಪ್ತಸಪ್ತತಿತಮಃ ಸರ್ಗಃ
ದಶರಥನು ಮಕ್ಕಳೊಡನೆಯೂ , ವಧುಗಳೊಡನೆಯೂ ಅಯೋಧ್ಯಾ ಪಟ್ಟಣವನ್ನು ಸೇರಿದುದು; ಭರತನು ಶತ್ರುಘ್ನನೊಡನೆ ತನ್ನ ಸೋದರಮಾವನ ಊರಿಗೆ ಪ್ರಯಾಣ ಮಾಡಿದುದು; ಶ್ರೀರಾಮನ ಸದ್ವ್ಯವಹಾರಗಳಿಂದ ನಾಗರಿಕರ ಸಂತೋಷ; ಸೀತಾ-ರಾಮರ ಪರಸ್ಪರ ಪ್ರೇಮ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ- ಅಂತಿಮ ಸರ್ಗ
ಗತೇ ರಾಮೇ ಪ್ರಶಾಂತಾತ್ಮಾ ರಾಮೋ ದಾಶರಥಿರ್ಧನುಃ |
ವರುಣಾಯ ಅಪ್ರಮೇಯಾಯ ದದೌ ಹಸ್ತೇ ಸ ಸಾಯಕಮ್ ||
ಅಭಿವಾದ್ಯ ತತೋ ರಾಮೋ ವಸಿಷ್ಠಪ್ರಮುಖಾನ್ ಋಷೀನ್ |
ಪಿತರಂ ವಿಹ್ವಲಮ್ ದೃಷ್ಟ್ವಾ ಪ್ರೋವಾಚ ರಘುನಂದನಃ ||
ಜಾಮದಗ್ನ್ಯೋ ಗತೋ ರಾಮಃ ಪ್ರಯಾತು ಚತುರಂಗಿಣೀ |
ಅಯೋಧ್ಯಾಭಿಮುಖೀಸೇನಾ ತ್ವಯಾನಾಥೇನ ಪಾಲಿತಾ ||
ಸಂದಿಶಸ್ವ ಮಹಾರಾಜ ಸೇನಾಂ ತ್ವಚ್ಛಾಸನೇ ಸ್ಥಿತಾಮ್ |
ಶಾಸನಂ ಕಾಂಕ್ಷತೇ ಸೇನಾ ಚಾತಕಾಳಿರ್ಜಲಮ್ ಯಥಾ ||
ರಾಮಸ್ಯ ವಚನಂ ಶ್ರುತ್ವಾ ರಾಜಾ ದಶರಥಸ್ಸುತಮ್ |
ಬಾಹುಭ್ಯಾಂ ಸಂಪರಿಷ್ವಜ್ಯ ಮೂರ್ಥ್ನಿಚಾಘ್ರಾಯ ರಾಘವಮ್ ||
ಗತೋ ರಾಮ ಇತಿ ಶ್ರುತ್ವಾ ಹೃಷ್ಟಃ ಪ್ರಮುದಿತೋ ನೃಪಃ |
ಪುನರ್ಜಾತಂ ತದಾ ಮೇನೇ ಪುತ್ತ್ರಮಾತ್ಮಾನಮೇವಚ ||
ಚೋದಯಾಮಾಸ ತಾಂ ಸೇನಾಂ ಜಗಾಮಾಶು ತತಃ ಪುರೀಮ್ |
ಪತಾಕಧ್ವಜಿನೀಂ ರಮ್ಯಾಂ ತೂರ್ಯೋದ್ಘುಷ್ಟನಿನಾದಿತಾಮ್ ||
ಸಿಕ್ತ ರಾಜಪಥಾಂ ರಮ್ಯಾಂ ಪ್ರಕೀರ್ಣಕುಸುಮೋತ್ಕರಾಮ್ |
ರಾಜಪ್ರವೇಶ ಸುಮುಖೈಃ ಪೌರೈರ್ಮಂಗಳವಾದಿಭಿಃ ||
ಸಂಪೂರ್ಣಾಮ್ ಪ್ರಾವಿಶದ್ರಾಜಾ ಜನೌಘೈಃ ಸಮಲಂಕೃತಾಮ್ |
ಪೌರೈಃ ಪ್ರತ್ಯುದ್ಗತೋ ದೂರಂ ದ್ವಿಜೈಶ್ಚ ಪುರವಾಸಿಭಿಃ ||
ಪುತ್ರೈರನುಗತಃ ಶ್ರೀಮಾನ್ ಶ್ರೀಮದ್ಭಿಶ್ಚ ಮಹಾಯಶಾಃ |
ಪ್ರವಿವೇಶ ಗೃಹಂ ರಾಜಾ ಹಿಮವತ್ಸದೃಶಂ ಪುನಃ ||
ನನಂದ ಸಜನೋ ರಾಜಾ ಗೃಹೇ ಕಾಮೈ ಸ್ಸುಪೂಜಿತಃ ||
ಕೌಶಲ್ಯಾಚ ಸುಮಿತ್ರಾ ಚ ಕೈಕೇಯೀ ಚ ಸುಮಧ್ಯಮಾ |
ವಧೂಪ್ರತಿಗ್ರಹೇ ಯುಕ್ತಾ ಯಾಶ್ಚಾನ್ಯಾ ರಾಜಯೋಷಿತಃ ||
ತತಸ್ಸೀತಾಂ ಮಹಾಭಾಗಾಂ ಊರ್ಮಿಳಾಚಯಶಸ್ವಿನೀಂ |
ಕುಶಧ್ವಜಸುತೇ ಚೋಭೇ ಜಗೃಹುರ್ನೃಪಪತ್ನಯಃ ||
ಮಂಗಳಾಲಾಪನೈಶ್ಚೈವ ಶೋಭಿತಾಃ ಕ್ಷೌಮವಾಸನಃ |
ದೇವತಾಯತನಾನ್ಯಾಶು ಸರ್ವಾಸ್ತಾಃ ಪ್ರತ್ಯಪೂಜಯನ್ ||
ಅಭಿವಾದ್ಯಭಿವಾದ್ಯಾಂಶ್ಚ ಸರ್ವಾ ರಾಜಸುತಾಸ್ತದಾ |
ಸ್ವಂ ಸ್ವಂಗೃಹಮಥಾಸಾದ್ಯ ಕುಬೇರಭವನೋಪಮಂ ||
ಗೋಭಿರ್ಧನೈಶ್ಚ ಧಾನ್ಯೈಶ್ಚ ತರ್ಪಯಿತ್ವಾ ದ್ವಿಜೋತ್ತಮಾನ್ |
ರೇಮಿರೇ ಮುದಿತಾಃ ಸರ್ವಾ ಭರ್ತೃಭಿಸ್ಸಹಿತಾ ರಹಃ ||
ಕುಮಾರಾಶ್ಚ ಮಹಾತ್ಮಾನೋ ವೀರ್ಯೇಣಾಪ್ರತಿಮಾ ಭುವಿ |
ಕೃತದಾರಾಃ ಕೃತಾಸ್ತ್ರಾಶ್ಚ ಸಧನಾಸ್ಸಸುಹೃಜ್ಜನಾಃ ||
ಶುಶ್ರೂಷಮಾಣಾಃ ಪಿತರಂ ವರ್ತಯಂತಿ ನರರ್ಷಭಾಃ |
ಕಾಲೇ ಕಾಲೇತು ನೀತಿಜ್ಞಾಃ ತೋಷಯಂತೋ ಗುರುಂ ಗುಣೈಃ ||
ಕಸ್ಯಚಿತ್ವಥ ಕಾಲಸ್ಯ ರಾಜಾ ದಶರಥಸ್ಸುತಮ್ |
ಭರತಂ ಕೈಕಯೀಪುತ್ತ್ರಂ ಅಬ್ರವೀದ್ರಘುನಂದನಃ ||
ಅಯಂ ಕೇಕಯರಾಜಸ್ಯ ಪುತ್ತ್ರೋವಸತಿ ಪುತ್ತ್ರಕಃ |
ತ್ವಾಂ ನೇತುಮಾಗತೋ ವೀರ ಯುಥಾಜಿನ್ಮಾತುಲಸ್ತವ ||
ಪ್ರಾರ್ಥಿತಸ್ತೇನ ಧರ್ಮಜ್ಞ ಮಿಥಿಲಾಯಾಮಹಂ ತಥಾ |
ಋಷಿಮಧ್ಯೇತು ತಸ್ಯ ತ್ವಂ ಪ್ರೀತಿಂ ಕರ್ತುಮಿಹಾರ್ಹಸಿ ||
ಶ್ರುತ್ವಾದಶರಥಸ್ಯೈತತ್ ಭರತಃ ಕೈಕಯಾಸುತಃ |
ಅಭಿವಾದ್ಯ ಗುರುಂ ರಾಮಂ ಪರಿಷ್ವಜ್ಯ ಚ ಲಕ್ಷ್ಮಣಮ್|
ಗಮನಾಯಾಭಿಚಕ್ರಾಮ ಶತ್ರುಘ್ನಸಹಿತಸ್ತದಾ ||
ಅಪೃಚ್ಛ್ಯ ಪಿತರಂ ಶೂರೋ ರಾಮಂ ಚ ಕ್ಲಿಷ್ಟಕಾರಿಣಮ್ |
ಮಾತೄಶ್ಚಾಪಿ ನರಶ್ರೇಷ್ಠಃ ಶತೃಘ್ನಸಹಿತೌ ಯಯೌ ||
ಗತೇತು ಭರತೇ ರಾಮೋ ಲಕ್ಷ್ಮಣಶ್ಚ ಮಹಾಬಲಃ |
ಪಿತರಂ ದೇವಸಂಕಾಶಂ ಪೂಜಮಾಸತುಸ್ತದಾ ||
ಪಿತುರಾಜ್ಞಾಂ ಪುರಸ್ಕೃತ್ಯ ಪೌರಕಾರ್ಯಾಣಿ ಸರ್ವಶಃ |
ಚಕಾರ ರಾಮೋ ಧರ್ಮಾತ್ಮಾ ಪ್ರಿಯಾಣಿ ಚ ಹಿತಾನಿ ಚ ||
ಮಾತೃಭ್ಯೋ ಮಾತೃಕಾರ್ಯಾಣಿ ಕೃತ್ವಾ ಪರಮಯಂತ್ರಿತಃ|
ಗುರೂಣಾಂ ಗುರುಕಾರ್ಯಾಣಿ ಕಾಲೇ ಕಾಲೇsನ್ವವೈಕ್ಷತ||
ಏವಂ ದಶರಥಃ ಪ್ರೀತೋ ಬ್ರಾಹ್ಮಣಾ ನೈಗಮಾಸ್ತದಾ |
ರಾಮಸ್ಯ ಶೀಲವೃತ್ತೇನ ಸರ್ವೇ ವಿಷಯವಾಸಿನಃ ||
ತೇಷಾಮತಿಯಶಾ ಲೋಕೇ ರಾಮಸ್ಸತ್ಯಪರಾಕ್ರಮಃ |
ಸ್ವಯಂಭೂರಿವ ಭೂತಾನಾಂ ಬಭೂವ ಗುಣವತ್ತರಃ ||
ರಾಮಸ್ತು ಸೀತಯಾ ಸಾರ್ಥಂ ವಿಜಹಾರ ಬಹೂನ್ ಋತೂನ್ |
ಮನಸ್ವೀ ತದ್ಗತಸ್ತಸ್ಯ ನಿತ್ಯಂ ಹೃದಿ ಸಮರ್ಪಿತಃ ||
ಪ್ರಿಯಾತು ಸೀತಾ ರಾಮಸ್ಯ ದಾರಾಃ ಪಿತೃಕೃತಾ ಇತಿ|
ಗುಣಾದ್ರೂಪಗುಣಚ್ಛಾಪಿ ಪ್ರೀತಿರ್ಭೂಯೋsಭ್ಯವರ್ಧತ ||
ತಸ್ಯಾಶ್ಚ ಭರ್ತಾ ದ್ವಿಗುಣಮ್ ಹೃದಯೇ ಪರಿವರ್ತತೇ |
ಅಂತರ್ಜಾತಮಪಿ ವ್ಯಕ್ತಂ ಅಖ್ಯಾತಿ ಹೃದಯಂ ಹೃದಾ ||
ತಸ್ಯಭೂಯೋ ವಿಶೇಷೇಣ ಮೈಥಿಲೀ ಜನಕಾತ್ಮಜಾ |
ದೇವತಾಭಿಸ್ಸಮಾ ರೂಪೇ ಸೀತಾ ಶ್ರೀರಿವ ರೂಪಿಣಃ ||
ತಯಾ ಸ ರಾಜರ್ಷಿಸುತೋs ಭಿರಾಮಯಾ
ಸಮೇಯಿವಾನುತ್ತಮರಾಜಕನ್ಯಯಾ |
ಅತೀವ ರಾಮಃ ಶುಶುಭೇತಿ ಕಾಮಯಾ
ವಿಭುಶ್ಶ್ರಿಯಾ ವಿಷ್ಣುರಿವಾಮರೇಶ್ವರಃ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಸಪ್ತಸಪ್ತತಿಮಸ್ಸರ್ಗಃ||
|| ಓಮ್ ತತ್ ಸತ್ ॥
ಕಾಮೆಂಟ್ ಪೋಸ್ಟ್ ಮಾಡಿ