ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 76ನೇ ಸರ್ಗ
ಷಟ್ ಸಪ್ತತಿತಮಃ ಸರ್ಗಃ
ಶ್ರೀರಾಮನು ವೈಷ್ಣವ ಧನುಸ್ಸಿಗೆ ಹೆದೆಯೇರಿಸಿ ಬಾಣವನ್ನು ಅನುಸಂಧಾನ ಮಾಡಿ ಪರಶುರಾಮನ ತಪಃಶಕ್ತಿಯನ್ನು ಲಕ್ಷ್ಯವಾಗಿಟ್ಟು ವಿನಾಶಗೊಳಿಸಿದುದು; ಪರಶುರಾಮನು ಮಹೇಂದ್ರ ಪರ್ವತಕ್ಕೆ ಹಿಂದಿರುಗಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ- ಷಟ್ಸಪ್ತತಿಮಸ್ಸರ್ಗಃ
ಶ್ರುತ್ವಾ ಚ ಜಾಮದಗ್ನ್ಯಸ್ಯ ವಾಕ್ಯಂ ದಾಶಾರಥಿಸ್ತದಾ ।
ಗೌರವಾದ್ಯಂತ್ರಿತ ಕಥಃ ಪಿತೂರಾಮಮ್ ಅಥಾಬ್ರವೀತ್ ॥
ಶ್ರುತವಾನಸ್ಮಿ ಯತ್ಕರ್ಮ ಕೃತವಾನಪಿ ಭಾರ್ಗವ ।
ಅನುರುಂಧ್ಯಾಮಹೇ ಬ್ರಹ್ಮನ್ ಪಿತುರಾನೃಣ್ಯಮಾಸ್ಥಿತಃ॥
ವೀರ್ಯಹೀನಮಿವಾಶಕ್ತಂ ಕ್ಷತ್ರಧರ್ಮೇಣ ಭಾರ್ಗವ ।
ಅವಜಾನಾಸಿ ಮೇತೇಜಃ ಪಶ್ಯ ಮೇsದ್ಯ ಪರಾಕ್ರಮಮ್ ॥
ಇತ್ಯುಕ್ತ್ವಾ ರಾಘವಃ ಕೃದ್ಧೋ ಭಾರ್ಗವಸ್ಯ ಶರಾಸನಮ್ ।
ಶರಂ ಚ ಪ್ರತಿಜಗ್ರಾಹ ಹಸ್ತಾಲ್ಲಘುಪರಾಕ್ರಮಃ ॥
ಆರೋಪ್ಯ ಸಧನೂ ರಾಮಃ ಶರಂ ಸಜ್ಯಂ ಚಕಾರ ಹ ।
ಜಾಮದಗ್ನ್ಯಂ ತತೋ ರಾಮಂ ರಾಮಃ ಕ್ರುದ್ಧೋsಬ್ರವೀ ದ್ವಚಃ ॥
ಬ್ರಾಹ್ಮಣೋsಸೀತಿ ಪೂಜ್ಯೋ ಮೇ ವಿಶ್ವಾಮಿತ್ರಕೃತೇನ ಚ ।
ತಸ್ಮಾಚ್ಛಕ್ತೋ ನ ತೇ ರಾಮ ಮೋಕ್ತುಂ ಪ್ರಾಣಹರಂ ಶರಮ್॥
ಇಮಾಂ ಪಾದಗತಿಂ ರಾಮ ತಪೋಬಲಸಮಾರ್ಜಿತಾನ್ ।
ಲೋಕಾನಪ್ರತಿಮಾನ್ ವಾತೇ ಹನಿಷ್ಯಾಮಿ ಯದಿಛ್ಚಸಿ ॥
ನ ಹ್ಯಯಂ ವೈಷಣವೋ ದಿವ್ಯಃ ಶರಃ ಪರಪುರಂಜಯಃ ।
ಮೋಘಃ ಪತತಿ ವೀರ್ಯೇಣ ಬಲದರ್ಪ ವಿನಾಶನಃ ॥
ವರಾಯುಧಧರಂ ರಾಮಂ ದ್ರಷ್ಟುಂ ಸರ್ಷಿಗಣಾಸ್ಸುರಾಃ ।
ಪಿತಾಮಹಂ ಪುರಸ್ಕೃತ್ಯ ಸಮೇತಾಸ್ತತ್ರ ಸಂಘಶಃ ॥
ಗಂಧರ್ವಾಪ್ಸರಸಶ್ಚೈವ ಸಿದ್ಧಚಾರಣ ಕಿನ್ನರಾಃ ।
ಯಕ್ಷರಾಕ್ಷಸನಾಗಾಶ್ಚ ತದ್ರಷ್ಟುಂ ಮಹದದ್ಭುತಮ್॥
ಜಡೀಕೃತೇ ತದಾ ಲೋಕೇ ರಾಮೇ ರಾಮೇ ವರಧನುರ್ಧರೇ ।
ನಿರ್ವೀರ್ಯೋ ಜಾಮದಗ್ನ್ಯೋsಸೌ ರಾಮೋ ರಾಮಮುದೈಕ್ಷತ ॥
ತೇಜೋಭಿಹತವೀರ್ಯತ್ವಾತ್ ಜಾಮದಗ್ನ್ಯೋ ಜಡೀಕೃತಃ ।
ರಾಮಂ ಕಮಲಪತ್ರಾಕ್ಷಂ ಮಂದಂ ಮಂದಮುವಾಚಹ ॥
ಕಾಶ್ಯಪಾಯ ಮಯಾದತ್ತ್ವಾ ಯದಾ ಪೂರ್ವಂ ವಸುಂಧರಾ।
ವಿಷಯೇ ಮೇ ನ ವಸ್ತವ್ಯಂ ಇತಿ ಮಾಂ ಕಾಶ್ಯಪೋsಬ್ರವೀತ್ ॥
ಸೋsಹಂಗುರುವಚಃ ಕುರ್ವನ್ ಪೃಥಿವ್ಯಾಂ ನ ವಸೇ ನಿಶಾಮ್ ।
ಕೃತಾ ಪ್ರತಿಜ್ಞಾ ಕಾಕುತ್‍ಸ್ಥ ಕೃತಾ ಭೂಃ ಕಾಶ್ಯಪಸ್ಯ ಹಿ॥
ತದಿಮಾಂ ತ್ವಂ ಗತಿಂ ವೀರ ಹಂತುಂ ನಾರ್ಹಸಿ ರಾಘವ ।
ಮನೋಜವಂ ಗಮಿಷ್ಯಾಮಿ ಮಹೇಂದ್ರಂ ಪರ್ವತೋತ್ತಮಮ್ ॥
ಲೋಕಾಸ್ತ್ವಪ್ರತಿಮಾ ರಾಮ ನಿರ್ಜಿತಾಸ್ತಪಸಾ ಮಯಾ ।
ಜಹಿ ತಾನ್ ಶರಮುಖ್ಯೇನ ಮಾಭೂತ್ ಕಾಲಪರ್ಯಯಃ ॥
ಅಕ್ಷಯಂ ಮಧುಹರ್ತಾರಂ ಜಾನಾಮಿ ತ್ವಾಂ ಸುರೇಶ್ವರಮ್ ।
ಧನುಷ್ಯೋsಸ್ಯ ಪರಮರ್ಶಾತ್ ಸ್ವಸ್ತಿ ತೇsಸ್ತು ಪರಂತಪ ॥
ಏತೇ ಸುರಗಣಾಸ್ಸರ್ವೇ ನಿರೀಕ್ಷಂತೇ ಸಮಾಗತಾಃ ।
ತ್ವಾಮಪ್ರತಿಕರ್ಮಾಣಮ್ ಅಪ್ರತಿದ್ವಂದ್ವಮಾಹವೇ ॥
ನ ಚೇಯಂ ಮಮಕಾಕುತ್‍ಸ್ಥ ವ್ರೀಡಾ ಭವಿತುಮರ್ಹತಿ ।
ತ್ವಯಾ ತ್ರೈಲೋಕ್ಯನಾಥೇನ ಯದಹಂ ವಿಮುಖೀಕೃತಃ ॥
ಶರಮಪ್ರತಿಮಂ ರಾಮ ಮೋಕ್ತುಮರ್ಹಸಿ ಸುವ್ರತ ।
ಶರಮೋಕ್ಷೇ ಗಮಿಷ್ಯಾಮಿ ಮಹೇಂದ್ರಮ್ ಪರ್ವತೋತ್ತಮಮ್ ॥
ತದಾಬ್ರುವತಿ ರಾಮೇತು ಜಾಮದಗ್ನ್ಯೇ ಪ್ರತಾಪವಾನ್ ।
ರಾಮೋ ದಾಶರಥಿಃ ಶ್ರೀಮಾನ್ ಚಿಕ್ಷೇಪ ಶರಮುತ್ತಮಮ್ ॥
ಸ ಹತಾನ್ ದೃಶ್ಯ ರಾಮೇಣ ಸ್ವಾನ್ ಲೋಕಾಂಸ್ತಪಸಾರ್ಜಿತಾನ್ ।
ಜಾಮದಗ್ನ್ಯೋ ಜಗಾಮಾಶು ಮಹೇಂದ್ರಂ ಪರ್ವತೋತ್ತಮಮ್ ॥
ತತೋ ವಿತಿಮಿರಾಸ್ಸರ್ವೇ ದಿಶಶ್ಚೋಪದಿಶಸ್ತಥಾ।
ಸುರಾಃ ಸರ್ಷಿಗಣಾ ರಾಮಂ ಪ್ರಶಶಂಸುರುದಾಯುಧಮ್ ॥
ರಾಮಂ ದಾಶರಥಿಂ ರಾಮೋ ಜಾಮದಗ್ನ್ಯಃ ಪ್ರಶಸ್ಯ ಚ ।
ತತಃ ಪ್ರದಕ್ಷಿಣಮ್ ಕೃತ್ವಾ ಜಗಾಮಾತ್ಮಗತಿಂ ಪ್ರಭುಃ ॥
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಷಟ್ಸಪ್ತತಿಮಸ್ಸರ್ಗಃ ॥
||ಓಮ್ ತತ್ ಸತ್||
ಕಾಮೆಂಟ್ ಪೋಸ್ಟ್ ಮಾಡಿ