ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 21ನೇ ಸರ್ಗ
ಏಕವಿಂಶಃ ಸರ್ಗಃ
ಲಕ್ಷ್ಮಣನು ಕೋಪದಿಂದ ರಾಜ್ಯಾಧಿಕಾರವನ್ನು ಬಲಾತ್ಕಾರಪೂರ್ವಕವಾಗಿ ಪಡೆದು ಕೊಳ್ಳಲು ಸಲಹೆ ನೀಡಿದುದು; ಶ್ರೀರಾಮನು ಪಿತೃವಾಕ್ಯ ಪರಿಪಾಲನೆಯೇ ಪರಮ ಧರ್ಮವೆಂದು ಪ್ರತಿಪಾದಿಸಿ ಕೌಸಲ್ಯಾದೇವಿಯನ್ನೂ - ಲಕ್ಷ್ಮಣನನ್ನೂ ಸಮಾಧಾನಗೊಳಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ