ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 24ನೇ ಸರ್ಗ
ಚತುರ್ವಿಂಶಃ ಸರ್ಗಃ
ವಿಲಪಿಸುತ್ತಿದ್ದ ಕೌಸಲ್ಯೆಯು ತನ್ನನ್ನೂ ಜೊತೆಯಲ್ಲಿ ಅರಣ್ಯಕ್ಕೆ ಕರೆದುಕೊಂಡು ಹೋಗುವಂತೆ ಆಗ್ರಹಪಡಿಸಿದುದು; ಪತಿಸೇವೆಯೇ ಹೆಂಗಸಿನ ಧರ್ಮವೆಂದು ಶ್ರೀರಾಮನು ಪ್ರತಿಪಾದಿಸಿ, ಅರಣ್ಯಕ್ಕೆ ತೆರಳಲು ಮಾತೆಯ ಅನುಮತಿ ಬೇಡಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق