ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 7ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 || ವಾಲ್ಮೀಕಿ ರಾಮಾಯಣ - ಅಯೋಧ್ಯಾಕಾಣ್ಡ ||

ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 7ನೇ ಸರ್ಗ

ಸಪ್ತಮಃ ಸರ್ಗಃ 

ಶ್ರೀರಾಮ ಪಟ್ಟಾಭಿಷೇಕವನ್ನು ತಡೆಯಲು ಮಂಥರೆಯು ಕೈಕೇಯಿಯನ್ನು ಹುರಿದುಂಬಿಸಿದುದು; ಕೈಕೇಯಿ ಪಟ್ಟಾಭಿಷೇಕದ ಶುಭ ವಾರ್ತೆಯನ್ನು ಕೇಳಿ ಸಂತುಷ್ಟಳಾಗಿ ಮಂಥರೆಗೆ ಪಾರಿತೋಷಕ ನೀಡಲು ಹೋದುದು; ಮಂಥರೆಯು ಕುಟಿಲೋಪಾಯದಿಂದ ಕೈಕೇಯಿಯ ಮನಸ್ಸು ತಿರುಗಿಸಿ ದಶರಥನಿಂದ ಎರಡು ವರಗಳನ್ನು ಕೇಳಲು ಪ್ರೇರೇಪಿಸಿದುದು.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ

|| ಸರ್ಗ || 7||

ಜ್ಞಾತಿದಾಸೀ ಯತೋ ಜಾತಾ ಕೈಕೇಯ್ಯಾಸ್ತು ಸಹೋಷಿತಾ |

ಪ್ರಾಸಾದಂ ಚನ್ದ್ರಸಙ್ಕಾಶಮಾರುರೋಹ ಯದೃಚ್ಛಯಾ || ೧||

ಸಿಕ್ತರಾಜಪಥಾಂ ಕೃತ್ಸ್ನಾಂ ಪ್ರಕೀರ್ಣಕಮಲೋತ್ಪಲಾಮ್ |

ಅಯೋಧ್ಯಾಂ ಮನ್ಥರಾ ತಸ್ಮಾತ್ಪ್ರಾಸಾದಾದನ್ವವೈಕ್ಷತ || ೨||


ಪತಾಕಾಭಿರ್ವರಾರ್ಹಾಭಿರ್ಧ್ವಜೈಶ್ಚ ಸಮಲಙ್ಕೃತಾಮ್ |

ಸಿಕ್ತಾಂ ಚನ್ದನತೋಯೈಶ್ಚ ಶಿರಃಸ್ನಾತಜನೈರ್ವೃತಾಮ್ || ೩||

ಅವಿದೂರೇ ಸ್ಥಿತಾಂ ದೃಷ್ಟ್ವಾ ಧಾತ್ರೀಂ ಪಪ್ರಚ್ಛ ಮನ್ಥರಾ |

ಉತ್ತಮೇನಾಭಿಸಂಯುಕ್ತಾ ಹರ್ಷೇಣಾರ್ಥಪರಾ ಸತೀ || ೪||


ರಾಮಮಾತಾ ಧನಂ ಕಿಂ ನು ಜನೇಭ್ಯಃ ಸಮ್ಪ್ರಯಚ್ಛತಿ |

ಅತಿಮಾತ್ರಂ ಪ್ರಹರ್ಷೋಽಯಂ ಕಿಂ ಜನಸ್ಯ ಚ ಶಂಸ ಮೇ |

ಕಾರಯಿಷ್ಯತಿ ಕಿಂ ವಾಪಿ ಸಮ್ಪ್ರಹೃಷ್ಟೋ ಮಹೀಪತಿಃ || ೫||

ವಿದೀರ್ಯಮಾಣಾ ಹರ್ಷೇಣ ಧಾತ್ರೀ ಪರಮಯಾ ಮುದಾ |

ಆಚಚಕ್ಷೇಽಥ ಕುಬ್ಜಾಯೈ ಭೂಯಸೀಂ ರಾಘವೇ ಶ್ರಿಯಮ್ || ೬||


ಶ್ವಃ ಪುಷ್ಯೇಣ ಜಿತಕ್ರೋಧಂ ಯೌವರಾಜ್ಯೇನ ರಾಘವಮ್ |

ರಾಜಾ ದಶರಥೋ ರಾಮಮಭಿಷೇಚಯಿತಾನಘಮ್ || ೭||

ಧಾತ್ರ್ಯಾಸ್ತು ವಚನಂ ಶ್ರುತ್ವಾ ಕುಬ್ಜಾ ಕ್ಷಿಪ್ರಮಮರ್ಷಿತಾ |

ಕೈಲಾಸ ಶಿಖರಾಕಾರಾತ್ಪ್ರಾಸಾದಾದವರೋಹತ || ೮||


ಸಾ ದಹ್ಯಮಾನಾ ಕೋಪೇನ ಮನ್ಥರಾ ಪಾಪದರ್ಶಿನೀ |

ಶಯಾನಾಮೇತ್ಯ ಕೈಕೇಯೀಮಿದಂ ವಚನಮಬ್ರವೀತ್ || ೯||

ಉತ್ತಿಷ್ಠ ಮೂಢೇ ಕಿಂ ಶೇಷೇ ಭಯಂ ತ್ವಾಮ್ ಅಭಿವರ್ತತೇ |

ಉಪಪ್ಲುತಮಹೌಘೇನ ಕಿಮಾತ್ಮಾನಂ ನ ಬುಧ್ಯಸೇ || ೧೦||


ಅನಿಷ್ಟೇ ಸುಭಗಾಕಾರೇ ಸೌಭಾಗ್ಯೇನ ವಿಕತ್ಥಸೇ |

ಚಲಂ ಹಿ ತವ ಸೌಭಾಗ್ಯಂ ನದ್ಯಃ ಸ್ರೋತ ಇವೋಷ್ಣಗೇ || ೧೧||

ಏವಮುಕ್ತಾ ತು ಕೈಕೇಯೀ ರುಷ್ಟಯಾ ಪರುಷಂ ವಚಃ |

ಕುಬ್ಜಯಾ ಪಾಪದರ್ಶಿನ್ಯಾ ವಿಷಾದಮಗಮತ್ಪರಮ್ || ೧೨||


ಕೈಕೇಯೀ ತ್ವಬ್ರವೀತ್ಕುಬ್ಜಾಂ ಕಚ್ಚಿತ್ಕ್ಷೇಮಂ ನ ಮನ್ಥರೇ |

ವಿಷಣ್ಣವದನಾಂ ಹಿ ತ್ವಾಂ ಲಕ್ಷಯೇ ಭೃಶದುಃಖಿತಾಮ್ || ೧೩||

ಮನ್ಥರಾ ತು ವಚಃ ಶ್ರುತ್ವಾ ಕೈಕೇಯ್ಯಾ ಮಧುರಾಕ್ಷರಮ್ |

ಉವಾಚ ಕ್ರೋಧಸಂಯುಕ್ತಾ ವಾಕ್ಯಂ ವಾಕ್ಯವಿಶಾರದಾ || ೧೪||


ಸಾ ವಿಷಣ್ಣತರಾ ಭೂತ್ವಾ ಕುಬ್ಜಾ ತಸ್ಯಾ ಹಿತೈಷಿಣೀ |

ವಿಷಾದಯನ್ತೀ ಪ್ರೋವಾಚ ಭೇದಯನ್ತೀ ಚ ರಾಘವಮ್ || ೧೫||

ಅಕ್ಷೇಮಂ ಸುಮಹದ್ದೇವಿ ಪ್ರವೃತ್ತಂ ತ್ವದ್ವಿನಾಶನಮ್ |

ರಾಮಂ ದಶರಥೋ ರಾಜಾ ಯೌವರಾಜ್ಯೇಽಭಿಷೇಕ್ಷ್ಯತಿ || ೧೬||


ಸಾಸ್ಮ್ಯಗಾಧೇ ಭಯೇ ಮಗ್ನಾ ದುಃಖಶೋಕಸಮನ್ವಿತಾ |

ದಹ್ಯಮಾನಾನಲೇನೇವ ತ್ವದ್ಧಿತಾರ್ಥಮಿಹಾಗತಾ || ೧೭||

ತವ ದುಃಖೇನ ಕೈಕೇಯಿ ಮಮ ದುಃಖಂ ಮಹದ್ಭವೇತ್ |

ತ್ವದ್ವೃದ್ಧೌ ಮಮ ವೃದ್ಧಿಶ್ಚ ಭವೇದತ್ರ ನ ಸಂಶಯಃ || ೧೮||


ನರಾಧಿಪಕುಲೇ ಜಾತಾ ಮಹಿಷೀ ತ್ವಂ ಮಹೀಪತೇಃ |

ಉಗ್ರತ್ವಂ ರಾಜಧರ್ಮಾಣಾಂ ಕಥಂ ದೇವಿ ನ ಬುಧ್ಯಸೇ || ೧೯||

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ |

ಶುದ್ಧಭಾವೇ ನ ಜಾನೀಷೇ ತೇನೈವಮತಿಸನ್ಧಿತಾ || ೨೦||


ಉಪಸ್ಥಿತಂ ಪಯುಞ್ಜಾನಸ್ತ್ವಯಿ ಸಾನ್ತ್ವಮನರ್ಥಕಮ್ |

ಅರ್ಥೇನೈವಾದ್ಯ ತೇ ಭರ್ತಾ ಕೌಸಲ್ಯಾಂ ಯೋಜಯಿಷ್ಯತಿ || ೨೧||

ಅಪವಾಹ್ಯ ಸ ದುಷ್ಟಾತ್ಮಾ ಭರತಂ ತವ ಬನ್ಧುಷು |

ಕಾಲ್ಯಂ ಸ್ಥಾಪಯಿತಾ ರಾಮಂ ರಾಜ್ಯೇ ನಿಹತಕಣ್ಟಕೇ || ೨೨||


ಶತ್ರುಃ ಪತಿಪ್ರವಾದೇನ ಮಾತ್ರೇವ ಹಿತಕಾಮ್ಯಯಾ |

ಆಶೀವಿಷ ಇವಾಙ್ಕೇನ ಬಾಲೇ ಪರಿಧೃತಸ್ತ್ವಯಾ || ೨೩||

ಯಥಾ ಹಿ ಕುರ್ಯಾತ್ಸರ್ಪೋ ವಾ ಶತ್ರುರ್ವಾ ಪ್ರತ್ಯುಪೇಕ್ಷಿತಃ |

ರಾಜ್ಞಾ ದಶರಥೇನಾದ್ಯ ಸಪುತ್ರಾ ತ್ವಂ ತಥಾ ಕೃತಾ || ೨೪||


ಪಾಪೇನಾನೃತಸನ್ತ್ವೇನ ಬಾಲೇ ನಿತ್ಯಂ ಸುಖೋಚಿತೇ |

ರಾಮಂ ಸ್ಥಾಪಯತಾ ರಾಜ್ಯೇ ಸಾನುಬನ್ಧಾ ಹತಾ ಹ್ಯಸಿ || ೨೫||

ಸಾ ಪ್ರಾಪ್ತಕಾಲಂ ಕೈಕೇಯಿ ಕ್ಷಿಪ್ರಂ ಕುರು ಹಿತಂ ತವ |

ತ್ರಾಯಸ್ವ ಪುತ್ರಮಾತ್ಮಾನಂ ಮಾಂ ಚ ವಿಸ್ಮಯದರ್ಶನೇ || ೨೬||


ಮನ್ಥರಾಯಾ ವಚಃ ಶ್ರುತ್ವಾ ಶಯನಾತ್ಸ ಶುಭಾನನಾ |

ಏವಮಾಭರಣಂ ತಸ್ಯೈ ಕುಬ್ಜಾಯೈ ಪ್ರದದೌ ಶುಭಮ್ || ೨೭||

ದತ್ತ್ವಾ ತ್ವಾಭರಣಂ ತಸ್ಯೈ ಕುಬ್ಜಾಯೈ ಪ್ರಮದೋತ್ತಮಾ |

ಕೈಕೇಯೀ ಮನ್ಥರಾಂ ಹೃಷ್ಟಾ ಪುನರೇವಾಬ್ರವೀದಿದಮ್ || ೨೮||


ಇದಂ ತು ಮನ್ಥರೇ ಮಹ್ಯಮಾಖ್ಯಾಸಿ ಪರಮಂ ಪ್ರಿಯಮ್ |

ಏತನ್ಮೇ ಪ್ರಿಯಮಾಖ್ಯಾತುಃ ಕಿಂ ವಾ ಭೂಯಃ ಕರೋಮಿ ತೇ || ೨೯||

ರಾಮೇ ವಾ ಭರತೇ ವಾಹಂ ವಿಶೇಷಂ ನೋಪಲಕ್ಷಯೇ |

ತಸ್ಮಾತ್ತುಷ್ಟಾಸ್ಮಿ ಯದ್ರಾಜಾ ರಾಮಂ ರಾಜ್ಯೇಽಭಿಷೇಕ್ಷ್ಯತಿ || ೩೦||


ನ ಮೇ ಪರಂ ಕಿಂ ಚಿದಿತಸ್ತ್ವಯಾ ಪುನಃ

ಪ್ರಿಯಂ ಪ್ರಿಯಾರ್ಹೇ ಸುವಚಂ ವಚೋ ವರಮ್ |

ತಥಾ ಹ್ಯವೋಚಸ್ತ್ವಮತಃ ಪ್ರಿಯೋತ್ತರಂ

ವರಂ ಪರಂ ತೇ ಪ್ರದದಾಮಿ ತಂ ವೃಣು || ೩೧||

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم